ಅರಕಲಗೂಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
ಚು fixing dead links
೬೦ ನೇ ಸಾಲು:
ಇದು [[ಹಾಸನ]] ಜಿಲ್ಲೆಯ ಒಂದು ತಾಲೂಕು ಹಾಗೂ ತಾಲೂಕು ಕೇಂದ್ರ. ಹಾಸನ, ಆಲೂರು,ಹಾಗೂ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೋಕುಗಳನ್ನು ಮತ್ತು ಕೊಡಗು ಜಿಲ್ಲೆಯ [[ಸೋಮವಾರಪೇಟೆ]] ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೋಕುಗಳಿಂದ ಸುತ್ತುವರೆದಿದೆ. ಅರಕಲಗೂಡು ಅರೆಮಲೆನಾಡು ಪ್ರದೇಶ. ಅ.ನ.ಕೃ. ಹುಟ್ಟಿದ ಸ್ಟಳ. ಕಾವೇರಿ ತೀರದಲ್ಲಿರುವ ರಾಮನಾಥಪುರದ ಸುಬ್ರಮಣ್ಯ ದೇವಸ್ಟಾನ ಪ್ರಸಿದ್ಡ ದೇವಸ್ಟಾನ. ಭತ್ತ, ತೆಂಗು, ಅಡಿಕೆ, ತಂಬಾಕು, ಆಲೂಗಡ್ಡೆ ಪ್ರಮುಖ ಬೆಳೆ. ಮುಂದುವರೆಯದ ಆದರೆ ಹಿಂದುಳಿಯದ ಪ್ರದೇಶ. ಅರಕಲಗೂಡಿಗೆ ಈ ಹೆಸರು ಬರಲು ಗೌತಮ ಋಷಿ ಕಾರಣ ಎ౦ದು ಹೇಳಲಾಗುತ್ತದೆ. ಹಿಂದೆ ಗೌತಮ ಋಷಿಯು ಸೂರ್ಯ ದೇವರನ್ನು ಪೂಜಿಸಲು ಅರ್ಕೇಶ್ವರ ಪ್ರತಿಮೆಯನ್ನು ಇ ಊರಿನಲ್ಲಿ ಸ್ಥಾಪಿಸಿದನು. ಇದರ ನಿಜವಾದ ಹೆಸರು ಅರ್ಕಪುರಿ ಎಂದಿತ್ತು.ನಂತರ ಇದು ಅರಕಲಗೂಡು ಎಂದು ಬದಲಾಗಿದೆ ಎನ್ನಲಾಗುತ್ತದೆ. ಅರಕಲಗೂಡನ್ನು ಕ್ರಿಷ್ಣಪ್ಪ ನಾಯಕನು ಕ್ರಿ.ಶ.೧೨೬೮ ರಲ್ಲಿ ಬೆಳಕಿಗೆ ತಂದನು.
 
೧.[http://archive.is/20121127202507/hassan-history.blogspot.com/ ಹಾಸನ ಇತಿಹಾಸ]
೨.[http://www.hoysalatourism.org/ ಹೊಯ್ಸಳ ಟೂರಿಸಮ್]
[[Category : ಹಾಸನ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಅರಕಲಗೂಡು" ಇಂದ ಪಡೆಯಲ್ಪಟ್ಟಿದೆ