ಬಂಗಾಳ ಕೊಲ್ಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ರಾರಂಭ
merging contents from newly created equivalent article ಬಂಗಾಳಕೊಲ್ಲಿ
೧ ನೇ ಸಾಲು:
[[Image:Bay of Bengal map.png|thumb|right|ಬಂಗಾಳ ಕೊಲ್ಲಿಯನ್ನು ತೋರುವ ಒಂದು ನಕ್ಷೆ]]
'''ಬಂಗಾಳ ಕೊಲ್ಲಿ''' [[ಹಿಂದೂ ಮಹಾಸಾಗರ]]ದ ಈಶಾನ್ಯ ಭಾಗದಲ್ಲಿರುವ [[ಕೊಲ್ಲಿ]]. [[ತಿಕೋನ]]ದ ಆಕಾರದಲ್ಲಿರುವ ಈ ಕೊಲ್ಲಿಯ ಉತ್ತರಕ್ಕೆ ತುದಿಗೆ ಭಾರತದ [[ಪಶ್ಚಿಮ ಬಂಗಾಳ]] ರಾಜ್ಯ, ಪೂರ್ವಕ್ಕೆ [[ಮಲಯ ದ್ವೀಪಕಲ್ಪ]] (ಪೆನೆನ್ಸುಲ) ಮತ್ತು ಪಶ್ಚಿಮಕ್ಕೆ ಭಾರತದ ಕಡಲಿದೆ.
 
==ಬಂಗಾಳಕೊಲ್ಲಿಯನ್ನು ಬಂದು ಸೇರುವ ಪ್ರಮುಖ ನದಿಗಳು==
 
* [[ಗಂಗಾ ನದಿ]]
* [[ಬ್ರಹ್ಮಪುತ್ರ ನದಿ]]
* [[ಗೋದಾವರಿ ನದಿ]]
* [[ಕೃಷ್ಣಾ ನದಿ]]
* [[ಕಾವೇರಿ ನದಿ]]
 
==ಪ್ರಮುಖ ಬಂದರುಗಳು==
 
* [[ಕೋಲ್ಕೊತಾ]]
* [[ವಿಶಾಖಪಟ್ಟಣ]]
* [[ಚೆನೈ]]
* [[ಢಾಕಾ]]
* [[ರಂಗೂನ್]]
 
[[Category:ಏಷ್ಯಾ ಖಂಡ]][[Category:ಕೊಲ್ಲಿಗಳು]]
"https://kn.wikipedia.org/wiki/ಬಂಗಾಳ_ಕೊಲ್ಲಿ" ಇಂದ ಪಡೆಯಲ್ಪಟ್ಟಿದೆ