ಜಗನ್ಮೋಹಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪೩ ನೇ ಸಾಲು:
 
ಎಂದೋ ಎಂದೋ ಎಂದೋ
 
ಎಂದೋ ನಿನ್ನ ದರುಶನ
 
ಎಂದೋ
 
ನೀ ಎನ್ನ ಪ್ರಾಣ ಜ್ಯೋತಿ
 
ನಿನಗಾಗಿ ಎನ್ನ ಪ್ರೀತಿ
 
ನಾ ನಿನ್ನ ಕಾದು ಕುಳಿತೆ
 
ನೀ ಏಕೆ ಎನ್ನ ಮರೆತೆ
 
ಇರುಳೆಲ್ಲ ನಿನ್ನ ಸ್ವಪ್ನ
 
ಹಗಲೆಲ್ಲ ನಿನ್ನ ಧ್ಯಾನ
 
ಹೀಗಾಯ್ತು ಎನ್ನ ಬವಣೆ
 
ನಾ ಬೇರೆ ದಾರಿ ಕಾಣೆ
 
"https://kn.wikipedia.org/wiki/ಜಗನ್ಮೋಹಿನಿ" ಇಂದ ಪಡೆಯಲ್ಪಟ್ಟಿದೆ