ಶ್ರೀಶೈಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೩ ನೇ ಸಾಲು:
೧೧ ರಿಂದ ೧೪ನೇ ಶತಮಾನದವರೆಗೆ [[ಕಾಕತೀಯ ಅರಸರು]] ಶ್ರೀಶೈಲ ಪ್ರಾಂತ್ಯವನ್ನು ಆಳಿದರು .ಇವರ ಕಾಲದಲ್ಲಿ ,ಅನೇಕ ಜೀರ್ಣೋದ್ದಾರ ಕಾರ್ಯಕ್ರಮಗಳನ್ನು ಕೈಗೊಂಡರು. ದೇವಾಲಯದ ನಿತ್ಯ ಸೇವೆಗೆ , ಭೂಮಿ ಕಾಣಿಗಳು ಸಮರ್ಪಣೆಯಾದವು.೧೪ನೇ ಶತಮಾನದ ಕೊನೆಯ ವೇಳೆಗೆ [[ಕೊಂಡವೀಟಿ ರೆಡ್ಡಿಗಳ]] ಅಧಿಪತ್ಯಕ್ಕೆ ಶ್ರೀಶೈಲವು ಬಂದಿತು ಅವರ ಕಾಲದಲ್ಲಿಯೂ ಅನೇಕ ಅಭಿವೃದ್ದಿ ಕಾರ್ಯಗಳು ನಡೆದು , ಪಾತಾಳ ಗಂಗೆಗೆ ಮೆಟ್ಟಿಲುಗಳನ್ನು ಹಾಕಿಸಲಾಯಿತು .ಮಂಟಪಗಳನ್ನು ಕಟ್ಟಿಸಲಾಯಿತು . ನಂತರ ಶ್ರೀಶೈಲವು [[ವಿಜಯನಗರ ಸಾಮ್ರಾಜ್ಯ]]ದ ಅಧೀನಕ್ಕೆ ಬಂದಿತು .ನಂತರ [[ಬಿಜಾಪುರ ಸುಲ್ತಾನರು]], [[ಔರಂಗಜೇಬ]] , ಅವರ ನಂತರ [[ಮರಾಠರು]] ನಂತರ[[ ಟಿಪ್ಪು ]], [[ಬ್ರಿಟಿಷರು]], ಈಗ ಟ್ರಷ್ಟಿಗಳ ಆಡಳಿತದಲ್ಲಿ ಶ್ರೀಶೈಲವು ಅಭಿವೃದ್ದಿ ಹೊಂದುತ್ತಿದೆ .
 
==ಬಹ್ಯಾಕೊಂಡಿಗಳು==
* [http://gugampoo.com/srisailam/ Srisaila Mallanna Darsanam,Travel Information]
* [http://www.shaktipeethas.org/srisailam-t25.html Srisailam map]
* [http://www.shaktipeethas.org/hyderabad-srisailam-t49.html Hyderabad Srisailam travel map]
* [http://www.srisailamtemple.com Srisaila Devasthanam]
* [http://www.templenet.com/jyotir.html The 12 Jyothirlingams]
*[http://www.solobackpacker.com/2011/07/01/srisailam-and-akkamahadevi-caves-trip/ Srisailam and Akkamahadevi Caves Tri]
 
[[ವರ್ಗ:ಆಂಧ್ರ ಪ್ರದೇಶ]]
"https://kn.wikipedia.org/wiki/ಶ್ರೀಶೈಲ" ಇಂದ ಪಡೆಯಲ್ಪಟ್ಟಿದೆ