ಕೂರ್ಮಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಶ್ರೀಕೂರ್ಮಂ ಆಂಧ್ರ ಪ್ರದೇಶದ ಶ್ರೀಕಾಕುಳಂ ([[:te:శ్రీకాకుళం|శ్రీకాకుళం ]])ಜಿಲ್ಲೆಯಲ್ಲಿದೆ.ಶ್ರೀಕಾಕುಳಂ ಪಟ್ಟುಣದಿಂದ ೧೬ ಕಿಲೋಮೀಟರುಗಳ ದೂರದಲ್ಲಿದೆ.ರೈಲು ಮಾರ್ಗವಿಲ್ಲ.ಅದರೆ ಬಸ್ಸು ಸೌಕರ್ಯವಿವೆ.ಹಳೆ ಬಸ್ಟಾಂಡು ನಿಂದ ಪ್ರತಿ ೧೫ ನಿಮಿಷಕ್ಕೆ ಶ್ರೀಕಾಕುಳಂ ಪಟ್ಟಣದಿಂದ ಆಂಧ್ರಪ್ರದೇಶ ರವಾಣೆ ಸಾರಿಗೆ ಸಂಸ್ಥೆ ಬಸ್ಸುಗಳು ತಿರುಗಾಡುತಾವೆ.ಉದಯಕಾಲ ೬:೦ಗಂಟೆನಿಂದ ರಾತ್ರಿ ೮:೦ಗಂಟೆ ವರೆಗೆ ಬಸ್ಸುಗಳಿದ್ದಾವೆ. ಈ ಗುಡಿಯಲ್ಲಿದ ವಿಗ್ರಹ ಸ್ವಂಭೂವಾಗಿದೆ.ಈ ತರಹ ದೇವಾಲಯ ಭಾರತದೇಶದಲ್ಲಿ ಇದೋಂದೆ.ಮಂದಿರ ಅಧ್ಬುತವಾದ ಶಿಲ್ಪಕಲಾವಾಗಿರುತ್ತದೆ.ಈ ಮಂದಿರದಲ್ಲಿ ಸ್ವಾಮಿ ಪಶ್ಚಿಮಮುಖವಾಗಿ ಇದ್ದಾನೆ.ಈ ದೇವಾಲಯದಲ್ಲಿ ಎರಡು ಧ್ವಜಸ್ಥಂಬಗಳಿವೆ.ಮಂದಿರ ಪ್ರಾಂಗಣದಲ್ಲಿ ೧೧ಶತಾಬ್ದಿಯ ಶಾಸನಗಳು ಕಂಡುಬರುತ್ತವೆ.
[[ವರ್ಗ:ದಶಾವತಾರಗಳು]]
[[ವರ್ಗ:ಹಿಂದೂ ದೇವತೆಗಳು]]
"https://kn.wikipedia.org/wiki/ಕೂರ್ಮಾವತಾರ" ಇಂದ ಪಡೆಯಲ್ಪಟ್ಟಿದೆ