ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕರಕೊರಂ ಪರ್ವತ ಶ್ರೇಣಿ ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಸರಹದ್ದಿನಲ್ಲ...
 
No edit summary
೩ ನೇ ಸಾಲು:
ಕರಕೊರಂ ಪರ್ವತ ಶ್ರೇಣಿಯು ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ೮೦೦೦ ಮೀ ಗು ಅಧಿಕ ಎತ್ತರವಿರುವ ಶಿಖರಗಳನ್ನು ಒಳಗೊಂಡಿರುವ ಖ್ಯಾತಿಯನ್ನು ಹೊಂದಿದೆ. ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ೨ ೮೬೧೧ ಮೀ (೨೮೨೫೧ ಅಡಿ) ಇರುವುದೂ ಈ ಪರ್ವತ ಶ್ರೇಣಿಯಲ್ಲೇ.
 
ಇದರಕರಕೊರಂ ಪರ್ವತ ಶ್ರೇಣಿಯ ವಿಸ್ತಾರ ಸರಿ ಸುಮಾರು ೫೦೦ ಕಿಲೋ ಮೀಟರಗಳು(೩೧೧ ಮೈಲಿ).
 
<gallery>
[[File:K2-big.jpg|right|200px|thumb|[[K2]]]]
</gallery>
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ