ಎಳ್ಳೆಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
[[File:Sesamum indicum fructus.jpg|thumb|right|200px|ಕಾಯಿ]]
[[File:Sesame-Seeds.jpg|thumb|right|200px|ಬೆಳಿ ಎಳ್ಳೆ]]
'''ಎಳ್ಳೆಣ್ಣೆ '''(sesame oil/Gingelly oil/Til oil)ಯನ್ನು ಎಳ್ಳೆ/ತಿಲ ಯನಿಂದನಿಂದ ತೆಗೆಯುತ್ತಾರೆ. 'ಸೆಸಮಮ್ ಇಂಡಿಕಮ್ '(sesamum Indicum.L) ಇದರ ಸಶ್ಯಶಾಸ್ತ್ರಹೆಸರುಸಸ್ಯ ಶಾಸ್ತ್ರಹೆಸರು.ಇದು ಸೆಸಮಮ್ ಪ್ರಜಾತಿ(sesamum)ಯ [[ಪೆಡಾಲಿಸಿಯೇ]](pedaliacea)ಕುಟುಂಬಕ್ಕೆ ಸೆರಿದ ಗಿಡ.ಎಳ್ಳೆಯನ್ನು ಸಂಸ್ಕೃತದಲ್ಲಿ 'ತಿಲ(tila) ಅನ್ನುತ್ತಾರೆ.ತಿಲದಿಂದ ಬಂದದ್ದು ತೈಲ(Oil) ಆಗಿದೆ.ತೈಲವನ್ನು ಮೂಲದ್ರಾವಿಡದಲ್ಲಿ 'ಎನ್ನ ', 'ಎನ್ನೈ ' ಯಂತ ಕರಿಯಲಾಗುತ್ತದೆ.ಕ್ರಮೇಣ ಇದು ಕನ್ನಡದಲ್ಲಿ '''ಎಣ್ಣೆ '''ಆಗಿದೆ.
==ಇತಿಹಾಸ==
ವೇದಗಳಲ್ಲಿಯು ಎಳ್ಳಿನ ಪ್ರಸ್ತಾವನೆ ಇದೆ.ಸಿಂಧುಕಣಿವೆ ನಾಗರಿಕತೆ ಸಮಯದಲ್ಲಿ,ಆಕಾಲದಆ ಕಾಲದ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವದನ್ನು ಕಲಿತಿದ್ದರು.ತಿಲದಿಂದ ಆಕಾಲದಲ್ಲಿ ಗಾಣ ದಿಂದ ಎಣ್ಣೆಯನ್ನು ತೆಗೆಯುತ್ತಿದ್ದರು.ಕ್ರೀ.ಪೂ.೬೦೦ ಸಂವತ್ಸರಕಾಲದಲ್ಲಿ ಸಿಂಧಿಲೋಯದಿಂದಸಿಂಧಿ ಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿಹೊಂದಿದ್ದೆ.ಅಲ್ಲಿಂದ ಎಲ್ಲಕಡಗೆ ವ್ಯಾಪಿಸಿದೆ.ಸದ್ಯ ಎಕ್ಸುಪೆಲ್ಲರುಯನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನಮಾಡುತ್ತಿದ್ದಾರೆ.ಹಿಂಡಿ(cake)ಯಲ್ಲುವರಯಲ್ಲಿರುವ,ಉಳಿದಿದ ಎಣ್ನೆಯನ್ನುಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ,ಹಿಂಡಿಯಲ್ಲಿರುವ ಎಣ್ನೆಯನ್ನುಎಣ್ಣೆಯನ್ನು ತೆಗೆಯುತ್ತಾರೆ.ಒಟ್ಟು ಎಣ್ನೆತೆಗಿಸಿದಎಣ್ಣೆ ತೆಗಿಸಿದ ಹಿಂಡಿಯನ್ನು ಹಸುದಾಣಾಯಾಗಿಹಸು/ಆಕಳು ದಾಣಾಯಾಗಿ ಬಳುಸುತ್ತಾರೆಬಳಸುತ್ತಾರೆ.
 
==ಎಳ್ಳೆಣ್ಣೆ ಸಮ್ಮೇಳನ==
ಎಳ್ಳೆಣ್ನೆಯಲ್ಲಿಎಳ್ಳೆಣ್ಣೆ ಯಲ್ಲಿ ಅಸಂತೃಪ್ತ ಫ್ಯಾಟಿಕೊಬ್ಬಿನ ಆಮ್ಲಗಳಾದ(ಅಸಂತೃಪ್ತಕೊಬ್ಬಿನ ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬಿನ ಆಮ್ಲಗಳು ಹೆಚ್ಚಿನ ಶೆಕಡೆಶೇಕಡ(%)ದಲ್ಲಿರುತ್ತವೆ.ಈ ಎರಡು ಆಮ್ಲಗಳು ಸೇರಿ ಎಣ್ಣೆಯಲ್ಲಿ ೭೦.೦%ತನಕ ಯುರುತ್ತವೆಇರುತ್ತವೆ.
ಎಳ್ಳೆಣ್ಣೆಯಲಿ ವಿಟಮಿನ್ E ಜಾಸ್ತಿಯಾಗಿರುತ್ತದೆ.ವಿಟಮಿನ್ E, ಆಂಟಿಅಕ್ಸಿಡಂಟ್(antioxidant ಗುಣಯೊಂದಿದೆ.ಇದು ಲೋಡೆನ್ಸಿಟಿ ಕೊಲೆಸ್ಟರಾಲ್ ಲೆವಲ್ ಯನ್ನು ಕಡೆಮೆಮಾಡುತ್ತದೆ.ಎಣ್ಣೆಯಲ್ಲಿ ಇನ್ನು ತಾಮ್ರ,ಕಾಲ್ಸಿಯಂ,ಇರನ್,ಜಿಂಕ್,ಮತ್ತೆ ವಿಟಮಿನ್ B6 ಇದಾವೆ.
{| class="wikitable"
೪೯ ನೇ ಸಾಲು:
==ಎಳ್ಳೆಣ್ಣೆಯ ಉಪಯುಕ್ತಗಳು==
*ಅಡಿಗೆ ಎಣ್ಣೆಯಾಗಿ ಬಳಸುತ್ತಾರೆ.
*ಊರುಗಾಯಿ ತಯಾರುಮಾಡುವದಲ್ಲಿ,ಎಳ್ಳೆಣ್ನೆಯನ್ನೆಎಳ್ಳೆಣ್ಣೆಯನ್ನು ಉಪಯೋಗಮಾಡುತಾರೆ.
*ಸ್ನಾನ ಮಾಡುದವಕ್ಕೆ ಮೊದಲು ದೇಹಮರ್ಥನ ತೈಲವನ್ನಾಗಿ ಬಳಸುತಾರೆ.
*ಆಯೂರ್ವೇದ ಮದ್ದುಗಳನ್ನು ತಯಾರುಮಾಡುವದಲ್ಲಿ ಉಪಯೋಗಮಾಡುತಾರೆಉಪಯೋಗಿಸುತ್ತಾರೆ.
*ಆರೋಮಾಥೆರಫಿಯಲ್ಲಿಯು ಎಳ್ಳೆಣ್ಣೆಯಬುಎಳ್ಳೆಣ್ಣೆಯನ್ನು ಬಳಸಿತಾರೆಬಳಸುತ್ತಾರೆ.
*ಈಗನು ಗ್ರಾಮಗಳಳ್ಲಿಗ್ರಾಮಗಳಲ್ಲಿ ತಿಂಗಳಗಳ ಸನ್ನಮಕ್ಕಳಕ್ಕೆ ಏಳ್ಲೆಣ್ಣೆಯನ್ನು ಮೈಕೆಹಚ್ಚಿ,ಆಮೇಲೆ ಜಲಕಮಾಡಿಸುತ್ತಾರೆ.
*ಗ್ರಹದೋಷ ನಿವಾರಕೈನಿವಾರಣಕೈ ತಿಲಗಳನುತಿಲಗಳನ್ನು ದಾನಮಾಡುತ್ತಾರೆ.ಶನಿದೇವರಕ್ಕೆ ಎಳ್ಳೆಣ್ನೆಯಿಂದಎಳ್ಳೆಣ್ಣೆ ಯಿಂದ ದೀಪಹಚ್ಚುತ್ತಾರೆ.
*ಬನಸ್ಪತಿ/ವನಸ್ಪತಿ ಯಲ್ಲಿ ೧೦% ಎಳ್ಳೆಣ್ನೆಯನುಎಳ್ಳೆಣ್ಣೆಯನು ಮಿಶ್ರಮ ಮಾಡಬೇಕು.
*ಎಳ್ಳೆಣ್ನೆಯಲ್ಲಿಎಳ್ಳೆಣ್ಣೆಯಲ್ಲಿ ಸೆಸಮೋಲ್(sesamol),ಮತ್ತೆಮತ್ತು ಸೆಸಮಿನ್(sesamin) ಇರುತ್ತವೆ.ಈ ಎರಡು ರಕ್ತದೊತ್ತಡ(Blood pressure)ಕಡಿಮೆಮಾಡುತಾವೆಕಡಿಮೆಮಾಡುತ್ತಾವೆ..
 
==ಉತ್ಪಾದನೆ==
ಪ್ರಪಂಚದಲ್ಲಿ ೬೫ ದೇಶಗಳು ಎಳ್ಲೆ ಯನ್ನು ಸಾಗುವಳಿ ಮಾಡಿತಿದ್ದಾವೆಮಾಡುತಿದ್ದಾವೆ.ಒಂದು ವರ್ಷಕ್ಕೆ ೩೦-೪೦ ಲಕ್ಷೆ ಟನ್ನುಗಳಸ್ಟು ಎಳ್ಳೆ ಉತ್ಪದನೆ ಆಗುತ್ತಿದೆ.ಇದರಲ್ಲಿ ಭಾರತದೇಶ ಭಾಗ ೬-೮ ಲಕ್ಷೆಟನ್ನುಗಳು(೨೦%).ಪ್ರಪಂಚದಲ್ಲಿ ೭.೫ ಮಿಲಿಯನ್ ಹೆಕ್ಟಾರುಗಳಲ್ಲಿ ಸಾಗುವಣಿ ಇದೆ.ಇಂಡಿಯಾದಲ್ಲಿ ೧.೭ ಮಿಲಿಯನ್ ಹೆಕ್ಟಾರುಗಳಲ್ಲಿ ಎಳ್ಳೆ ಬೇಸಾಯಮಾಡಿತಿದ್ದಾರೆ.
 
==ಹೊರಗಿನಕೊಂಡಿಗಳು==
"https://kn.wikipedia.org/wiki/ಎಳ್ಳೆಣ್ಣೆ" ಇಂದ ಪಡೆಯಲ್ಪಟ್ಟಿದೆ