ಏಕಾದಶಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ವೈಕುಂಠ ಏಕಾದಶಿಯ ದಿನ ವೈಕುಂಠದ (ಸ್ವರ್ಗದ ಅಥವಾ ವಿಷ್ಣುಲೋಕದ) ಬಾಗಿಲು ತೆರೆದಿರುತ್ತದೆ ಎಂದು ಪ್ರತಿತೀ ಇದೆ. ಅಂದು ವೆಂಕಟೇಶ್ವರ/ಶ್ರೀನಿವಾಸ/ವಿಷ್ಣು ದೇವರ ದರ್ಶನ ಪಡೆದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ಭಾವನೆಯು ಇದೆ.
 
ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯ ಹೆಸರು "ಶಯನೀ" (ಅಥವಾ ಪ್ರಥಮಾ ಎಂದೂ ಇನ್ನೊಂದು ಹೆಸರಿದೆ). ಅದಿನ ಮಹಾವಿಷ್ಣುವು ನಿದ್ರಿಸಲು ತೆರಳುವನೆಂದೂ, ಮುಂದೆ ಕಾರ್ತೀಕ ಮಾಸದ ಶುಕ್ಲ ಪಕ್ಷದ ಏಕಾದಶಿ "ಪ್ರಬೋಧಿನೀ"ಯ ನಂತರ ಬರುವ [’ಉತ್ಥಾನ’ದ್ವಾದಶಿಯಂದು.ಅವನ ನಿದ್ರೆಯಿಂದ ಎಚ್ಚರವಾಗುತ್ತಾನೆಂಬ ನಂಬಿಕೆ ಇದೆ. ನಡುವಿನ ಈ ನಾಲ್ಕು ತಿಂಗಳ ಅವಧಿಯನ್ನು . [[ಚಾತುರ್ಮಾಸ್ಯ ]] ಎನ್ನಲಾಗುತ್ತದೆ.
 
ಮುಂದಿನ ನಾಲ್ಕು ತಿಂಗಳ ಅವಧಿಗೆ. ಅದನ್ನೇ ಚಾತುರ್ಮಾಸ್ಯ ಎನ್ನುತ್ತೇವೆ.
"https://kn.wikipedia.org/wiki/ಏಕಾದಶಿ" ಇಂದ ಪಡೆಯಲ್ಪಟ್ಟಿದೆ