"ಹಾಸನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
ಹಾಸನವು(HASSAN) ಒಂದು ಪಟ್ಟಣವಾಗಿದೆ ಮತ್ತು [[ಭಾರತ|ಭಾರತದ]] ರಾಜ್ಯವಾದ [[ಕರ್ನಾಟಕ|ಕರ್ನಾಟಕದ]] [[ಹಾಸನ ಜಿಲ್ಲೆ|ಹಾಸನ ಜಿಲ್ಲೆಯ]] ಜಿಲ್ಲಾ ಕೇಂದ್ರವಾಗಿದೆ
 
ಈ ಜಿಲ್ಲೆಯು ಭಾರತಕ್ಕೆ ಒಬ್ಬ ಪ್ರಧಾನ ಮಂತ್ರಿ ಮಾನ್ಯ| ಹೆಚ್. ಡಿ. ದೇವೇಗೌಡರನ್ನು ಕೊಟ್ಟಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೇ ಜಿಲ್ಲೆಯವರಾದ ಹೆಚ್. ಎನ್. ಗಿರೀಶ್ ರವರು ೨೦೧೨ರಲ್ಲಿ ಲಂಡನ್ ನಲ್ಲಿ ನಡೆದ ಪ್ಯಾರ-ಒಲಂಪಿಕ್ಸ್ ನಲ್ಲಿ ಸ್ವರ್ಣ ಪದಕ ಗಳಿಸಿ ದೇಶಕ್ಕೆ ಕೀರ್ತಿ ತಂದ್ದಿದಾರೆ.
 
ಶಿಲ್ಪಕಲೆಗೆ ಹೆಸರಾದ ಇತಿಹಾಸ ಪ್ರಸಿದ್ಡ್ದ ಬೇಲೂರು ಹಾಗೂ ಹಳೇಬೀಡು ಇದೇ ಜಿಲ್ಲೆ ಯಲ್ಲಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತದೆ.
ಮಲೆನಾಡು ಮತ್ತು ಮೈದಾನ ೨ ಪ್ರದೇಶಗಳನೊಳಗೊಂಡ ಜಿಲ್ಲೆ ಹಾಸನ ಇದನ್ನು ದಕ್ಷಿಣ ಮಲೆನಾಡು,ಉಪ ಮಲೆನಾಡು ಮತ್ತು .ದಕ್ಷಿಣಮೈದಾನಪ್ರದೇಶ ಎಂಬ ೩ ವಿಭಾಗ ಮಾಡಬಹುದು
ಇಲ್ಲಿ ಬಹಳ ಹಳೆಯದಾದ ೧೯೬೦ ರಲ್ಲಿ ಸ್ತಾಪಿತವಾದ ಮಲೆನಾಡು ತಾಂತ್ರಿಕ ವಿದ್ಯಾಲಯದಲ್ಲಿ ದೇಶದ ಮೂಲೆ ಮೂಲೆಗಳಿಂದ ವಿಧ್ಯಾರ್ಥಿಗಳು ಬಂದು ಓದುತ್ತಿದ್ದಾರೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/332741" ಇಂದ ಪಡೆಯಲ್ಪಟ್ಟಿದೆ