ಕಡಲೇಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೮ ನೇ ಸಾಲು:
}}
 
'''ಕಡಲೇಕಾಯಿ''' [[ಫ್ಯಾಬೇಸೆ]] ಕುಟುಂಬಕ್ಕೆ ಸೇರಿರುವ ಒಂದು ಸಸ್ಯ ಪ್ರಜಾತಿ. [[ಮಧ್ಯ ಅಮೇರಿಕ|ಮಧ್ಯ]] ಮತ್ತು [[ದಕ್ಷಿಣ ಅಮೇರಿಕ]]ಗಳ ಮೂಲದ ಈ ಗಿಡದ ಬೀಜವನ್ನು ಮುಖ್ಯವಾಗಿ ಎಣ್ಣೆ ತಯಾರಿಸಲು ಮತ್ತು ಅಹಾರಕ್ಕಾಗಿ ತಿನ್ನಲು ಉಪಯೋಗಿಸುತ್ತಾರೆ. ಹಳ್ಳಿಗಾಡಿನ ಜನರು ಸಾಮಾನ್ಯವಾಗಿ ತಮ್ಮ ತಮ್ಮ ಹೊಲಗಳಲ್ಲಿ ತಮ್ಮ ಮನೆಗಳಿಗೆ ಬೇಕಾಗುವಷ್ಟು ಬೆಳೆದುಕೊಳ್ಳುತ್ತಾರೆ, ಇದು ಚಳಿಗಾಲಕ್ಕೆ ಸರಿಯಾಗಿ ತಿನ್ನಲು ಸಿಗುತ್ತದೆ.ಕಡಲೆಕಾಯಿ ಗಿಡದ ಸಸ್ಯಶಾಸ್ತ್ರಹೆಸರು 'ಆರಾಚಿಸ್ ಹೈಪೋಜಿಯಾ ಲೆಹುಮ್ಲೆಗುಮ್ '(Arachis hypogaea legume.ಕಡಲೆಕಾಯಿ ಬಿತ್ತನೆದಲ್ಲಿ ೫೦%ಕ್ಕೆ ಹೆಚ್ಚಾಗಿ ಇರುತ್ತದೆ.ಬೀಜದಲ್ಲಿ ಪ್ರೋಟಿನ್ ೩೦% ಶೆಕಡೆ ಇದ್ದು,ಎಣ್ಣೆ ತೆಗಿದಮೇಲೆ ೫೦% ಕ್ಕೆ ಎರುತದೆ. ಹುಸಿಮಣ್ಣು(loose soil) ಇರುವ ನೆಲಗಳು ಅನುಕೂಲ.ಉಷ್ಣಮಂಡಲಭೂಮಿಗಳಯಲ್ಲಿ ಚೆನ್ನಾಗಿ ಬೆಳಯುತ್ತದೆ.ಇಂಡಿಯಾ,ಚೈನಾ,ದಕ್ಷಿಣ ಆಸಿಯಾ, ಆಗ್ನೇಯ ಆಸಿಯಾ ಖಂಡ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿಸಾಗುನಲ್ಲಿದೆ.
==ಪ್ರಾಧಮಿಕ ಲಕ್ಷಣಗಳು==
*ಇದು ಏಕವಾರ್ಷಿಕಪೊದೆ( ಕಾಂಡಹೀನ ವಾರ್ಷಿಕ ಸಸ್ಯ).
*ಎಲೆ ನಾಲುಕ್ಕು ಪತ್ರಭಾಗಳು ಒಂದಾಗಿರುವ ಪತ್ರಸಮುದಾಯವಾಗಿರುತ್ತದೆ.ಎಲೆ ದೀರ್ಘಾಂಡಾಕರರೂಪಹೊಂದಿರುತ್ತದೆ.ಪಿಚ್ಛಾಕಾರ ಸಂಯುಕ್ತ ಎಲೆಸಮುದಾ.
*ಹೂಗಳುಗುಂಪಾಗಿ ಇದ್ದು,ಅರಿಸಿನಬಣ್ಣೆ(yellow)ಯಲ್ಲಿಕಾಣಸ್ತವೆ.
*ಕಾಯಿ ದೀರ್ಘವೃತ್ತಾಕಾರದಲ್ಲಿರುದ್ದದೆ.ದೀರ್ಘವೃತ್ತಾಕಾರದಲ್ಲಿರುದ್ದು,ಒಂದುಕಾಯಿಯಲ್ಲಿ ೧-೪ ಬೀಜಗಳಿರುತ್ತವೆ.
==ಸಾಗುವಳಿ==
ಕಡಲೆಕಾಯಿ ಬೀಜವನ್ನು ಬಿತ್ತಿತಮೇಲೆ,ಅಂಕುರ ಸಮಯದಲ್ಲಿ ವಾತಾಚರಣದಲ್ಲಿ ತಾಪಮಾನ ೧೪-೧೬<sup>೦</sup>C ಇರಬೇಕಾಗುತ್ತದೆ.ಕಾಯಿಬರುವಸಮಯದಲಿ ತಾಪಮಾನ ೨೩-೨೫<sup>೦</sup>C ಇದ್ದರೆ ಒಳ್ಲೆಯದು.ಪೈಯಿರ್ ಸಮಯದಲ್ಲಿ ವರ್ಷಪಾತ ೧೨.೫-೧೭.೫ ಸೆಂ,ಂಇ,ಇರಬೇಕು.ಇದ್ದರೆ ಫಲಸಾಯ ಹೆಚ್ಚಾಗಿಬರುತ್ತದೆ.ಬಿತ್ತುವ ಸಮಯದಲ್ಲಿ ೧೨.೫-೧೭.೫ ಸೆಂ.ಮೀ,ಬೆಳೆ ಸಮಯದಲ್ಲಿ ೩೭-೬೦ ಸೆಂ.ಮೀ.ಮಲೆ ಇದ್ದರೆ ಹಿತಕರವಾಗುತ್ತದೆ.ಕದಲೆಕಾಯಿ ಪೈಯಿರನ್ನು ಎಲ್ಲಾರುತುಗಳಲ್ಲಿಎಲ್ಲಾ ಋತುಗಳಲ್ಲಿ ಸಾಗುಮಾಡಬಹುದು.ಆದರೇ ಮಳೆಕಾಲದಲ್ಲಿ(ಖರೀಪ್ ಸೀಜನ್)ಹಚ್ಚಾಗಿ ೮೦% ವರಗೆ ಸಾಗುಮಾಡುವದುಂಟು.ದಕ್ಷಿಣ ಭಾರತದಲ್ಲಿ ಖರೀಫ್ ಮತ್ತು ರಬೀ ಎರಡು ರುತುಗಳಲ್ಲೀಋತುಗಳಲ್ಲೀ ಸಾಗುಮಾಡುತಾರೆ.ನೀರಾವರಿ ಇದ್ದ ಪ್ರದೇಶದಲ್ಲಿ ಜನವರಿ-ಮಾರ್ಚಿ ತಿಂಗಳಗಳ ಮಧ್ಯಕಾಲದಲ್ಲಿ,ಕಡಿಮೆ ಸಮಯಕ್ಕೆ ಫಸಲುಗೆ ಬರುವ ಜಾತಿಬೀಜಗಳನ್ನು ಬಿತ್ತುತಾರೆ.
[[ವರ್ಗ:ಸಸ್ಯಗಳು]]
"https://kn.wikipedia.org/wiki/ಕಡಲೇಕಾಯಿ" ಇಂದ ಪಡೆಯಲ್ಪಟ್ಟಿದೆ