ವಾಸುದೇವಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಪರಿಚಯ== ==ವಿದ್ಯಾಅರ್ಹತೆ== ==ಪ್ರಕಟಿತ ಲೇಖನಗಳು== ==ಕೃತಿಗಳು== ==ನಿರ್ವಹಿಸಿರುವ/...
 
No edit summary
೧ ನೇ ಸಾಲು:
==ಪರಿಚಯ==
ಡಾ.ವಾಸುದೇವಮೂರ್ತಿ ೧೯೬೪ರಲ್ಲಿ ಮೈಸೂರಿನ ಅಶೋಕಪುರಂನಲ್ಲಿ ಜನಿಸಿದರು. ತಾಯಿ ಮರಿಮಾದಮ್ಮ(ಈರಮ್ಮ), ತಂದೆ ಕೃಷ್ಣಯ್ಯ. ಇವರು ಬಹುಮುಖ ಪ್ರತಿಭಾವಂತರು. ಅಧ್ಯಾಪನ,ಸಾಹಿತ್ಯಸೇವೆ, ಸಂಶೋಧನೆ, ಕಲೆ, ಕ್ರೀಡೆ, ಬೆರಳಚ್ಚು, ಗಣಕಯಂತ್ರ ಮುಂತಾದ ಪ್ರಕಾರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಇವರ ಬೋದನಾ ಅನುಭವ ೮ವರ್ಷ,ಸಂಶೋಧನ ಅನುಭವ ೬ವರ್ಷ, ಸಂಶೋಧನ ಸಹಾಯಕ ಅನುಭವ ೧೫ವರ್ಷ. ಇವರು ಕಬ್ಬಡ್ಡಿ, ಪುಟ್ಬಾಲ್ ಕ್ರೀಡೆಗಳ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಮೈಸೂರು ವಿಶ್ವ
==ವಿದ್ಯಾಅರ್ಹತೆ==
ವಿದ್ಯಾನಿಲಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ, ಪ್ರಥಮ ಬಹುಮಾನ ಪಡೆದಿದ್ದಾರೆ. ಪ್ರಸ್ತುತ ಇವರು ಮೈಸೂರು ವಿಶ್ವ ವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂಶೋಧನ
ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
==ವಿದ್ಯಾ ಅರ್ಹತೆ==
==ಪ್ರಕಟಿತ ಲೇಖನಗಳು==
==ಕೃತಿಗಳು==
"https://kn.wikipedia.org/wiki/ವಾಸುದೇವಮೂರ್ತಿ" ಇಂದ ಪಡೆಯಲ್ಪಟ್ಟಿದೆ