ಗ್ಯಾಂಗಟಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
 
[[ಸಿಕ್ಕಿಂ]] [[ರಾಜ್ಯ|ರಾಜ್ಯದ]] [[ರಾಜಧಾನಿ]]
ಗ್ಗ್ಯಾಂಗ್ಟಕ್, ಒಂದು ಪ್ರಮುಖ ವಾಣಿಜ್ಯ ನಗರಿ ಮತ್ತು ಸಿಕ್ಕಿಂನ ದೊಡ್ಡ ನಗರಿಯೂ ಹೌದು. ಕಾಂಚನಜುಂಗ <ref>[http://en.wikipedia.org/wiki/Khangchendzonga_National_Park ಕಾಂಚನಜುಂಗ ರಾಷ್ಟ್ರೀಯ ಉದ್ಯಾನವನ]</ref> ಪರ್ವತದ ತಪ್ಪಲಿನಲ್ಲಿ ಇರುವ ನಗರ. ಇದೊಂದು ಪ್ರವಾಸಿ ನಗರಿ. ಬಹಳಷ್ಟು ಪ್ರವಾಸಿ ಸ್ಥಳಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಸರಿಸುಮಾರು ೧ ಲಕ್ಷದಷ್ಟು ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿಗೆ ಹತ್ತಿರವಿರುವ ರೈಲು ನಿಲ್ದಾಣ [[ಪಶ್ಚಿಮ ಬಂಗಾಳ]]ದ [[ಸಿಲಿಗುರಿ]] ನಿಲ್ದಾಣ. [[ಸಿಲಿಗುರಿ]]ಯಿಂದ ಬಸ್ಸುಗಳು ಮತ್ತು ಜೀಪುಗಳಲ್ಲಿ ಪ್ರಯಾಣಸಿ ಗ್ಗ್ಯಾಂಗ್ಟಕ್ ತಲುಪಬಹುದು. [[ಬಗ್ದೊಗ್ರ]], ಹತ್ತಿರವಿರುವ ವಿಮಾನ ನಿಲ್ದಾಣ.
 
==ಇತಿಹಾಸ==
 
{{ಚುಟುಕು}}
{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}
"https://kn.wikipedia.org/wiki/ಗ್ಯಾಂಗಟಕ್" ಇಂದ ಪಡೆಯಲ್ಪಟ್ಟಿದೆ