ಬಿಜಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೭೧ ನೇ ಸಾಲು:
 
[[ಬಿಜಾಪುರ]]ವು [[ಕರ್ನಾಟಕ]]ದ ಪ್ರಮುಖ ಪ್ರವಾಸೀ ಆಕರ್ಷಣೆಗಳಲ್ಲಿ ಒಂದು. ಅದು ತನ್ನ ವಾಸ್ತುಶಿಲ್ಪ ಮತ್ತು ಚಾರಿತ್ರಿಕ ಮಹತ್ವಗಳಿಗೋಸ್ಕರ ಹೆಸರುವಾಸಿಯಾಗಿದೆ. ಕ್ರಿ.ಶ. 1489 ರಿಂದ 1686 ರ ಅವಧಿಯಲ್ಲಿ ರಾಜ್ಯಭಾರ ಮಾಡಿದ '''ಆದಿಲ್ ಶಾಹಿ''' ರಾಜವಂಶದ ಉನ್ನತಿಯ ದಿನಗಳಲ್ಲಿ, ಈ ನಗರವು ಸ್ಥಾಪಿತವಾಯಿತು. ಆದರೆ, ಅದರ ಚರಿತ್ರೆಯು ಏಳನೆಯ ಶತಮಾನದಷ್ಟು ಹಿಂದೆ ಹೋಗುತ್ತದೆ. ಆಗ, ಆ ಊರನ್ನು '''ವಿಜಯಪುರ'''ವೆಂದು ಕರೆಯುತ್ತಿದ್ದರು. ಈಗಲೂ ಸ್ಥಳೀಯರು [[ಬಿಜಾಪುರ ]] ಎಂಬ ಹೆಸರನ್ನೇ ಬಳಸುತ್ತಾರೆ.
 
 
=='''ಚಾರಿತ್ರಿಕ ಘಟನೆಗಳು'''==
Line ೧೨೨ ⟶ ೧೨೩:
* ೨೦೧೩ - [[ಕರ್ನಾಟಕ]] ರಾಜ್ಯ ಸರ್ಕಾರದಿಂದ '''ಬಿಜಾಪುರ ನಗರಸಭೆ'''ಯನ್ನು '''ಬಿಜಾಪುರ ಮಹಾನಗರ ಪಾಲಿಕೆ'''ಯಾಗಿ ರಚನೆ.
 
=='''ಧಾರ್ಮಿಕ ಕೇಂದ್ರಗಳು'''==
 
=='''ಧಾರ್ಮಿಕ ಕೇಂದ್ರಗಳು'''==
 
* [[ಆಲಮೇಲ]] - ಬಿಜ್ಜಳ ರಾಜ ಕಲಾಚಾರಿಯು ೧೧೫೭-೧೧೬೭ರಲ್ಲಿ '''ರಾಮಲಿಂಗ''' ದೇವಾಲಯವನ್ನು ಸ್ಥಾಪಿಸಿದ್ದಾನೆ.
Line ೧೬೨ ⟶ ೧೬೩:
 
* [[ಉಪ್ಪಲದಿಣ್ಣಿ]] - ಪ್ರಖ್ಯಾತ '''ಸಂಗಮನಾಥ ದೇವಾಲಯ'''ವಿದೆ.
 
 
=='''ಭೌಗೋಳಿಕ ಲಕ್ಷಣಗಳು'''==
Line ೨೫೦ ⟶ ೨೫೨:
| ೪೦೦.೫ (೧೫.೭೮)
|}
 
 
=='''ಮಳೆ ಮಾಪನ ಕೇಂದ್ರಗಳು'''==
Line ೨೬೪ ⟶ ೨೬೭:
*
* <big>ಇಂಡಿ</big> - ಝಳಕಿ, ಹೊರ್ತಿ, ಚಡಚಣ, ನಾದ ಕೆ.ಡಿ., ಅಗರಖೇಡ.
 
 
=='''ಸಾಂಸ್ಕೃತಿಕ'''==
 
ಮುಖ್ಯ ಭಾಷೆ <big>'''ಕನ್ನಡ'''</big>. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ [[ಉರ್ದು]], [[ಮರಾಠಿ]] ಮಿಶ್ರಿತ ವಿಶಿಷ್ಠವಾದ ಕನ್ನಡ '''ಬಿಜಾಪುರ ಕನ್ನಡ'''ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: '''[[ಜೋಳ]]''', [[ಸಜ್ಜೆ]], [[ಕಡಲೇಕಾಯಿ | ಶೇಂಗಾ]],[[ಸಪೋಟ | ಚಿಕ್ಕು]], [[ಸೂರ್ಯಕಾಂತಿ]], [[ಈರುಳ್ಳಿ |ಉಳ್ಳಾಗಡ್ಡಿ (ಈರುಳ್ಳಿ)]]. ಬಿಜಾಪುರದ [[ದ್ರಾಕ್ಷಿ]], [[ದಾಳಿಂಬೆ]], [[ನಿಂಬೆ]] ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ.
 
 
=='''ಆಹಾರ (ಖಾದ್ಯ)'''==
 
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ [[ಗೋಧಿ]], [[ಅಕ್ಕಿ]],[[ಮೆಕ್ಕೆ ಜೋಳ]] ಬೇಳೆಕಾಳುಗಳು. '''ಜವಾರಿ''' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. '''ಬಿಜಾಪುರ ದ ಜೋಳದ ರೊಟ್ಟಿ''', ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರುಗಳು [[ಕರ್ನಾಟಕ]]ದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
 
 
=='''ಸಾಕ್ಷರತೆ'''==
Line ೫೪೦ ⟶ ೫೪೬:
 
=='''ಜನಸಂಖ್ಯೆ'''==
 
 
[[ಬಿಜಾಪುರ ]] ಜಿಲ್ಲೆಯ ಜನಸಂಖ್ಯೆಯು ೨೦೧೧ನೇ ಜನಗಣತಿಯ ಪ್ರಕಾರ ಸುಮಾರು '''೨೧ ಲಕ್ಷ'''ಕ್ಕೂ ಹೆಚ್ಚು ಇದೆ. ೧೧ ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು ೧೦ ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಅದರಂತೆ [[ಬಿಜಾಪುರ ]] ನಗರದ ಜನಸಂಖ್ಯೆಯು '''೩ ಲಕ್ಷ'''ಕ್ಕೂ ಅಧಿಕವಾಗಿದೆ. ಪ್ರತಿಶತ '''೭೦%'''ಗಿಂತಲು ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಜಿಲ್ಲೆಯ ಲಿಂಗಾನುಪಾತ ಪ್ರತಿ ೧೦೦೦ ಪುರುಷರಿಗೆ ೯೪೦ ಜನ ಮಹಿಳೆಯರಿದ್ದಾರೆ. [[ಕರ್ನಾಟಕ]]ದಲ್ಲಿ ೩.೫೬% ಜನಸಂಖ್ಯೆ ಹೊಂದಿದೆ. ಜಿಲ್ಲೆಯ ಜನಸಾಂದ್ರತೆಯು ೨೦೧೧ನೇ ಜನಗಣತಿಯ ಪ್ರಕಾರ ೨೦೭ ಜನ ಪ್ರ.ಚ.ಕಿ.ಮೀ. [[ಬಿಜಾಪುರ ]] ಜಿಲ್ಲೆಯು ಒಟ್ಟಾರೆಯಾಗಿ ೧೦,೪೯೮ ಚ.ಕಿ.ಮೀ ಪ್ರದೇಶವನ್ನು ಹೊಂದಿದೆ.
Line ೭೦೮ ⟶ ೭೧೩:
 
[[ಬಿಜಾಪುರ]] ಜಿಲ್ಲೆಯ ಪ್ರಮುಖ ಭಾಷೆ '''ಕನ್ನಡ'''. ಇದರೊಂದಿಗೆ [[ಹಿಂದಿ]], [[ಮರಾಠಿ]], [[ಉರ್ದು]] ಹಾಗೂ [[ಇಂಗ್ಲೀಷ್]] ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು '''ಲಂಬಾಣಿ''' ಭಾಷೆಯನ್ನು ಮಾತನಾಡುತ್ತಾರೆ.
 
 
=='''ಪ್ರಮುಖ ವ್ಯಕ್ತಿಗಳು'''==
Line ೭೭೫ ⟶ ೭೮೧:
* [[ಶಾಂತಾದೇವಿ ಕಣವಿ]]
{{col-end}}
 
 
=='''ಸಂಸ್ಕೃತಿ'''==
Line ೭೯೬ ⟶ ೮೦೩:
 
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
 
 
=='''ಹಣಕಾಸು'''==
Line ೮೧೦ ⟶ ೮೧೮:
 
'''ಬಿಜಾಪುರ''' ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ '''ಚಡಚಣ''' ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
 
 
=='''ಉದ್ಯೋಗ'''==
Line ೧,೦೨೩ ⟶ ೧,೦೩೨:
 
* [[ನಿಡಗುಂದಿ]]
 
 
=='''ಬಿಜಾಪುರ ಜಿಲ್ಲೆಯ ತಾಲೂಕುಗಳು'''==
Line ೧,೦೬೬ ⟶ ೧,೦೭೬:
 
* [[ಕೊಲ್ಹಾರ]]
 
 
=='''ಹಳ್ಳಿಗಳು'''==
Line ೧,೪೫೧ ⟶ ೧,೪೬೨:
* [[ಯಂಕಂಚಿ]]
{{col-end}}
 
 
=='''ಜಿಲ್ಲಾ ಪಂಚಾಯತ'''==
Line ೧,೫೬೮ ⟶ ೧,೫೮೦:
*
* ಕಲಕೇರಿ
 
 
=='''ಉಚಿತ ಪ್ರಸಾದನಿಲಯಗಳು'''==
Line ೧,೫೯೧ ⟶ ೧,೬೦೪:
 
[[ಬಿಜಾಪುರ ]], [[ಬಸವನ ಬಾಗೇವಾಡಿ]], [[ಮುದ್ದೇಬಿಹಾಳ ]], [[ಇಂಡಿ]].
 
 
=='''ಗ್ರಂಥಾಲಯಗಳು (ವಾಚನಾಲಯಗಳು)'''==
Line ೧,೬೧೫ ⟶ ೧,೬೨೯:
 
* ಅಲೆಮಾರಿ ಗ್ರಂಥಾಲಯಗಳು - ೪
 
 
=='''ಬಿ.ಎಸ್.ಎನ್.ಎಲ್ ಸಂಕೇತಗಳು'''==
Line ೧,೭೮೧ ⟶ ೧,೭೯೬:
 
* [[ಸಾಲೋಟಗಿ]] - ೫೮೬೨೧೭ ([[ಅರ್ಜುಣಗಿ]], [[ಗೋಳಸಾರ]], [[ಖೇಡಗಿ]], [[ಮಿರಗಿ]], [[ನಾದ ಕೆ.ಡಿ.]], [[ರೋಡಗಿ]], [[ಸಾತಲಗಾಂವ ಪಿ.ಬಿ.]], [[ಶಿರಶ್ಯಾಡ]], [[ತೆಗ್ಗಿಹಳ್ಳಿ]], [[ವಿಭೂತಿಹಳ್ಳಿ]]).
 
 
 
Line ೧,೮೦೭ ⟶ ೧,೮೨೧:
 
[[File:Sindagi taluk.JPG|thumb|ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು]]
 
 
 
Line ೨,೦೩೪ ⟶ ೨,೦೪೭:
 
* ಉಪನೋಂದನಿ ಅಧಿಕಾರಿಗಳ ಕಾರ್ಯಾಲಯ - 260019
 
 
=='''ಮೀನುಗಾರಿಕೆ ಸಹಕಾರ ಸಂಘಗಳು(ಬ್ಯಾಂಕಗಳು)'''==
Line ೨,೦೫೩ ⟶ ೨,೦೬೭:
 
[[ಬಿಜಾಪುರ]], [[ಟಕ್ಕಳಕಿ]], [[ಅಗರಖೇಡ]]-೧, [[ಅಗರಖೇಡ]]-೨, [[ಅಗರಖೇಡ]]-೩,[[ಅರ್ಜುಣಗಿ]]-೨, [[ಅರ್ಜುಣಗಿ ಬಿ.ಕೆ.]], [[ರಾಮನಳ್ಳಿ]], [[ಸಂಗೋಗಿ]], [[ಅಳ್ಳೂರ]]-೧, [[ಅಳ್ಳೂರ]]-೨, [[ಹಿರೇಬೇವನೂರ]]-೧, [[ಹಿರೇಬೇವನೂರ]]-೨, [[ಹಿರೇಬೇವನೂರ]]-೩, [[ಇಂಗಳಗಿ]], [[ನಾದ ಕೆ.ಡಿ]]-೧, [[ನಾದ ಕೆ.ಡಿ]]-೨, [[ನಾದ ಕೆ.ಡಿ]]-೩, [[ಶಿರಶ್ಯಾಡ]]-೧, [[ಶಿರಶ್ಯಾಡ]]-೨, [[ಶಿರಶ್ಯಾಡ]]-೩, [[ಕೋಳೂರ]], [[ಮುದನಾಳ]], [[ನೇಬಗೇರಿ]], [[ಕಾಶಿನಗುಂಟೆ]], [[ಕೊಳ್ಳೂರ]], [[ಬೂದಿಹಾಳ]], [[ಯಲಗೂರ]], [[ಆಲಮೇಲ]], [[ಅಹಿರಸಂಗ]], [[ಬಂಥನಾಳ]], [[ದೇವರ ನಾವದಗಿ]], [[ಉಚಿತ ನಾವದಗಿ]], [[ಗುಂಡಗಿ]], [[ಹಂಚಿನಾಳ]], [[ಕಡ್ಲೇವಾಡ]], [[ಕುಳೇಕುಮಟಗಿ]]-೧, [[ಕುಳೇಕುಮಟಗಿ]]-೨, [[ಕುಮಶಿ]]-೧, [[ಕುಮಶಿ]]-೨, [[ನಾಗಾವಿ]], [[ದೇವಣಗಾಂವ]], [[ಗೊರಗುಂಡಗಿ]], [[ಮಂಗಳೂರ]]-೧, [[ಮಂಗಳೂರ]]-೨, [[ಓತಿಹಾಳ]], [[ಆಹೇರಿ]], [[ಬೊಮ್ಮನಳ್ಳಿ]], [[ಗಬಸಾವಳಗಿ]], [[ಹೂವಿನಳ್ಳಿ]], [[ಕಕ್ಕಳಮೇಲಿ]], [[ಕೊರಳ್ಳಿ]], [[ಮಲಘಾಣ]], [[ಮೊರಟಗಿ]], [[ಮುರಡಿ]], [[ಸೋಮಜಾಳ]], [[ಗುಡ್ಡಿಹಾಳ]], [[ಹಾಲಳ್ಳಿ]], [[ಆಲಮೇಲ]], [[ಬಳಗಾನೂರ]], [[ಬ್ಯಾಡಗಿಹಾಳ]], [[ಹಾವಳಗಿ]], [[ಕಡಣಿ]], [[ಕೈನೂರ]], [[ಕುರುಬತಹಳ್ಳಿ]], [[ಗುಂಡಗಿ]], [[ಸುಂಗಠಾಣ]], [[ಯರಗಲ್ಲ ಕೆ.ಡಿ.]].
 
 
=='''ಖಾದಿ ಗ್ರಾಮೋದ್ಯೋಗ ಕೈಗಾರಿಕಾ ಸಹಕಾರ ಸಂಘಗಳು(ಬ್ಯಾಂಕಗಳು)'''==
 
[[ಬಿಜಾಪುರ]], [[ಬಸವನ ಬಾಗೇವಾಡಿ]], [[ಅಗರಖೇಡ]], [[ಭತಗುನಕಿ]], [[ಅಹಿರಸಂಗ]], [[ಚಡಚಣ]], [[ಚಿಕ್ಕಬೇವನೂರ]], [[ಹಲಸಂಗಿ]], [[ಇಂಡಿ]], [[ಮಿರಗಿ]], [[ನಂದಖೇಡ]], [[ಸಾಲೋಟಗಿ]], [[ಶಿರಶ್ಯಾಡ]], [[ತಡವಲಗಾ]], [[ತಾಂಬಾ]], [[ಮುದ್ದೇಬಿಹಾಳ]], [[ತಾಳಿಕೋಟ]], [[ಕೋರವಾರ]], [[ಕಲಕೇರಿ]], [[ಮಡ್ಡಿ ಮಣ್ಣೂರ]], [[ಆಲಮೇಲ]], [[ಗಣಿಹಾರ]], [[ಕೊಂಡಗೂಳಿ]], [[ಯರಗಲ್ಲ ಬಿ.ಕೆ.]].
 
 
=='''ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''==
Line ೨,೦೬೭ ⟶ ೨,೦೮೩:
[[File:Basava Coins.JPG|thumb|ಬಸವೇಶ್ವರ ಭಾವಚಿತ್ರವಿರುವ ನಾಣ್ಯಗಳು]]
[[File:Jain Parshvanath Temple Bijapur.JPG|thumb|ಜೈನ ಪಾಶ್ವನಾಥ ದೇವಾಲಯ, ಬಿಜಾಪುರ]]
 
 
<big>'''ಬಸವನ ಬಾಗೇವಾಡಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)'''</big>
Line ೨,೧೭೧ ⟶ ೨,೧೮೬:
 
* ಅಕ್ಕಮಹಾದೇವಿ ಜಿಲ್ಲಾ ಮಟ್ಟದ ಮಹಿಳಾ ಸಂಸ್ಥೆ, ಬಿಜಾಪುರ
 
 
=='''ನೀರಾವರಿ'''==
Line ೨,೨೩೪ ⟶ ೨,೨೫೦:
 
[[ದೇವರಹಿಪ್ಪರಗಿ]]-೧, [[ದೇವರಹಿಪ್ಪರಗಿ]]-೨, [[ದೇವರಹಿಪ್ಪರಗಿ]]-೩, [[ಮುಳಸಾವಳಗಿ]], [[ಚಿಕ್ಕ ರೂಗಿ]], [[ಪಡಗಾನೂರ]] -೧, [[ಪಡಗಾನೂರ]] ರಾಮತೀರ್ಥ, [[ಗುಬ್ಬೆವಾಡ]] - [[ಸಾಸಬಾಳ]], [[ಮಣ್ಣೂರ]].
 
 
=='''ಆಣೆಕಟ್ಟುಗಳು'''==
Line ೨,೨೮೨ ⟶ ೨,೨೯೯:
 
* ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ಬಿಜಾಪುರ.
 
 
=='''ಕೃಷಿ'''==
Line ೨,೩೩೬ ⟶ ೨,೩೫೪:
 
ತೋಟಗಾರಿಕೆ ಆಧಾರಿತ ಬೆಳೆಗಳಾದ ಕಬ್ಬು, ಮೆಕ್ಕೆಜೋಳ, ಉಳ್ಳಾಗಡ್ಡಿ, ಅರಿಷಿಣ, ಬಾಳೆ, ದ್ರಾಕ್ಷಿ, ದಾಳಿಂಬೆ ಇತ್ಯಾದಿ ಬೆಳೆಯುತ್ತಾರೆ.
 
 
=='''ಕೃಷಿ ಮಾರುಕಟ್ಟೆಗಳು'''==
Line ೨,೪೧೬ ⟶ ೨,೪೩೫:
 
* ಕೃಷ್ಣಾ ವ್ಯಾಲಿ ಮದ್ಯ ಘಟಕ, [[ತೊರವಿ]], ತಾ||ಜಿ|| ಬಿಜಾಪುರ
 
 
=='''ನರ್ಸರಿಗಳು'''==
Line ೨,೪೨೪ ⟶ ೨,೪೪೪:
* ಭಾವಿಕಟ್ಟಿ ನರ್ಸರಿ, ಮಹಲ ಭಾಗಯತ, ಬಿಜಾಪುರ
* ಬಸವೇಶ್ವರ ನರ್ಸರಿ, ತಿಗಣಿಬಿದರಿ, ತಾ||ಜಿ|| ಬಿಜಾಪುರ
 
 
=='''ಶೀತಲಿಕರಣ ಘಟಕಗಳು'''==
Line ೨,೪೭೩ ⟶ ೨,೪೯೪:
 
[[ಆಲಮೇಲ]], [[ಪಡಗಾನೂರ]], [[ಯಂಕ್ಕಂಚಿ]], [[ತಾರಾಪುರ]], [[ಮೊರಟಗಿ]], [[ಮಂಗಳೂರ]], [[ಮಲಘಾಣ]], [[ಖಾನಾಪುರ]], [[ದೇವನಗಾಂವ]], [[ಚಿಕ್ಕಸಿಂದಗಿ]], [[ಬೂದಿಹಾಳ]], [[ಬ್ಯಾಕೋಡ]], [[ಆಹೇರಿ]], [[ಕೊರಳ್ಳಿ]].
 
 
=='''ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ'''==
Line ೨,೪೮೩ ⟶ ೨,೫೦೫:
[[File:Grape plantation in Bijapur.JPG|thumb|ದ್ರಾಕ್ಷಿ ಬೆಳೆ, ಬಿಜಾಪುರ]]
[[File:Pomegranate,Bijapur.JPG|thumb|ದಾಳಿಂಬೆ ಬೆಳೆ, ಬಿಜಾಪುರ]]
 
 
<big>'''ಆಹಾರ ಬೆಳೆಗಳು'''</big>
Line ೨,೫೦೮ ⟶ ೨,೫೨೯:
 
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
 
 
=='''ವಿದ್ಯುತ್ ಪರಿವರ್ತನಾ ಕೇಂದ್ರಗಳು'''==
Line ೨,೬೧೧ ⟶ ೨,೬೩೩:
 
* [[ಬೆಂಗಳೂರು]]
 
* [[ಮೈಸೂರ]]
 
* [[ಗುಲ್ಬರ್ಗಾ]]
 
 
Line ೨,೭೦೨ ⟶ ೨,೭೨೦:
 
* ಪೋಲಿಸ್ ಠಾಣೆ, [[ಕಲಕೇರಿ]]
 
 
=='''ಅಗ್ನಿಶಾಮಕ ಠಾಣೆಗಳು'''==
Line ೨,೭೮೬ ⟶ ೨,೮೦೫:
 
ಡೋಣಿ ನದಿಯು [[ಮಹಾರಾಷ್ಟ್ರ]]ದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ಬಿಜಾಪುರ ಜಿಲ್ಲೆಯಲ್ಲಿ ಸುಮಾರು ೨೫೦ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ಬಿಜಾಪುರ ಜಿಲ್ಲೆಯಲ್ಲಿ '''ಜೋಳದ ಬೆಳೆ'''ಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. '''ಡೋಣಿ ಬೆಳೆದರೆ ಓಣಿಲ್ಲ ಜೋಳ'''ಯಂಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ '''ಬಿಜಾಪುರ ಜೋಳ''' ಎಂದು ಪ್ರಸಿದ್ದವಾಗಿದೆ.
 
 
=='''ಕೈಗಾರಿಕೆಗಳು'''==
Line ೨,೮೫೪ ⟶ ೨,೮೭೪:
 
* ಬಬಲೇಶ್ವರ
 
 
=='''ಆಸ್ಪ ತ್ರೆಗಳು'''==
Line ೩,೧೯೨ ⟶ ೩,೨೧೩:
[[ಆಲಮೇಲ]], [[ಕಲಕೇರಿ]], [[ದೇವರಹಿಪ್ಪರಗಿ]], [[ಮೋರಟಗಿ]], [[ಯಂಕಂಚಿ]], [[ಅಸ್ಕಿ]], [[ಬಳಗಾನೂರ]],
[[ಚಾಂದಕವಠೆ]], [[ಕೋರವಾರ]], [[ಮಲಘಾಣ]], [[ಗೋಲಗೇರಿ]].
 
 
=='''ಪಶು ಆಸ್ಪ ತ್ರೆಗಳು'''==
Line ೩,೨೩೦ ⟶ ೩,೨೫೨:
 
[[ಬಿಜಾಪುರ]] ಪಟ್ಟಣವು '''ನಗರ''' ಹಾಗೂ '''ಗ್ರಾಮೀಣ ಸಾರಿಗೆ''' ಹೊಂದಿದೆ. ಪಟ್ಟಣದಲ್ಲಿ ೯ ಫೆಬ್ರುವರಿ ೨೦೧೩ ರಂದು ಅತ್ಯ್ಯಾಧುನಿಕ [[ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ]]ದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ನಗರ ಸಾರಿಗೆ ವಾಹನಗಳಿಗೆ '''ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ)''' ಎಂದು ಹೆಸರಿಸಲಾಗಿದೆ.ಮತ್ತು ದಿನಕ್ಕೆ ರೂ.೨೦ ಯಂತೆ ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು [[ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ]]ದ ಸಾರಿಗೆ ವಾಹನಗಳುಜಿಲ್ಲೆಯಾದ್ಯಂತ ಸಂಚರಿಸುತ್ತವೆ. [[ಬಿಜಾಪುರ]]ದಿಂದ [[ಮುಂಬೈ]], [[ಪುಣೆ | ಪೂನಾ]], [[ಬೆಂಗಳೂರು]], [[ಹೈದರಾಬಾದು]]ಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ ([[ಗೋವಾ]] ಮತ್ತು [[ಮಹಾರಾಷ್ಟ್ರ]]) ವಾಹನಗಳು ಕೂಡ ಸಂಚರಿಸುತ್ತವೆ. [[ಬಿಜಾಪುರ]] ಜಿಲ್ಲೆಯ ವಾಹನ ನೋಂದಣಿ ಸಂಖ್ಯೆ '''-''' <big>ಕೆ ಎ - ೨೮</big> ಆಗಿದೆ. ಬಿಜಾಪುರ ನಗರದ [[ಬಾಗಲಕೋಟ]] ರಸ್ತೆಯಲ್ಲಿ '''ಪ್ರಾದೇಶಿಕ ಸಾರಿಗೆ ಕಚೇರಿ'''ಯನ್ನು ಹೊಂದಿದೆ.
 
 
=='''ರೈಲು ಸಾರಿಗೆ'''==
Line ೩,೫೨೯ ⟶ ೩,೫೫೨:
 
* ತಾಳಿಕೋಟ - ಕೋರವಾರ.
 
 
=='''ಸರಕಾರಿ ವಾಹನ ಘಟಕಗಳು'''==
Line ೩,೫೫೨ ⟶ ೩,೫೭೬:
 
[[ಬಿಜಾಪುರ]] ಜಿಲ್ಲೆಯಲ್ಲಿ ಸುಮಾರು ೨೦ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ , ಭೀಮಾ, ಡೋಣಿ ನದಿ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ.
 
 
=='''ವಾಹನ ತರಬೇತಿ ಶಾಲೆಗಳು'''==
Line ೩,೬೪೮ ⟶ ೩,೬೭೩:
 
* ಪಾಟೀಲ ಮೋಟಾರ್ಸ್, ಬಿಜಾಪುರ
 
 
== '''ಕ್ರೀಡಾಂಗಣ'''==
 
ಬಿಜಾಪುರ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ '''ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ'''ವನ್ನು ೧೯೮೨ರಲ್ಲಿ ನಿರ್ಮಿಸಲಾಯಿತು. ಕ್ರೀಡಾಂಗಣದಲ್ಲಿ ಸೈಕಲ್ ಟ್ರ್ಯಾಕ್, ಜಿಮ್, ಬಾಸ್ಕೆಟ್ ಬಾಲ್ ಮೈದಾನ, ವಾಲಿಬಾಲ್ ಮೈದಾನ, ಸ್ಕೆಟಿಂಗ್ ಮೈದಾನ ಮತ್ತು ಒಳಾಂಗಣ ಕ್ರೀಡಾಂಗಣ ಇದೆ. ಈ ಕ್ರೀಡಾಂಗಣದಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳು ನಡೆದಿವೆ.
 
 
=='''ಕ್ರೀಡೆ'''==
Line ೩,೭೧೦ ⟶ ೩,೭೩೭:
* ೧. ಸತ್ಯನಾರಾಯಣ ಚಿತ್ರ ಮಂದಿರ
* ೨. ಅಲಂಕಾರ ಚಿತ್ರ ಮಂದಿರ
 
 
=='''ರಾಜಕೀಯ'''==
Line ೩,೮೯೫ ⟶ ೩,೯೨೩:
|[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]]
|}
 
 
=='''ನಗರಾಡಳಿತ'''==
Line ೪,೦೫೯ ⟶ ೪,೦೮೮:
* ತಾಳ ನಗರ
{{col-end}}
 
 
=='''ಶಿಕ್ಷಣ'''==
Line ೪,೯೪೬ ⟶ ೪,೯೭೬:
 
* ಎಸ್.ವಿ. ಇನ್ಪೋಟೇಕ್ ಗಣಕಯಂತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರ, ಸಿಂದಗಿ, ಬಿಜಾಪುರ
 
 
=='''ಸಾಹಿತ್ಯ'''==
Line ೪,೯೫೮ ⟶ ೪,೯೮೯:
'''ಡಾ.ಗುರುಲಿಂಗ ಕಾಪಸೆ'''ಯವರು ‘'''ಹಲಸಂಗಿ ಹಾಡು’'''(2000) ಪ್ರಸ್ತಾವನೆಯಲ್ಲಿ [[ಹಲಸಂಗಿ]] ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “[[ಹಲಸಂಗಿ]]ಯ ಸುಪ್ರಸಿದ್ದ ಲಾವಣಿಕಾರನಾಗಿದ್ದ '''ಖಾಜಾಭಾಯಿ''' ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. '''ಓಲೇಕಾರ ರಾಮಚಂದ್ರಪ್ಪ'''ನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ '''ಶಿವರಾಮ ಕಾರಂತ'''ರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ '''ಹಿಂದೂ - ಮುಸಲ್ಮಾನ'''ರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ '''ವರಕವಿ ದ.ರಾ.ಬೇಂದ್ರೆ'''ಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”
 
[[ಹಲಸಂಗಿ]] ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ '''ಜಾನ್ ಫೇತ್ವುನಲ್ ಪಿs್ಲೀಟರ್''' ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ಬಿಜಾಪುರ ದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.ಬರೆದ
 
ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.
 
ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪೂರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡುಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಬಿsಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
 
 
=='''ವೃತ್ತ ಪತ್ರಿಕೆಗಳು'''==
 
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ '''ಉದಯ''' ಮತ್ತು '''ಕರ್ನಾಟಕ ವೈಭವ''' ಎನ್ನುವ ಪತ್ರಿಕೆಗಳು ಪ್ರಕಟಗೊಳ್ಳುತ್ತಿದ್ದವು.
 
=='''ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'''==
 
[[File:Shree Ranga.JPG|thumb|ಶ್ರೀರಂಗ - ಆದ್ಯರಂಗಾಚಾರ್ಯ
(ಆರ್.ವಿ.ಜಾಗೀರದಾರ)]]
 
[[ಬಿಜಾಪುರ]] ನಗರದಲ್ಲಿ ಈ ಹಿಂದೆ (೯೦ ವರ್ಷಗಳ ಹಿಂದೆ ) ೧೯೨೩ರಲ್ಲಿ ಪ್ರಥಮವಾಗಿ '''ಅಖಿಲ ಭಾರತ ೯ನೇ ಕನ್ನಡ ಸಾಹಿತ್ಯ ಸಮ್ಮೇಳನ'''ವು '''ಸಿದ್ದಾಂತಿ ಶಿವಶಂಕರ ಶಾಸ್ತ್ರಿ'''ಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ನಂತರ ದ್ವೀತಿಯವಾಗಿ [http://www.bijapur.nic.in/79kansam/ '''ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನ'''] ವು '''[[ಕೊ.ಚನ್ನಬಸಪ್ಪ]]'''ರವರ ಅಧ್ಯಕ್ಷತೆಯಲ್ಲಿ ೯, ೧೦, ೧೧ ಫೆಬ್ರುವರಿ ೨೦೧೩ರಂದು '''ಸೈನಿಕ ಶಾಲೆ'''ಯ ಆವರಣದಲ್ಲಿ ಜರುಗಿತು.
 
<big>'''ಬಿಜಾಪುರ ನಗರದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ'''</big>
 
{| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext>
|- style="background-color:#969696;font-weight:bold" valign="bottom"
| width="30" Height="30" style = "text-align:center"| ಕ್ರ.ಸಂ.
| width="50" style = "text-align:center"| ವರ್ಷ
| width="150" style = "text-align:center"| ಸ್ಥಳ
| width="200" style = "text-align:center"| ಅಧ್ಯಕ್ಷತೆ
|- valign="bottom" style = "text-align:center"
|೯
|[[೧೯೨೩]]
|[[ಬಿಜಾಪುರ ]]
|[[ಸಿದ್ಧಾಂತಿ ಶಿವಶಂಕರ ಶಾಸ್ತ್ರಿ]]
|- valign="bottom" style = "text-align:center"
|೭೯
|[[೨೦೧೩]]
|[[ಬಿಜಾಪುರ ]]
|[[ಕೋ.ಚನ್ನಬಸಪ್ಪ]]
|}
 
[[ಬಿಜಾಪುರ]] ಜಿಲ್ಲೆಯ ಸಾಹಿತಿಗಳು ಬೇರೆ ಸ್ಠಳಗಳಲ್ಲಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು [[ಸಿಂಪಿ ಲಿಂಗಣ್ಣ]], [[ಶ್ರೀರಂಗ]] ಮತ್ತು [[ಫ.ಗು.ಹಳಕಟ್ಟಿ]].
 
{| class="wikitable" <hiddentext>generated with [[:de:Wikipedia:Helferlein/VBA-Macro for EXCEL tableconversion]] V14<\hiddentext>
|- style="background-color:#969696;font-weight:bold" valign="bottom"
| width="30" Height="30" style = "text-align:center"| ಕ್ರ.ಸಂ.
| width="50" style = "text-align:center"| ವರ್ಷ
| width="150" style = "text-align:center"| ಸ್ಥಳ
| width="200" style = "text-align:center"| ಅಧ್ಯಕ್ಷತೆ
|- valign="bottom" style = "text-align:center"
|೧೨
|[[೧೯೨೬]]
|[[ಬಳ್ಳಾರಿ]]
|[[ಫ.ಗು.ಹಳಕಟ್ಟಿ]]
|- valign="bottom" style = "text-align:center"
|೩೮
|[[೧೯೫೬]]
|[[ರಾಯಚೂರು]]
|[[ಶ್ರೀರಂಗ]]
|- valign="bottom" style = "text-align:center"
|೬೨
|[[೧೯೯೩]]
|[[ಕೊಪ್ಪ್ಪಳ]]
|[[ಸಿಂಪಿ ಲಿಂಗಣ್ಣ]]
|}
 
 
==''' ವೃತ್ತಿ ರಂಗಭೂಮಿ ನಾಟ್ಯ (ನಾಟಕ) ಸಂಘಗಳು'''==
 
ಬಿಜಾಪುರ ಜಿಲ್ಲೆಯಲ್ಲಿ ೧೦೦ಕ್ಕೂ ಹೆಚ್ಚು ನಾಟಕ ಸಂಘಗಳಿವೆ.
 
* ಶ್ರೀ ಕುಮಾರ ವಿಜಯ ನಾಟಕ ಸಂಘ, ಚಿತ್ತರಗಿ, ಬಿಜಾಪುರ.
*
* ಶ್ರೀ ಕುಮಾರೇಶ್ವರ ನಾಟ್ಯ ಸಂಘ, ಹಾನಗಲ್ಲ, ಬಿಜಾಪುರ.
*
* ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ, ತಾಳಿಕೋಟ, ಬಿಜಾಪುರ.
*
* ಶ್ರೀ ಘನಮಠೇಶ್ವರ ನಾಟ್ಯ ಸಂಘ, ಕುಂಟೋಜಿ, ಮುದ್ದೇಬಿಹಾಳ, ಬಿಜಾಪುರ.
 
=='''ವಿಜ್ಞಾನ'''==
 
<big>'''ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು'''</big>
 
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಉಪ ಕಚೇರಿಯು [[ಬಿಜಾಪುರ]] ನಗರದಲ್ಲಿದೆ.
 
 
<big>'''ಗಣಿತಜ್ಞ'''</big>
 
[[ಭಾಸ್ಕರಾಚಾರ್ಯ]]ರು ಬಿಜಾಪುರ ಜಿಲ್ಲೆಯ ಗಣಿತಜ್ಞರು.
 
'''ಭಾಸ್ಕರಾಚಾರ್ಯ''' (೧೧೧೪ - ೧೧೮೫), ಅಥವಾ ಎರಡನೆಯ ಭಾಸ್ಕರ, ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.
 
[[ಕರ್ನಾಟಕ|ಕರ್ನಾಟಕದ]] [[ಬಿಜಾಪುರ|ಬಿಜಾಪುರದ]] ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ ವರಾಹಮಿಹಿರ ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. ದಶಮಾನ ಪದ್ದತಿ ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.
 
<big>'''ಭಾಸ್ಕರಾಚಾರ್ಯನ ಮುಖ್ಯಕೃತಿಗಳು''':</big>
 
* <big>[[ಲೀಲಾವತಿ]]</big> (ಮುಖ್ಯವಾಗಿ ಅಂಕಗಣಿತದ ಬಗ್ಗೆ, ತನ್ನ ಮಗಳ ಮನೋರಂಜನೆಗಾಗಿ ಬರೆದದ್ದೆಂದು ಹೇಳಲಾಗುತ್ತದೆ).
 
* <big>ಬೀಜಗಣಿತ</big>
 
* <big>ಸಿದ್ಧಾಂತಶಿರೋಮಣಿ</big>
 
ಇದರಲ್ಲಿ ಎರಡು ಭಾಗಗಳಿವೆ:
 
* <big>ಗೋಳಾಧ್ಯಾಯ</big>
 
* <big>ಗ್ರಹಗಣಿತ</big>
 
=='''ತಂತ್ರಜ್ಞಾನ'''==
 
[[File:Metorological bijapur.JPG|thumb|ಕೃಷಿ ಹವಾಮಾನ ಸೇವೆಯನ್ನು ಒದಗಿಸುವ ಉಪಕರಣ, ಕೃಷಿ ಮಹಾವಿದ್ಯಾಲಯ, ಬಿಜಾಪುರ]]
 
<big>'''ಬಿಜಾಪುರ ಕೃಷಿ ಹವಾಮಾನ ಸೇವೆಗಳು'''</big>
 
ಆಧುನಿಕ ಉಪಕರಣವನ್ನು '''ಕೃಷಿ ಮಹಾವಿದ್ಯಾಲಯ'''ದ ಆವರದಲ್ಲಿ ಸ್ಥಾಪಿಸಲಾಗಿದೆ. ಬಿಜಾಪುರ ಜಿಲ್ಲೆಯ ಕೃಷಿ ಹವಾಮಾನ ಸೇವೆಗಳನ್ನು ಒದಗಿಸುತ್ತದೆ.
 
 
<big>'''ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ'''</big>
 
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಉಪ ಕಚೇರಿಯು [[ಬಿಜಾಪುರ]] ನಗರದಲ್ಲಿದೆ.
 
=='''ಹೋಟೆಲುಗಳು'''==
 
[[File:Hotel Shashinag, bijapur.JPG|thumb|ಹೊಟೇಲ್ ಶಶಿನಾಗ ರೆಸಿಡೆನ್ಸಿ, ಬಿಜಾಪುರ]]
[[File:Basav Residency Hotel, Bijapur.JPG|thumb|ಹೊಟೇಲ್ ಬಸವ ರೆಸಿಡೆನ್ಸಿ, ಬಿಜಾಪುರ]]
[[File:Kamat Hotel, Bijapur.JPG|thumb|ಹೋಟೆಲ ಕಾಮತ್, ಬಿಜಾಪುರ]]
[[File:Pearl Hotel,Bijapur.JPG|thumb| ಪರ್ಲ ಹೊಟೇಲ್, ಬಿಜಾಪುರ]]
[[File:Hotel Parekh Residency, Bijapur.JPG|thumb|ಪಾರೆಖಾ ಹೊಟೇಲ್, ಬಿಜಾಪುರ]]
[[File:Google Hotel Bijapur.JPG|thumb|ಗೂಗಲ್ ಹೊಟೇಲ್, ಬಿಜಾಪುರ]]
[[File:Hotel madhuban bijapur.JPG|thumb|ಹೊಟೇಲ್ ಮಧುಬನ, ಬಿಜಾಪುರ]]
 
* ಶಶಿನಾಗ ರೆಸಿದೆನ್ಸಿ ಹೊಟೇಲ್, ಬಿಜಾಪುರ
 
* ಹೋಟೆಲ ಕಾಮತ್, ಬಿಜಾಪುರ
 
* ಹೋಟೆಲ ಅಶೋಕ, ಬಿಜಾಪುರ
 
* ಮಧುವನ ಹೊಟೇಲ್, ಬಿಜಾಪುರ
 
* ಪ್ಲಿಜಂಟ ಸ್ಟೆ ಹೊಟೇಲ್, ಬಿಜಾಪುರ
 
* ಕನಿಷ್ಕ ಇಂಟರನ್ಯಾಶನಲ್ ಹೊಟೇಲ್, ಬಿಜಾಪುರ
 
* ನವರತ್ನ ಇಂಟರನಾಶನಲ್ ಹೊಟೇಲ್, ಬಿಜಾಪುರ
 
* ಪರ್ಲ ಹೊಟೇಲ್, ಬಿಜಾಪುರ
 
* ಕೆ.ಎಸ್.ಟಿ.ಡಿ.ಸಿ. ಮಯೂರ ಆದಿಲ್ ಶಾಹಿ ಹೊಟೇಲ್, ಬಿಜಾಪುರ
 
* ಮೆಘರಾಜ ಹೊಟೇಲ್, ಬಿಜಾಪುರ
 
* ಸಾಗರ ಹೊಟೇಲ್, ಬಿಜಾಪುರ
 
* ಪಾರೆಖಾ ಹೊಟೇಲ್, ಬಿಜಾಪುರ
 
* ಬ್ಲೂ ಡೈಮಂಡ ಹೊಟೇಲ್, ಬಿಜಾಪುರ
 
* ಬಸವ ರೆಸಿಡೆನ್ಸಿ ಹೊಟೇಲ್, ಬಿಜಾಪುರ
 
* ಗೊಲ್ಡನ್ ಹೈಟ್ಸ್ ಹೊಟೇಲ್, ಬಿಜಾಪುರ
 
* ಸನ್ಮಾನ ಹೊಟೇಲ್, ಬಿಜಾಪುರ
 
* ಮೈಸೂರ ಹೊಟೇಲ್, ಬಿಜಾಪುರ
 
* ಗೊದಾವರಿ ಹೊಟೇಲ್, ಬಿಜಾಪುರ
 
* ರತ್ನಾ ಪ್ಯಾಲೇಸ ಹೊಟೇಲ್, ಬಿಜಾಪುರ
 
* ಯಾತ್ರಿ ನಿವಾಸ ಹೊಟೇಲ್, ಬಿಜಾಪುರ
 
* ಮಧುವನ ಹೊಟೇಲ್, ಬಿಜಾಪುರ
 
* ಟೌನ ಪ್ಯಾಲೇಸ ಹೊಟೇಲ್, ಬಿಜಾಪುರ
 
* ಕೊಹಿನೂರ ಹೊಟೇಲ್, ಬಿಜಾಪುರ
 
* ರಾಯಲ್ ಹೊಟೇಲ್, ಬಿಜಾಪುರ
 
* ಲಲಿತ ಮಹಲ್ ಹೊಟೇಲ್, ಬಿಜಾಪುರ
 
* ಹೆರಿಟೇಜ ಹೊಟೇಲ್, ಬಿಜಾಪುರ
 
* ಟೂರಿಸ್ಟ ಹೊಟೇಲ್, ಬಿಜಾಪುರ
 
* ಮೋಯಿನ್ ಹೊಟೇಲ್, ಬಿಜಾಪುರ
 
* ಚೈತನ್ಯ ಹೊಟೇಲ್, ಬಿಜಾಪುರ
 
* ಶ್ರೀ ಗೊದಾವರಿ ಲಕ್ಷ್ಮಿ ಹೊಟೇಲ್, ಬಿಜಾಪುರ
 
* ಬಿಜಾಪುರ ಕೆಫೆ ಹೊಟೇಲ್, ಬಿಜಾಪುರ
 
* ತ್ರೀವೇಣಿ ಹೊಟೇಲ್, ಬಿಜಾಪುರ
 
* ವಿನಾಯಕ ಹೊಟೇಲ್, ಬಿಜಾಪುರ
 
* ರಾಜೇಂದ್ರ ಹೊಟೇಲ್, ಬಿಜಾಪುರ
 
* ಉಲ್ಲಾಸ ಹೊಟೇಲ್, ಬಿಜಾಪುರ
 
* ಇಂಟರನ್ಯಾಶನಲ್ ಹೊಟೇಲ್, ಬಿಜಾಪುರ
 
* ಶೀತಲ ಹೊಟೇಲ್, ಬಿಜಾಪುರ
 
* ಸಾಗರ ಹೊಟೇಲ್, ಬಿಜಾಪುರ
 
* ರಾಜಧಾನಿ ಹೊಟೇಲ್, ಬಿಜಾಪುರ
 
* ಗೋಕುಲ ಹೊಟೇಲ್, ಬಿಜಾಪುರ
 
* ಕೃಷ್ಣ ಹೊಟೇಲ್, ಬಿಜಾಪುರ
 
* ಕಪಿಲ್ ಹೊಟೇಲ್, ಬಿಜಾಪುರ
 
* ರುಚಿ ಹೊಟೇಲ್, ಬಿಜಾಪುರ
 
* ವೀರೇಶ ಹೊಟೇಲ್, ಬಿಜಾಪುರ
 
* ಸತ್ಕಾರ ಹೊಟೇಲ್, ಬಿಜಾಪುರ
 
* ಭವಾನಿ ಹೊಟೇಲ್, ಬಿಜಾಪುರ
 
* ನೀಲಕಮಲ ಹೊಟೇಲ್, ಬಿಜಾಪುರ
 
* ತೃಪ್ತಿ ಹೊಟೇಲ್, ಬಿಜಾಪುರ
 
* ನೀಲಮ ಹೊಟೇಲ್, ಬಿಜಾಪುರ
 
* ನ್ಯೂ ಬೆಂಗಳೂರ ಹೊಟೇಲ್, ಬಿಜಾಪುರ
 
* ಶ್ರೀನಿಧಿ ಹೊಟೇಲ್, ಬಿಜಾಪುರ
 
* ಸಂದೇಶ ಹೊಟೇಲ್, ಬಿಜಾಪುರ
 
* ಪವನ ಹೊಟೇಲ್, ಬಿಜಾಪುರ
 
* ಶಾಂತಿನಗರ ಹೊಟೇಲ್, ಬಿಜಾಪುರ
 
* ದುರ್ಗಾ ಹೊಟೇಲ್, ಬಿಜಾಪುರ
 
* ಶಂಕರ ಹೊಟೇಲ್, ಬಿಜಾಪುರ
 
* ಗೂಗಲ್ ಹೊಟೇಲ್, ಬಿಜಾಪುರ
 
* ಪ್ರಶಾಂತ ಹೊಟೇಲ್, ಬಿಜಾಪುರ
 
=='''ಉಲ್ಲೇಖಗಳು'''==
<References/>
 
{{geographic location
|Center=[[ಬಿಜಾಪುರ ಜಿಲ್ಲೆ]]
|Southwest= [[ಬಾಗಲಕೋಟೆ ಜಿಲ್ಲೆ]]
|Southeast= [[ರಾಯಚೂರು ಜಿಲ್ಲೆ]]
|West= [[ಬೆಳಗಾವಿ ಜಿಲ್ಲೆ]]
|Northwest=[[ಸಾಂಗಲಿ ಜಿಲ್ಲೆ]]
|Northeast=[[ಗುಲ್ಬರ್ಗ ಜಿಲ್ಲೆ‎]]
|East=[[ಗುಲ್ಬರ್ಗ ಜಿಲ್ಲೆ‎]]
|North=[[ಸೊಲ್ಲಾಪುರ ಜಿಲ್ಲೆ]]
|South=[[ಬಾಗಲಕೋಟೆ ಜಿಲ್ಲೆ]]
}}
 
=='''ಬಾಹ್ಯ ಸಂಪರ್ಕಗಳು'''==
 
* [http://www.bijapur.nic.in ಬಿಜಾಪುರ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ]
*
* [http://www.bijapur.nic.in/PDF/Bijapur_district_profile.pdf ಬಿಜಾಪುರ ಜಿಲ್ಲೆಯ ಸಂಪೂರ್ಣ ಮಾಹಿತಿ]
*
* [http://www.bijapurcity.gov.in/ ಬಿಜಾಪುರ ನಗರಸಭೆ, ಬಿಜಾಪುರ]
*
* [http://www.bldeuniversity.org ಬಿ ಎಲ್ ಡಿ ಇ ವಿಶ್ವವಿದ್ಯಾಲಯ, ಬಿಜಾಪುರ]
*
* [http://www.kar.nic.in/dio/bijapur.htm ಬಿಜಾಪುರ ಜಿಲ್ಲೆಯ ನಕಾಶೆ]
*
* [http://maps.google.co.in/maps?hl=en&psj=1&bav=on.2,or.r_qf.&bvm=bv.43287494,d.bmk&biw=1024&bih=677&q=bijapur&um=1&ie=UTF-8&hq=&hnear=0x3bc6557d98aa706f:0xedd4a1794e8fe8d2,Bijapur,+Karnataka&gl=in&sa=X&ei=PeA9Ue6gB8HXrQewrYGIBw&ved=0CKIBELY ಬಿಜಾಪುರ ಜಿಲ್ಲೆಯ ಗೂಗಲ್ ನಕಾಶೆ]
*
* [http://wikimapia.org/#lang=en&lat=16.835022&lon=75.717087&z=13&m=w ಬಿಜಾಪುರ ಜಿಲ್ಲೆಯ ವಿಕಿಮ್ಯಾಪಿಯ ನಕಾಶೆ]
 
{{ಕರ್ನಾಟಕದ ಜಿಲ್ಲೆಗಳು}}
 
[[ವರ್ಗ:ಬಿಜಾಪುರ ಜಿಲ್ಲೆ|*]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
[[ವರ್ಗ: ಬಿಜಾಪುರ ಜಿಲ್ಲೆಯ ತಾಲೂಕುಗಳು]]
 
[[ca:Districte de Bijapur]]
[[hi:बिजापुर जिला]]
[[pl:Bidźapur]]
[[ta:பீசப்பூர் மாவட்டம்]]
"https://kn.wikipedia.org/wiki/ಬಿಜಾಪುರ" ಇಂದ ಪಡೆಯಲ್ಪಟ್ಟಿದೆ