ಹಳೇಬೀಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಸಂಪಾದನೆಯ ಸಾರಾಂಶವಿಲ್ಲ
Content deleted Content added
No edit summary
No edit summary
೬೯ ನೇ ಸಾಲು:
==ಪ್ರೇಕ್ಷಣೀಯ ಸ್ಥಳಗಳು==
 
* '''[[ಹೊಯ್ಸಳೇಶ್ವರ ದೇವಾಲಯದೇವಸ್ಥಾನ]]'''- ರಾಷ್ಟ್ರೀಯ ಸ್ಮಾರಕ/ದೇವಾಲಯ
 
* '''ಕೇದಾರೇಶ್ವರ ದೇವಾಲಯ''' - ರಾಷ್ಟ್ರೀಯ ಸ್ಮಾರಕ
೮೨ ನೇ ಸಾಲು:
 
* '''ದೋರಸಮುದ್ರ ಕೆರೆ''' - ಕೆರೆ/ವಿಹಾರಕೇಂದ್ರ
 
 
==ಸಾರಿಗೆ-ಸಂಪರ್ಕ==
 
* '''ಬಸ್ಸು''' -- ಹಳೇಬೀಡಿಗೆ [[ಹಾಸನ]], [[ಬೇಲೂರು]] , [[ಅರಸೀಕೆರೆ]], [[ಬಾಣಾವರ]] ಗಳಿಂದ ಉತ್ತಮ ಸರ್ಕಾರಿ ಬಸ್ಸಿನ ಸೌಲಭ್ಯವಿದೆ. ಈ ಪ್ರದೇಶಗಳಿಗೆ ರಾಜ್ಯದ ಎಲ್ಲಾ ಭಾಗಳಿಂದಲೂ ಬಸ್ ಮಾರ್ಗವಿದೆ.
ಮಾರ್ಗವಿದೆ.
 
* '''ಕಾರು''' -- ಹಳೇಬೀಡು, ಜಿಲ್ಲಾಕೇಂದ್ರವಾದ ಹಾಸನ ದಿಂದ ೩೦ ಕಿ.ಮೀ. ದೂರದಲ್ಲಿದ್ದು ಇಲ್ಲಿಗೆ ತಲುಪಲು ಎರಡು ಮಾರ್ಗಗಳು ಚಾಲ್ತಿಯಲ್ಲಿದೆ. ೧. ಹಾಸನ-ಸಾಲಗಾಮೆ ಮಾರ್ಗ. ೨. ಹಾಸನ-ಹಗರೆ
ಮಾರ್ಗ.ತಾಲ್ಲೂಕು ಕೇಂದ್ರವಾದ ಬೇಲೂರಿನಿಂದ ೧೬ ಕಿ.ಮೀ. ಅಂತರದಲ್ಲಿದ್ದು ಬೇಲೂರು-ಹೆಬ್ಬಾಳು ಮಾರ್ಗವಾಗಿ ತಲುಪಬಹುದು. ಬೆಂಗಳೂರಿನಿಂದ ೨೨೫ ಕಿ.ಮೀ. ಮತ್ತು ಮಂಗಳೂರಿನಿಂದ ೧೮೫ ಕಿ.ಮೀ. ಅಂತರದಲ್ಲಿದೆ.
ಬೆಂಗಳೂರಿನಿಂದ ೨೨೫ ಕಿ.ಮೀ. ಮತ್ತು ಮಂಗಳೂರಿನಿಂದ ೧೮೫ ಕಿ.ಮೀ. ಅಂತರದಲ್ಲಿದೆ.
 
* '''ರೈಲು''' -- ಹಾಸನ(೩೦) ಮತ್ತು ಅರಸೀಕೆರೆ(೩೮ ಕಿ.ಮೀ.) ಹತ್ತಿರದ ರೈಲುನಿಲ್ದಾಣಗಳು. ಬಾಣಾವರ(೩೦)ದಲ್ಲಿ ಸದ್ಯ ಪ್ಯಾಸೆಂಜರ್ ರೈಲುಗಳ ನಿಲುಗಡೆ ಮಾತ್ರ ಇದೆ.
೨೧೨

edits

"https://kn.wikipedia.org/wiki/ವಿಶೇಷ:MobileDiff/332643" ಇಂದ ಪಡೆಯಲ್ಪಟ್ಟಿದೆ