ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
ಸುಮಾರು ೭೫-೫೮ ಕೋಟಿ ವರ್ಷಗಳ ಹಿಂದೆ ತೀವ್ರವಾದ [[:en:Glacier|ಹಿಮನದಿ]]ಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಹಿಮದ ಪದರದಲ್ಲಿ ಹೊದೆಸಿದ್ದವು ಎಂದು ೧೯೬೦ರಿಂದೀಚೆಗೆ ಶಂಕಿಸಲಾಗಿದೆ. ಈ ವಾದವನ್ನು "[[:en:Snowball Earth|ಹಿಮದ ಉಂಡೆ ಭೂಮಿ]]" ಎಂದು ಕರೆಯಲಾಗಿದೆ. ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ [[:en:Cambrian explosion|ಕೇಂಬ್ರಿಯನ್ ಸ್ಫೋಟ]]ದ ಸ್ವಲ್ಪವೇ ಮುನ್ನ ಈ ಹಿಮಯುಗವು ಘಟಿಸಿದ್ದರಿಂದ ಇದರ ಬಗ್ಗೆ ಸಾಕಷ್ಟು ಆಸಕ್ತಿ ಇದೆ.<ref> J.L. Kirschvink, 1992, "Late Proterozoic Low-Latitude Global Glaciation: The Snowball Earth", ''The Proterozoic Biosphere'', pp 5152.</ref>
 
ಸುಮಾರು ೫೩.೫ ಕೋಟಿ ವರ್ಷಗಳ ಹಿಂದೆ ನಡೆದ [[:en:Cambrian explosion|ಕೇಂಬ್ರಿಯನ್ ಸ್ಫೋಟ]]ದ ನಂತರ ಇದುವರೆಗೆ ಐದು [[:en:Extinction event|ದೊಡ್ಡ ಅವನತಿ]]ಗಳು ಅಂದರೆ ಜೀವಿಗಳ ಉತ್ಪಾಟನೆ ನಡೆದಿವೆ.<ref>D. Raup & J. Sepkoski, 1982, "Mass extinctions in the marine fossil record", ''Science'', vol. 215, pp. 150103.</ref> ಸುಮಾರು ೬.೫ ಕೋಟಿ ವರ್ಷಗಳ ಹಿಂದೆ ಆದ ಕೊನೆಯ ಅವನತಿಯು ಬಹುಶಃ ಒಂದು ದೊಡ್ಡ ಉಲ್ಕೆಯು ಭೂಮಿಯ ಮೇಲೆ ಅಪ್ಪಳಿಸಿದಾಗ ಉಂಟಾಯಿತು. ಈ ಅವನತಿಯಿಂದ (ಪಕ್ಷಿಗಳಲ್ಲದ) [[ಡೈನೊಸಾರ್]]ಗಳು ಮತ್ತಿತರ ದೊಡ್ಡ ಸರೀಸೃಪಗಳು ನಾಶವಾದರೂ, [[ಸಸ್ತನಿಸ್ತನಿ]]ಗಳಂಥ ಚಿಕ್ಕ ಪುಟ್ಟ ಜೀವಿಗಳು ಉಳಿದುಕೊಂಡವು. ಕಳೆದ ೬.೫ ಕೋಟಿ ವರ್ಷಗಳಲ್ಲಿ ಸಸ್ತನಿಗಳುಸ್ತನಿಗಳು ಬಹಳಷ್ಟು ವೈವಿಧ್ಯಮಯವಾಗಿ ಬೆಳೆದಿವೆವಿಕಾಸವಾಗಿವೆ. ಕೆಲವು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿನ ಒಂದು ಸಣ್ಣ ವಾನರವು ಎರಡು ಕಾಲುಗಳ ಮೇಲೆ ಎದ್ದು ನಿಂತುಕೊಳ್ಳಲು ಕಲಿತುಕೊಂಡಿತು. ಇದರಿಂದ ಉಪಕರಣಗಳ ಬಳಕೆಗೆ ಸಹಾಯವಾಯಿತು. ಇದಲ್ಲದೆ, ಸಂಪರ್ಕವು ಹೆಚ್ಚಾಗಿ, ದೊಡ್ಡ ಮೆದುಳಿನ ವಿಕಸಕ್ಕೆ ಬೇಕಾದ ಪ್ರಚೋದನೆ ಮತ್ತು ಪೌಷ್ಟಿಕಾಂಶಗಳನ್ನೂ ಒದಗಿಸಿತು. ಬೇಸಾಯ ಮತ್ತು ನಂತರದ ನಾಗರಿಕತೆಗಳ ಕಾರಣದಿಂದ, ಇಂದು ಮಾನವ ಸಮುದಾಯವು ಸ್ವಲ್ಪವೇ ಕಾಲದಲ್ಲಿ ಭೂಮಿಯ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.
 
== ರಚನೆ ಮತ್ತು ವಿನ್ಯಾಸ ==
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ