Content deleted Content added
೩೫ ನೇ ಸಾಲು:
 
'''ಕನ್ನಡ ಪುಸ್ತಕಗಳ ಬಗ್ಗೆ ಕಳೆದ ಶತಮಾನದಅರವತ್ತರ ದಶಕದಲ್ಲಿ ನನ್ನ ತಂದೆ [[ಹೆಚ್.ಆರ್.ನಾಗೇಶರಾವ್]] ಅವರು [[ಪುಸ್ತಕಪ್ರಿಯ]] ಅಂಕಿತ ನಾಮದಲ್ಲಿ [[ತಾಯಿನಾಡು]] ಪತ್ರಿಕೆಗೆ ಬರೆಯುತ್ತಿದ್ದ ವಿಮರ್ಶೆಯನ್ನು ನಾನು ವಿಕಿಪೀಡಿಯಾಗೆ ಸೇರಿಸುತ್ತಿದ್ದೆ. ಕನ್ನಡದಲ್ಲಿ ಪ್ರಕಟವಾದ ಅಪರೂಪದ ಕೃತಿಗಳ ಬಗ್ಗೆ ಆ ವಿಮರ್ಶೆಯ ಮೂಲಕವಾದರೂ ಪರಿಚಯವಾಗಲಿ ಎಂಬುದು ನನ್ನ ಉದ್ದಿಶ್ಯವಾಗಿತ್ತು. ಆದರೆ ಯಾವುದೇ ಪತ್ರಿಕೆಯಲ್ಲಿರುವಂತಹ (ಪ್ರಕಟವಾದಂತಹ) ವಿಷಯವನ್ನು ನೇರವಾಗಿ ಸೇರಿಸುವಂತಿಲ್ಲ ಎಂಬ ನಿಯಮ ಇರುವ ಕಾರಣ, ನನ್ನೆಲ್ಲ ನಮೂದುಗಳೂ ನಿಯಮ ಬಾಹಿರವಾಗುತ್ತದೆ. ಹೀಗಾಗಿ ನನ್ನ ನಮೂದುಗಳನ್ನು ಅಳಿಸುತ್ತಿದ್ದೇನೆ. '''
Haldodderi ೧೨:೫೦, ೧೧ ಏಪ್ರಿಲ್ ೨೦೧೩ (UTC) haldodderi
 
 
Line ೪೦ ⟶ ೪೧:
 
'''ಕಳೆದ ಶತಮಾನದ ಅರವತ್ತರ ದಶಕದಲ್ಲಿ ಇಂಗ್ಲಿಷಿನ ಪಾಕೆಟ್ ಬುಕ್‍ಗಳಿಗೆ ಸಮವಾದ ಕೈಹೊತ್ತಿಗೆ/ಕೈಹೊತ್ತಗೆಗಳು ಕನ್ನಡದಲ್ಲಿ ಪ್ರಕಟವಾಗುತ್ತಿದ್ದವು. ಅಂಥ ಅನೇಕ ಪುಸ್ತಕಗಳು ನನ್ನ ತಂದೆಯವರ ಸಂಗ್ರಹದಲ್ಲಿವೆ. ಸ್ವತಃ ಪುಸ್ತಕ ಪ್ರಕಾಶಕರಾಗಿದ್ದ ಅವರೊಂದಿಗಿನ ಮಾತುಕತೆಯೊಂದಿಗೆ ತಿಳಿದ ವಿಷಯವನ್ನಷ್ಟೇ ಸಂಕ್ಷಿಪ್ತವಾಗಿ ವಿಕಿಪೀಡಿಯಾದಲ್ಲಿ ಪರಿಚಯಿಸಿದ್ದೆ. ಈ ಮಾಹಿತಿಯ ’ಖಚಿತತೆಯ’ ಬಗ್ಗೆ ಉಲ್ಲೇಖವನ್ನು ಸೂಚಿಸಬಲ್ಲ ಕೊಂಡಿ ನನ್ನಲಿಲ್ಲ. ನನ್ನ ಉದ್ದಿಶ್ಯ ಆ ಪುಟವನ್ನು ಕಾಲಕ್ರಮೇಣ ವಿಸ್ತರಿಸುವುದಾಗಿತ್ತು. ಸೂಕ್ತ ಉಲ್ಲೇಖಗಳ ಕೊಂಡಿಗಳು ಲಭ್ಯವಾದ ನಂತರ ಆ ಬಗ್ಗೆ ಬರೆಯುತ್ತೇನೆ. ಅಲ್ಲಿಯವರೆಗೆ ನಮೂದನ್ನು ಅಳಿಸುವುದೇ ಕ್ಷೇಮ, ಅಲ್ಲವೇ? '''
 
Haldodderi ೧೨:೫೦, ೧೧ ಏಪ್ರಿಲ್ ೨೦೧೩ (UTC) haldodderi