ರತ್ನಮಾಲಾ ಪ್ರಕಾಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
No edit summary
೭ ನೇ ಸಾಲು:
* ಎಚ್.ಕೆ.ನಾರಾಯಣ,
ಮೊದಲಾದ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿ,'ಸೈ'ಎನ್ನಿಸಿಕೊಂಡರು.
==ಸಿಡಿ,ಕ್ಯಾಸೆಟ್ ಗಳಲ್ಲಿ ಧ್ವನಿಮುದ್ರಿಕೆ==
ಮುಂತಾದ ಐನೂರಕ್ಕೂ ಮಿಗಿಲಾದ 'ಸಿಡಿ'ಗಳಲ್ಲಿ 'ಕ್ಯಾಸೆಟ್' ಗಳಲ್ಲಿ ತಮ್ಮ ದ್ವನಿಯನ್ನು ಮುದ್ರಿಸಲಾಗಿದೆ.
* ಕೆಂ ಗುಲಾಬಿ
* ಮೈಸೂರು ಮಲ್ಲಿಗೆ
* ಭಾವ ಸಂಗಮ
* ಡಾ.ರಾಜ್ ಕುಮಾರ್ ಜೊತೆಗೆ ಹಾಡಿರುವ 'ಅನುರಾಗ'
* ಮಂಕು ತಿಮ್ಮನ ಕಗ್ಗ
* ಚೈತ್ರ
Line ೨೦ ⟶ ೨೨:
* ನೀಲಾಂಬರಿ,
* ಅಣಿಮುತ್ತುಗಳು,
ಮುಂತಾದ ಐನೂರಕ್ಕೂ ಮಿಗಿಲಾದ 'ಸಿಡಿ'ಗಳಲ್ಲಿ 'ಕ್ಯಾಸೆಟ್' ಗಳಲ್ಲಿ ತಮ್ಮ ದ್ವನಿಯನ್ನು ಮುದ್ರಿಸಲಾಗಿದೆ.
==ಖ್ಯಾತ ಸಂಗೀತ ನಿರ್ದೇಶಕರ ಜೊತೆ==
ಚಲನ ಚಿತ್ರ ನಿರ್ದೇಶಕ,* ಟಿಜಿ ಲಿಂಗಪ್ಪ
* ಹಂಸಲೇಖ
* ರಾಜನ್ ನಾಗೇಂದ್ರ
* ವಿಜಯ ಭಾಸ್ಕರ
* ಅಶ್ವಥ್-ವೈದಿ,
ಮುಂತಾದವರ ನಿರ್ದೇಶನದಲ್ಲಿ ಹಾಡಿದ ಚಲನ ಚಿತ್ರಚಲನಚಿತ್ರ ಗೀತೆಗಳು ಅಪಾರ.
==ಡಾ.ರಾಜ್ ಜೊತೆ ಹಾಡಿದ್ದು==
ವಿಶೇಷವಾಗಿ ನೆನೆಸುವುದಾದರೆ,ಡಾ.ರಾಜ್ ರೊಡನೆ, 'ಗುರಿ', ಡಾ. ಎಸ್.ಪಿ.ಬಾಲಸುಬ್ರಮಣ್ಯಂ ರೊಡನೆ ಹಾಡಿದ, 'ಏಳು ಸುತ್ತಿನ ಕೋಟೆ' ಚಿತ್ರಗಳಿಗೆ ಹಾಡಿದ ಹಾಡುಗಳು. ಆಕಾಶವಾಣಿ ,ದೂರದರ್ಶನದಲ್ಲಿ ಪ್ರಸರವಾದಪ್ರಸಾರವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರಸಂಗಗಳು.
==ಮತ್ತೆ ಕೆಲವು ಮರೆಯಲಾರದ ಅನುಭವಗಳು==
* ಸೋವಿಯೆಟ್ ರಶ್ಯಾದಲ್ಲಿ ಜರುಗಿದ 'ಭಾರತದ ಉತ್ಸವದಲ್ಲಿ ಪಂಡಿತ್ ರವಿಶಂಕರ್ ತಂಡದಲ್ಲಿ ಭಾಗವಹಿಸಿ ಹಾಡಿದ ಹೆಗ್ಗಳಿಕೆ'.
* ದೇಶ-ವಿದೇಶಗಳಲ್ಲಿ ಹಾಡಿದ ಖ್ಯಾತಿ. ದುಬೈ,ಸಿಂಗಪುರ್ ಕನ್ನಡ ಸಂಘ, ಶಾರ್ಜಾ, ಅಬುದಾಬಿಯಲ್ಲಿ ಮೈಸೂರು ಅನಂತ ಸ್ವಾಮಿ ತಂಡದಲ್ಲಿ ಹಾಡಿದರು.
* ಅಮೇರಿಕಾದ ಫಿನಿಕ್ಸ್ ಹೂಸ್ತನ್ಹೂಸ್ಟನ್ಸ್ತಕನ್ನಡ ಕನ್ನಡ ಸಂಘ ದಲ್ಲಿಸಂಘದಲ್ಲಿ ಭಾಗವಹಿಸಿ ಹಾಡಿದ ಅತ್ಯದ್ಭುತ ಅನುಭವಗಳು.
* 'ರಮಾ ಫೌಂಡೇಶನ್' ಅಡಿಯಲ್ಲಿ ಬಾಲಪ್ರತಿಭೆಗಳಿಗೆ ಕೊಟ್ಟ ಉತ್ತೇಜನ,
* 'ಕರ್ನಾಟಕ ವೈಜಯಂತಿ ಮೂಲಕ ಕರ್ನಾಟಕದಾದ್ಯಂತ ಹಮ್ಮಿಕೊಂಡ ಕಾರ್ಯಕ್ರಮಗಳು.
==ಪ್ರಶಸ್ತಿ,ಪುರಸ್ಕಾರಗಳು ==
* 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 'ಯಿಂದ 'ಕರ್ನಾಟಕ ಕಲಾ ತಿಲಕ' ಪ್ರಶಸ್ತಿ.
* 'ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ',
* 'ಆರ್ಯ ಭಟ್ಟ ಪ್ರಶಸ್ತಿ',
* 'ದುಬೈ,ಸಿಂಗಪುರ ಅಬುದಾಬಿ,ಕನ್ನಡ ಸಂಘಗಳಿಂದಕನ್ನಡಸಂಘಗಳಿಂದ ದೊರೆತ ಪ್ರಶಸ್ತಿಗಳು' ಮುಖ್ಯವಾದವುಗಳು.
 
 
"https://kn.wikipedia.org/wiki/ರತ್ನಮಾಲಾ_ಪ್ರಕಾಶ್" ಇಂದ ಪಡೆಯಲ್ಪಟ್ಟಿದೆ