ವರ್ಗ:ವಿಜ್ಞಾನಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
===ಮರಳಿ ಭಾರತಕ್ಕೆ===
 
1936ರಲ್ಲಿ ಭಾರತಕ್ಕೆ ಹಿಂತಿರುಗಿ ಹೊಸ ಹುಮ್ಮಸ್ಸಿನಿಂದ ಭೂವಿಜ್ಞಾನದಲ್ಲಿ ಕಾರ್ಯನಿರತರಾದರು. [[ಪ್ರಿಕೇಂಬ್ರಿಯನ್]] ಮಹಾಕಲ್ಪದ ಶಿಲಾಧ್ಯಯನ ಅವರ ಬದುಕಿನುದ್ದಕ್ಕೂ ನಿರಂತರವಾಗಿ ಸಾಗಿತು. ಭೂವಿಜ್ಞಾನ ನಾಲ್ಕು ಗೋಡೆಯ ಮಧ್ಯೆ ಅಧ್ಯಯನ ಮಾಡುವಂತಹ ವಿಜ್ಞಾನವಲ್ಲ; ಕ್ಷೇತ್ರಾಧ್ಯಯನವೇ ಅದರ ಜೀವಾಳ ಎಂದು ಪಿಚ್ಚಮುತ್ತು ಮತ್ತೆ ಮತ್ತೆ ಹೇಳುತ್ತಿದ್ದರು. ವಿದ್ಯಾರ್ಥಿಗಳಿಗೆ ಕ್ಷೇತ್ರಾಧ್ಯಯನದಲ್ಲಿ ಆಸಕ್ತಿ ಹುಟ್ಟಿಸಿದರು. ಈ ಅವಧಿಯನ್ನು ಸೆಂಟ್ರಲ್ ಕಾಲೇಜಿನ ಸುವರ್ಣಯುಗ ಎಂದೇ ಕರೆಯಬಹುದು. 1947ರಲ್ಲಿ ಪಿಚ್ಚಮುತ್ತು ಅವರನ್ನು [[ಇಂಡಿಯನ್ ಸೈನ್ಸ್ ಕಾಂಗ್ರೆಸ್]]ನ ಭೂವಿಜ್ಞಾನ ವಿಭಾಗದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಗೋಷ್ಠಿಯಲ್ಲಿ ಮೈಸೂರು ರಾಜ್ಯದ ಭೂವಿಜ್ಞಾನ ಕುರಿತಂತೆ ಅತ್ಯಂತ ವಿವರವಾದ ಸಂಶೋಧನಾ ಲೇಖನವನ್ನು ಮಂಡಿಸಿದರು.
 
 
===ಮೈಸೂರು ಭೂವಿಜ್ಞಾನ ಇಲಾಕೆಯಲ್ಲಿ===
 
 
"https://kn.wikipedia.org/wiki/ವರ್ಗ:ವಿಜ್ಞಾನಿಗಳು" ಇಂದ ಪಡೆಯಲ್ಪಟ್ಟಿದೆ