ಕುಷ್ಠರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧೨ ನೇ ಸಾಲು:
ಮಲಗಲು ಶುಚಿಯಾದ ಹಾಸಿಗೆಗಳಿಲ್ಲದೆ, ಕುಡಿಯಲು ಕಲುಷಿತವಾಗಿರುವ ನೀರು ಮತ್ತು ಪೌಷ್ಠಿಕಾಂಶವಿಲ್ಲದ ಆಹಾರ, ರೋಗಗಳು ([[HIV]]ಯಂಥ ರೋಗ) ವ್ಯಾಪಕವಾಗಿರುವ ಪ್ರದೇಶ ಇಂಥ ಕಡೆಗಳಲ್ಲಿ ವಾಸಿಸುವವರಿಗೆ ಪ್ರತಿರೋಧ ಶಕ್ತಿಯು ಈ ಪರಿಸ್ಥಿತಿಗೆ ಹೊಂದಿಕೊಂಡಂತ್ತಿರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಅಣು-ಸಾಧಿತ ಪ್ರತಿರೋಧದಲ್ಲಿ ಲೋಪವಿರುವುದರಿಂದ ಅದು ಖಾಯಿಲೆಗಳಿಗೆ ಆಸ್ಪದವಾಗುತ್ತದೆ.
 
ವಿಶ್ವದ ಜನ ಸಂಖ್ಯೆಯಲ್ಲಿ ಶೇಖಡ ಹತ್ತರಷ್ಟು ಜನರಿಗೆ ಖಾಯಿಲೆಗಳನ್ನು ಸಂಪಾದಿಸಿಕೊಳ್ಳುವ ಶಕ್ತಿಯಿರುತ್ತದೆ.<ref name="What is Leprosy">[http://www.leprosy.ca/Page.aspx?pid=245 ವಾಟ್ ಇಸ್ ಲೆಪ್ರಸಿ?], ದಿ ಲೆಪ್ರಸಿ ಮಿಷನ್ ಕೆನಡಾ</ref> ಈ ಏರು-ಪೇರಿಗೆ ಕಾರಣವಾದ [[DNA]] ಯ ಭಾಗವೇ [[ಪಾರ್ಕಿನ್‌ಸನ್ ಖಾಯಿಲೆ]]{{Citation needed|date=July 2008}}ಗೂ ಕಾರಣವಾಗುತ್ತದೆ, ಎರಡೂ ವ್ಯಾಧಿಯು [[ಜೀವ ರಾಸಾಯನಿಕ]] ಹಂತದೊಂದಿಗೆ ತಳುಕು ಹಾಕಿಕೊಂಡಿರಬಹುದೆಂದು ಪ್ರಸ್ತುತ ಊಹೆಯಾಗಿದೆ. ಜೊತೆಗೆ ಪುರುಷರು ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚಾಗಿ ಕುಷ್ಠರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.{{Citation needed|date=January 2009}} ಲೆಪ್ರೆಸಿ ಮಿಷನ್ ಕೆನಡಾದವರ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ 95 % ಭಾಗದ ಜನರಿಗೆ ನೈಸರ್ಗಿಕ ಪ್ರತಿರೋಧವಿರುತ್ತದಂತೆ.<ref name="What is Leprosy"></ref>
 
 
 
=== ರೋಗದ ಹೊರೆ ===
"https://kn.wikipedia.org/wiki/ಕುಷ್ಠರೋಗ" ಇಂದ ಪಡೆಯಲ್ಪಟ್ಟಿದೆ