ಎಲ್ ಸಿ ಡಿ ಮತ್ತು ಎಲ್ ಇ ಡಿ ಟಿವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಎಲ್ ಸಿ ಡಿ ಮತ್ತು ಎಲ್ ಇ ಡಿ ಟಿವಿ ಯ ಬಗ್ಗೆ ಸಣ್ಣ ಲೇಖನ
 
No edit summary
೧ ನೇ ಸಾಲು:
== ಎಲ್ ಸಿ ಡಿ ಮತ್ತು- ಎಲ್ಲಿಕ್ವಿಡ್ ಕ್ರಿಸ್ಟಲ್ ಡಿಡಿಸ್ಪ್ಲೇ -ದೂರ ದರ್ಶಕ ಯಂತ್ರ, (ಟಿ. ವಿ.) ==
ಎಲ್ ಸಿ ಡಿ - ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ ದೂರ ದರ್ಶಕ ಯಂತ್ರ,
 
ಈ ಪ್ರಕಾರದ ಟಿ.ವಿ. ಗಳು ಎಲ್ ಸಿ ಡಿ ಪ್ರದರ್ಶಕ ಎಂಬ ತಂತ್ರಜ್ಙಾನವನ್ನು ಚಿತ್ರಗಳ ಪ್ರಸರಣಕ್ಕೆ ಬಳಸಿಕೊಳ್ಳುತ್ತದೆ. ಇವುಗಳು ಕ್ಯಾಥೋಡ್ ರೆ ಟಿ ವಿ (CRT) ಗಳಿಗೆ ಹೋಲಿಸಿದರೆ ತೆಳುವಾಗಿಯೂ, ಕಡಿಮೆ ತೂಕದವುಗಳೂ ಆಗಿರುತ್ತವೆ. ಇವುಗಳ ಪ್ರದರ್ಶಕ ತೆರೆಗಳ (Display Screen) ಗಾತ್ರವೂ ದೊಡ್ಡದಿರುತ್ತದೆ.
೨೦೦೭ ನೇ ಇಸವಿಯನಂತರ ಈ ರೀತಿಯ ಟಿವಿ ಗಳ ಜನಪ್ರಿಯತೆ ಹೆಚ್ಹಾಯಿತು.
 
===ಎಲ್ ಇ ಡಿ - ಲೈಟ್ ಎಮಿಟಿಂಗ್ ಡಯೋಡ್ -ಟಿ ವಿ ===
ಇವುಗಳೂ ಕೂಡಾ ಎಲ್ ಸಿ ಡಿ ಟಿ ವಿ ಗಳೇ ಆದರೆ ಇವುಗಳು ಎಲ್ ಇ ಡಿ ಯನ್ನು ಬೆಳಕಿನ ಪ್ರಸರಣಕ್ಕಾಗಿ ಬಳಸಿಕೊಳ್ಳುತ್ತದೆ.
 
೨೦೦೭ ನೇ ಇಸವಿಯನಂತರ ಈ ರೀತಿಯ ಟಿವಿ ಗಳ ಜನಪ್ರಿಯತೆ ಹೆಚ್ಹಾಯಿತು.
 
==== ತಂತ್ರಜ್ಙಾನ ====
ಎಲ್ ಸಿ ಡಿ ಟಿವಿ ಗಳು ಹಿಂಭಾಗದಲ್ಲಿ ಅಳವಡಿಸಿರುವ ಕೋಲ್ಡ್ ಕ್ಯಾಥೊಡ್ ಪ್ಲೊರೋಸೆಂಟ್ ಲ್ಯಾಂಪ್ (CCFL) ಗಳ ಮೂಲಕ ಬೆಳಕನ್ನು ಪಡೆದು ಚಿತ್ರಗಳನ್ನು ಬಿತ್ತರಿಸುತ್ತವೆ.
ಎಲ್ ಇ ಡಿ ಟಿವಿ ಗಳು ತೆರೆಯ ಸುತ್ತಾ ಇರುವ ಹಲಗೆ (ಪ್ಯಾನೆಲ್) ಯಲ್ಲಿ ಅಳವಡಿಸಿರುವ ಲೈಟ್ ಎಮಿಟಿಂಗ್ ಡಯೋಡ್ ಗಳ ಮೂಲಕ ಬೆಳಕನ್ನು ಪಡೆದು ಚಿತ್ರಗಳನ್ನು ಬಿತ್ತರಿಸುತ್ತವೆ. ಇದರಿಂದಾಗಿ ಈ ಪ್ರಕಾರದ ಟಿವಿ ಗಳು ಎಲ್ ಸಿ ಡಿ ಟಿವಿ ಗಳಿಗಿಂತ ತೆಳ್ಳಗಿರುತ್ತವೆ.
 
===== ಎಲ್ ಸಿ ಡಿ ಯ ತುಲನೆಯಲ್ಲಿ ಎಲ್ ಇ ಡಿ ಯ ವೈಶಿಷ್ಟ್ಯ ಗಳು =====
- ಇವುಗಳು ತೆಳುವಾಗಿರುತ್ತವೆ
- ಚಿತ್ರಗಳ ಪ್ರಖರತೆ ಹೆಚ್ಚು
Line ೨೦ ⟶ ೧೯:
 
 
====== ಪರಾಮರ್ಶಿಸಿದ ಕೊಂಡಿಗಳು ======
 
http://www.gizmag.com/what-is-an-led-tv/13099/