ಗೂದೇಹಣ್ಣು ಬೀಜ ಎಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[File:Rajce.jpg|thumb|right|200px|ತಕ್ಕಾಳಿಗಿಡತಕ್ಕಾಳಿ ಗಿಡ]]
[[File:Tomato flowers.jpeg |thumb|right|200px|ಹೂವುಗಳು]]
[[File:TomatoTable.jpg|thumb|right|200px|ತಕ್ಕಾಳಿ ಹಣ್ನುಹಣ್ಣು]]
[[File:Tomatenormalundextrarot.jpg|thumb|right|200px|ಬೀಜ]]
''' ಗೂದೇಹಣ್ಣು ಗಿಡ'''ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಗೂದೇಹಣ್ಣು ಗಿಡ ''ಸೋಲನೇಸಿ''(Solanaceae)ಯನ್ನುವಎನ್ನುವ ಸಸ್ಯಕುಟುಂಬಕ್ಕೆಸಸ್ಯ ಕುಟುಂಬಕ್ಕೆ ಸೇರಿದ ಗಿಡ.ಸಸ್ಯವೃಕ್ಷಶಾಸ್ತ್ರ ಸಸ್ಯ/ವೃಕ್ಷಶಾಸ್ತ್ರದ ಹೆಸರು''ಸೊಲನಮ್ ಲೈಕೊಪೆರಿಸಿಯಮ್''(solonium perisicum) . ಗೂದೇಹಣ್ಣು ಗಿಡವನ್ನು ಮುಖ್ಯವಾಗಿ ಇದರ ಕಾಯಿ/ಹಣ್ಣುಗಳ ಸಲುವಾಗಿ ಬೆಳಸುತ್ತಾರೆ. ಗೂದೇಹಣ್ಣು ಹಣ್ಣು,ಕಾಯಿ ಗಳನ್ನುಕಾಯಿಗಳನ್ನು ತಿನ್ನುವು ದಕ್ಕೆತಿನ್ನುವುದಕ್ಕೆ, ಪಲ್ಯಮಾಡುವುದಕ್ಕೆ, ಸಾಂಬಾರು,ಚಾರು ಸಾರು ಇತ್ಯಾದಿ ಮಾಡುವುದರಲ್ಲಿ ಬಳಸುತ್ತಾರೆ. ಗೂದೇಹಣ್ಣು ಬೀಜ ಒಂದು ತರಹ ಉಪೌತ್ಪತ್ತಿ ಆಗಿದೆ. ಗೂದೇಹಣ್ಣು ಗಿಡಗಿಡದ ಜನ್ಮಸ್ಥಾನ ದಕ್ಷಿಣ ಅಮೆರಿಕದ ಪಶ್ಚಿಮ ಪ್ರಾಂತದಲ್ಲಿ ಇರುವ [[ಕೊಲಂಬಿಯ]], [[ಈಕ್ವೆಡೋರ್]], [[ಪೆರು]], [[ಚೀಲೆ]]ಮತ್ತು [[ಬೊಲಿವಿಯ]]ಪಶ್ಚಿಮದ ಅರ್ಥಭಾಗಗಳು<ref>http://www.whfoods.com/genpage.php?tname=foodspice&dbid=44</ref>
==ಭಾರತೀಯ ಭಾಷೆಗಳಲ್ಲಿ ಗೂದೇಹಣ್ಣು ಹೆಸರು<ref name="tomato"> SEA Hand Book-2009 by The Solvent Extractors' Association of India</ref>==
*[[ಹಿಂದಿ]],[[ಪಂಜಾಬ್]]=ಟಮಟರ್(Tamatir)
೧೩ ನೇ ಸಾಲು:
*[[ತೆಲುಗು]]=ಟೋಮಾಟೋ(tomato)ಟಮಾಟೋ(tamato),ರಾಮಮುಲುಗ(rama muluga),(ಮೊಲ್ಕಾಯ)molkAya
 
==ಭಾರತ ದೇಶದಲ್ಲಿ ಗೂದೇಹಣ್ಣನ್ನು ಸಾಗುವಳಿ ಮಾಡುತ್ತಿರುವ ರಾಜ್ಯಗಳು==
==ಭಾರತದೇಶದಲ್ಲಿ ಗೂದೇಹಣ್ಣುಯನ್ನು ಸಾಗು ಮಾಡುತಿದ್ದಿರುವ ರಾಜ್ಯಗಳು==
ಗೂದೇಹಣ್ಣು ಫಯಿರು ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಸಾಗುವಳಿ ಮಾಡಿತಾಯಿದ್ದರೆಮಾಡುತಾ ಇದ್ದಾರೆ, ಕೇಳಗೆ ಪ್ರಸ್ತಾವನೆ ಮಾಡಿದ ರಾಜ್ಯಗಳಲ್ಲಿ [[ಮಹಾರಾಷ್ಟ್ರ]], [[ಬಿಹಾರ]],[[ಕರ್ನಾಟಕ]], [[ಉತ್ತರ ಪ್ರದೇಶ]], [[ಒರಿಸ್ಸಾ]], [[ಆಂಧ್ರ ಪ್ರದೇಶ]], [[ಮಧ್ಯ ಪ್ರದೇಶ]] ಮತ್ತು [[ಅಸ್ಸಾಂ]]<ref name="tomato"/>ಇದರೆಇದರ ಬೆಳವಣಿಗೆ ಜಾಸ್ತಿ.
 
==ತಕ್ಕಾಳಿ/ಗೋದೇಹಣ್ಣುಗೂದೇಹಣ್ಣು ಬೀಜ-ಶೇಖರಣೆ==
ಹೆಚ್ಚಿನ ಪ್ರಮಾಣದಲ್ಲಿ ಗೂದೇಹಣ್ಣು ಬೀಜವನ್ನು ಶೇಖರಣೆ ಮಾಡುವುದು ಸಾಮಾನ್ಯ ವಿಷಯವು ಅಲ್ಲವಿಷಯವಲ್ಲ . ಗೂದೇಹಣ್ಣನ್ನು ಹೆಚ್ಚಾಗಿ ಪಲ್ಯ,ಸಾರು,ಸಂಬಾರು ಸಾಂಬಾರು ಇತ್ಯಾದಿಗಳು ತಯಾರುಮಾಡುವುದಕ್ಕೆತಯಾರು ಮಾಡುವುದಕ್ಕೆ ಮನೆಗಳಲ್ಲಿ ನೇರವಾಗಿ ಉಪಯೋಗ ಮಾಡುವುದರಿಂದ ಬೀಜಗಳ ಶೇಖರಣೆ ಸಾಕಷ್ಟು ಪ್ರಮಾಣದಲ್ಲಿ ಆಗುವದಿಲ್ಲ. ಕೇವಲ ಗೂದೇಹಣ್ಣು ಬೀಜದಿಂದ ತೊಮಾಟೋಟೋಮಾಟೋ ಜ್ಯೂಸ್(Tomato juice), ಟೊಮಾಟೋ ಸಾಸ್(tomato sauce), ಟೋಮಾಟೋ ಕೆಚಫ್ (tomato ketchup)ಇತ್ಯಾದಿ ತಯಾರುಮಾಡುವತಯಾರು ಮಾಡುವ ಕಾರ್ಖಾನೆ/ಪರಿಶ್ರಮ/ಫ್ಯಾಕ್ಟರಿಗಳಿಂದ ಮಾತ್ರ ಗೂದೇಹಣ್ಣು ಬೀಜವನ್ನು ಶೇಖರಣ ಮಾಡುವುದಕ್ಕೆ ಸಾಧ್ಯವಿದೆ . ಶೇಖರಣ ಮಾಡಿದ ಬೀಜವನ್ನು ಚೆನ್ನಾಗಿ ಒಣಗಿಸಿದ ಮೇಲೆ ದಾಸ್ತಾನು ಮಾಡಬೇಕಾಗಿದೆಮಾಡಲಾಗುತ್ತದೆ.
 
'''ಗೂದೇಹಣ್ಣು ಬೀಜದಲ್ಲಿದ್ದಬೀಜದಲ್ಲಿರುವ ಪದಾರ್ಥಗಳು'''<ref name="tomato"/>
{| class="wikitable" align="center"
|-style="background:green; color:yellow" align="center"
೩೦ ನೇ ಸಾಲು:
|ಪ್ರೋಟಿನ್||27-28
|-
|ಕಚ್ಚ ನಾರಕಚ್ಚನಾರು ಪದಾರ್ಥ||13-14
|-
|ಲಿಸಿಥಿನ್(Lecithin)||0.56
೪೦ ನೇ ಸಾಲು:
 
==ಎಣ್ಣೆ ==
*ಗೂದೇಹಣ್ಣು ಬೀಜದಲ್ಲಿ ಎಣ್ಣೆ ಪ್ರತಿಶತ ಕೇವಲ ೨೦-೨೪% ಮಾತ್ರ ಇರುವುದರಿಂದ ,ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ತೆಗೆಯುವುದಕ್ಕೆ ಆಗುವದಿಲ್ಲಆಗುವುದಿಲ್ಲ. ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ಉತ್ಪನ್ನ ಮಾಡಬೇಕಾಗಿದೆ. ಎಣ್ಣೆ ಕಂದು ಇಲ್ಲ ಕೆಂಪುಬಣ್ಣದಲ್ಲಿ ಇರುತ್ತದೆ, ಕಟುವಾದ ಕಮಟು ವಾಸನೆ ಇರುತ್ತದೆ. ಎಣ್ಣೆಯಲ್ಲಿ ಪರ್ಯಪ್ತ ಕೊಬ್ಬಿನ ಆಮ್ಲಗಳು ೧೪-೧೮% ವರೆಗೆ ಅಪರ್ಯಪ್ತ ಕೊಬ್ಬಿನ ಆಮ್ಲಗಳು ೭೬-೮೦% ವರೆಗೆ ಇರುತ್ತವೆ.
 
'''ಎಣ್ಣೆ ಭೌತಿಕ ಗುಣಗಣಗಳು'''<ref name="oil">Evengelos s. Lozos,Jhon Tasaknis and Lalas,Grasasy Aceites,Vol.49.Fasc.5-6(1998)440-445</ref>
೪೮ ನೇ ಸಾಲು:
| ಭೌತಿಕ ಲಕ್ಷಣ||ಮಿತಿ
|-
|ವಕ್ರೀಭವನ ಸೂಚೆಕೆಸೂಚಿಕೆ,40<sup>0</sup>Cవద్ద||1.4603-1.4627
|-
|ಅಯೋಡಿನ್ ಮೌಲ್ಯ||1೦5-106
೬೦ ನೇ ಸಾಲು:
|ವರ್ಣ1"ಸೆಲ್,(y+5R) ||30(ಕಚ್ಚ ಎಣ್ಣೆ)
|-
|ಸಾಂದ್ರತ25ಸಾಂದ್ರತೆ25<sup>0</sup>/30<sup>0</sup>C||0.917-0.925
|-
|ಪೆರಾಕೈಡ್ ಸಂಖ್ಯೆ||೯.೧-೯.೨
೭೧ ನೇ ಸಾಲು:
{| class="wikitable"
|-style="background:green; color:yellow" align="center"
|ಕೊಬ್ಬಿನ ಆಮ್ಲ || ಶೇಕಡೆಶೇಕಡ
|-
|ಪಾಮಿಟಿಕ್ ಆಮ್ಲ||14.0
೮೩ ನೇ ಸಾಲು:
|ಲಿನೊಲೆನಿಕ್ ಆಮ್ಲ(C18:3)||2-3%
|}
===ಎಣ್ಣೆ ಪ್ರಯೋಜನೆಗಳು ಪ್ರಯೋಜನಗಳು===
*ರಿಫೈಂಡು ಮಾಡಿದ್ದ ಎಣ್ಣೆಯನ್ನು ಸಾಲಡು(salad)ಏಣ್ಣೆಎಣ್ಣೆ ತಯಾರಿಕೆಯಲ್ಲಿ ಬಳಸುತ್ತಾರೆ.
*ಸಾಬೂನುಗಳನ್ನು ಮಾಡುವ ಪರಿಶ್ರಮ/ಕಾರ್ಕಾನೆಯಲ್ಲಿಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ.
*ಮಾರ್ಗರಿನ್ಮಾರ್ಗರಿನ್ಗಳ ಗಳ ಉತ್ಪಾದನೆಯಲ್ಲಿಯು ಬಳಸುತ್ತಾರೆ.
*ಬಣ್ಣ(paints)ಗಳಗೆಗಳಿಗೆ ಬೇಕಾದ ಅಕ್ಸೈಡುಗಳನ್ನು ತಯಾರಿಸುವುದಲ್ಲಿತಯಾರಿಸುವುದರಲ್ಲಿ ಬಳಸುತ್ತಾರೆ.
 
==ಉಲ್ಲೇಖನ==