ನೆಪೋಲಿಯನ್ ಬೋನಪಾರ್ತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೨ ನೇ ಸಾಲು:
==ಸೈನ್ಯ==
===''ಸೀಜ್ ಆಫ್ ಟೂಲನ್'' ಮತ್ತು ''೧೩ ವೆಂಡೆಮಿಯರ್''===
[[ಚಿತ್ರ:Napoleon Napoleon_- 2_2.jpg|thumbnail|ಸೈನ್ಯದಲ್ಲಿ ಯುವಕ ನೆಪೋಲಿಯನ್]]
೧೭೭೯ರಲ್ಲಿ ೯ವರ್ಷದ ನೆಪೋಲಿಯನ್ಬ್ರಿಯೆನ್ನ ಸೈನ್ಯವನ್ನು ಸೇರಿದ.೧೭೮೯ರ [[ಫ್ರೆಂಚ್ ಕ್ರಾಂತಿ]] ಫ್ರಾನ್ಸ್ ದೇಶದಲ್ಲಿ ಜಗಳಗಳನ್ನು ಉಂಟು ಮಾಡಿತ್ತು.೧೭೯೩ಯ "ಸೀಜ್ ಆಫ್ ಟೂಲನ್"ಯುದ್ಧದಲ್ಲಿ ನೆಪೋಲಿಯನ್ ಸೈನ್ಯವನ್ನು ಮುನ್ನಡಿಸಿ ಜಯವನ್ನು ತಂದನು.೫ ಅಕ್ಟೋಬರ್ ೧೭೯೫ರಲ್ಲಿ "೧೩ ವೆಂಡೆಮಿಯರ್"ರಲ್ಲಿಯು ಜಯ ಸಾದಿಸಿದ ಇವನನ್ನು ಯೋಗ್ಯ ಸೈನ್ಯ ನಾಯಕನೆಂದು ಗುರುತಿಸಿದರು.