ಲಿಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
'''ಲಿಪಿ''' ಒಂದು [[ಭಾಷೆ]]ಯಲ್ಲಿ ಉಪಯೋಗವಾಗುವ ಶಬ್ದಗಳನ್ನು ಪ್ರತಿನಿಧಿಸಲು ಬಳಸಲಾಗುವ ಚಿಹ್ನೆಗಳ ಸಮೂಹ.
ಧ್ವನಿಸಂಕೇತಗಳು ಭಾಷೆಯೆನಿಸಿದರೆ, ಭಾಷೆಗೆ ಕೊಡಲಾದ ಬರವಣಿಗೆಯ ಸಂಕೇತಗಳು `ಲಿಪಿ'ಯೆನಿಸಿಕೊಳ್ಳುತ್ತವೆ. ಲಿಪಿಯು ಧ್ವನಿಸಂಕೇತಕ್ಕೆ ಸಂಕೇತವಾಗಿ ವರ್ತಿಸುತ್ತದೆ. ಲಿಪಿಯನ್ನು `ಚಾಕ್ಷುಷ ಭಾಷೆ' (ಗಿisibಟeವಿಸಿಬಲ್ Sಠಿeeಛಿhಸ್ಪೀಚ್) ಎನ್ನಬಹುದು. ಭಾಷೆಗೆ ಲಿಪಿ ಅಗತ್ಯವಿದೆಯೆಂದ ಮಾತ್ರಕ್ಕೆ ಪ್ರತಿ ಭಾಷೆಗೂ ತನ್ನದೇ ಆದ ಲಿಪಿಯಿರುತ್ತದೆಯೆಂದೇನೂ ಅಲ್ಲ. ಉದಾಹರಣೆಗೆ, ಕೊಡವ ಹಾಗೂ ತುಳು ಭಾಷೆಗಳಿಗೆ ತಮ್ಮದೇ ಆದ ಲಿಪಿ ಇಲ್ಲ ಹಾಗೆಯೇ ಎರಡು ಭಾಷೆಗಳ ಲಿಪಿ ಒಂದೇ ಆದ ಮಾತ್ರಕ್ಕೆ ಆ ಎರಡು ಭಾಷೆಗಳೂ ಒಂದೇ ಎನ್ನುವಂತಿಲ್ಲ. ಉದಾ: ಹಿಂದಿ, ಮರಾಠಿ.
ಅಲ್ಲದೆ, ಒಂದೇ ಭಾಷೆಯನ್ನಾಡುವ ಜನರು ಬರವಣಿಗೆಗೆ ಮಾತ್ರ ಬೇರೆ ಬೇರೆ ಲಿಪಿಗಳನ್ನು ಬಳಸುವುದೂ ಇದೆ. ಉದಾಹರಣೆಗೆ, ಕೊಂಕಣಿಯನ್ನು ಮಾತನಾಡುವ ಹಲವರು ಬರವಣಿಗೆಗೆ ಕನ್ನಡವನ್ನು ಬಳಸಿದರೆ, ಇನ್ನು ಕೆಲವರು ದೇವನಾಗರಿ ಲಿಪಿಯನ್ನು ಬಳಸುತ್ತಾರೆ.
ಪುರಾತನಕಾಲದಿಂದ ಮನುಷ್ಯ ಸಮಾಜವು ರೂಢಿಸಿಕೊಂಡು ಬಂದಿರುವ ಬರವಣಿಗೆಯ ಅಭ್ಯಾಸವು ಚಿತ್ರ ಲಿಪಿಯಿಂದ ಮೊದಲುಗೊಂಡು ಇಂದಿನ ವರ್ಣಲಿಪಿಯವರೆಗೆ ವಿಕಾಸಗೊಂಡಿದೆ. ವಿಶ್ವದ ಅತ್ಯಂತ ಪ್ರಾಚೀನ ಲಿಪಿಯಾದ ಬ್ರಾಹ್ಮೀಲಿಯಿಂದಲೇ ಕನ್ನಡ ಭಾಷೆಯ ಲಿಪಿಯೂ ವಿಕಾಸಗೊಂಡಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
"https://kn.wikipedia.org/wiki/ಲಿಪಿ" ಇಂದ ಪಡೆಯಲ್ಪಟ್ಟಿದೆ