ಎಂ. ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜಯಶ್ರೀ - ಬಿ.ಜಯಶ್ರೀ ಕ್ಕೆ ಸ್ಥಳಾಂತರಿಸಲಾಗಿದೆ
 
No edit summary
೧ ನೇ ಸಾಲು:
'''ಜಯಶ್ರೀ''' ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದ್ದರು.
#REDIRECT [[ಬಿ.ಜಯಶ್ರೀ]]
 
 
ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ `[[ನಾಗಕನ್ನಿಕಾ]]'. ನಟ [[ಡಾ.ರಾಜ್ ಕುಮಾರ್]], [[ವಿಷ್ಣುವರ್ಧನ್]] ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು. [[೧೯೭೦]]-[[೧೯೭೧]]ರ ಸಾಲಿನಲ್ಲಿ [[ಅಮರ ಭಾರತಿ]] ಚಿತ್ರಕ್ಕೆ ಶ್ರೇಷ್ಠ ಫೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.
 
[[ನಾಗರ ಹಾವು]], [[ಚಕ್ರತೀರ್ಥ]], [[ಜಗನ್ಮೋಹಿನಿ]], [[ತಿಲೋತ್ತಮೆ]], [[ಸೋದರಿ]], [[ಮುತ್ತೈದೆ ಭಾಗ್ಯ]], [[ಚಂದವಳ್ಳಿಯ ತೋಟ]], [[ಜಗಜ್ಯೋತಿ ಬಸವೇಶ್ವರ]], [[ಮಿಸ್ ಲೀಲಾವತಿ]], [[ಸಾವಿರ ಮೆಟ್ಟಿಲು]] -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.
 
==ನಿಧನ==
 
ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಅವರು, ಅನಾರೋಗ್ಯದಿಂದ [[ಅಕ್ಟೋಬರ್ ೨೯]], [[೨೦೦೬]] ಭಾನುವಾರ ಸಂಜೆ ನಿಧನರಾದರು. `ಭಕ್ತ ಕುಂಬಾರ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ[[ ಕನ್ನಡ]],[[ತಮಿಳು ]]ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.
 
 
[[ವರ್ಗ:ಕನ್ನಡ ಸಿನಿಮ]]
[[ವರ್ಗ:೨೦೦೬ ನಿಧನ]]
"https://kn.wikipedia.org/wiki/ಎಂ._ಜಯಶ್ರೀ" ಇಂದ ಪಡೆಯಲ್ಪಟ್ಟಿದೆ