ಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
ದೊಡ್ಡ ಕೋಶಗಳಲ್ಲಿ ಸಣ್ಣ ಕೋಶಗಳ ಸಂಘಟನೆಯು [[:en:eukaryotes|ಯೂಕ್ಯಾರಿಯೋಟ್]] ಎಂದು ಕರೆಯಲಾಗುವ [[:en:endosymbiotic theory|ಸಂಕೀರ್ಣ ಕೋಶಗಳ ಅಭಿವೃದ್ಧಿ]]ಗೆ ಎಡೆಮಾಡಿಕೊಟ್ಟಿತು. ಗುಂಪಾಗಿದ್ದ ಜೀವಕೋಶಗಳು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ನೈಪುಣ್ಯತೆ ಹೊಂದುತ್ತಿದ್ದಂತೆ ನಿಜವಾದ ಬಹುಕೋಶ ಜೀವಿಗಳು ರೂಪುಗೊಂಡವು. ಅಪಾಯಕಾರಿ [[ಅತಿನೇರಳೆ]] ಕಿರಣಗಳನ್ನು ಓಜೋನ್ ಪದರವು ಹೀರಿಕೊಳ್ಳಲು ಆರಂಭಿಸಿದ ನಂತರ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ವಿಕಾಸವಾಗತೊಡಗಿದವು. ಭೂಚಿಪ್ಪು ಮತ್ತು ಮೇಲಿನ ವಾಯುಗೋಳ ಸ್ಥರೀಕರಣಗೊಳ್ಳಲು ಸುಮಾರು ನೂರು ಕೋಟಿ ವರ್ಷಗಳು ಸಂದಿವೆ ಎಂಬುದು ಒಂದು ಅಂದಾಜು.
 
ಕೋಟ್ಯಂತರ ವರ್ಷಗಳ ಅವಧಿಯಲ್ಲಿ, ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ, ಮೇಲ್ಮೈ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತ ಮತ್ತೆ ಛಿದ್ರಗೊಳ್ಳುತ್ತ ಬಂದಿವೆ. ಸದಾ ಚಲನಶೀಲವಾದ ಈ ಭೂಫಲಕಗಳು ಎಷ್ಟು ದೊಡ್ಡವೆಂದರೆ ಇವು ಖಂಡಗಳನ್ನೇ ಹೊತ್ತು ಸರಿದಾಡಬಲ್ಲವು. ಉದಾಹರಣೆಗೆ ಭಾರತ ಮತ್ತು ಆಸ್ಟ್ರೇಲಿಯವನ್ನು ಇಂಡೋ ಆಸ್ಟ್ರೇಲಿಯನ್ ಫಲಕ ಹೊತ್ತು ಸರಿದಾಡುತ್ತಿದೆ. ಸುಮಾರು ೨೨೫ ದಶಲಕ್ಷ ವರ್ಷಗಳ ಹಿಂದೆ ಭಾರತ, ಆಸ್ಟ್ರೇಲಿಯ, ಅಂಟಾರ್ಕ್ಟಿಕ, ದಕ್ಷಿಣ ಆಫ್ರಿಕ ಮತ್ತು ದಕ್ಷಿಣ ಅಮೆರಿಕ ಒಂದುಗೂಡಿದ್ದೆವು. ಅದನ್ನೇ ಗೊಂಡ್ವಾನ ಮಹಾಖಂಡವೆಂದು ಈಗ ಗುರುತಿಸಲಾಗಿದೆ.ಹಾಗೆಯೇ ಒಮ್ಮೊಮ್ಮೆಯೂರೋಪು, ಉತ್ತರ ಒಗ್ಗೂಡಿಅಮೆರಿಕ, [[:en:supercontinent|ಬೃಹತ್ಏಷ್ಯದ ಖಂಡ]]ಗಳೂಬಹುಭಾಗ ಉಂಟಾಗಿವೆಒಂದುಗೂಡಿದ್ದವು. ಅದಕ್ಕೆ ಸುಮಾರುಲಾರೇಷ್ಯ ೭೫ ಎಂಬ ಹೆಸರನ್ನು ವಿಜ್ಞಾನಿಗಳು ನೀಡಿದರು. ಖಂಡಗಳು ಸರಿದು ಈಗ್ಗೆ ೬.೫ ಕೋಟಿ ವರ್ಷಗಳ ಹಿಂದೆ, ಈಗಇಂದಿನ ತಿಳಿದಂತೆಸ್ಥಿತಿ ಅತ್ಯಂತತಲಪಿವೆ ಹಳೆಯದಾದಎಂಬುದು [[:en:Rodinia|ರೋಡಿನಿಯ]]ಖಂಡಗಳ ಬೃಹತ್ಅಲೆತ ಖಂಡವುಸಿದ್ಧಾಂತವನ್ನು ಮುರಿಯಲುಬೆಂಬಲಿಸುವವರ ಶುರುವಾಯಿತುವಾದ.ಇದಕ್ಕೆ ಹೆಚ್ಚಿನ ನಂತರ,ಭೂವೈಜ್ಞಾನಿಕ ಸುಮಾರುಪುರಾವೆಗಳನ್ನು ೬೦ಒದಗಿಸಿದ ಖ್ಯಾತಿ ಜರ್ಮನಿಯ ಖ್ಯಾತ ಪವನವಿಜ್ಞಾನಿ ಮತ್ತು ಭೂಭೌತವಿಜ್ಞಾನಿ ಆಲ್ಫ್ರೆಡ್ ವೆಗೆನರ್ (೧೮೮೦-೫೪೧೯೩೦)ಗೆ ಕೋಟಿವರ್ಷಗಳಸೇರುತ್ತದೆ. ಹಿಂದೆಎರಡನೇ ಮಹಾಯುದ್ಧಾನಂತರ ತುಣುಕುಗಳುಸಾಗರ ಮತ್ತೆವಿಜ್ಞಾನ ಒಗ್ಗೂಡಿಹೆಚ್ಚು [[:en:Pannotia|ಪ್ಯಾನೋಟಿಯ]]ಅಭಿವೃದ್ಧಿಯಾಯಿತು. ಇದರ ಪರಿಣಾಮವಾಗಿ ಖಂಡಗಳ ಅಲೆತದ ಸಿದ್ಧಾಂತಕ್ಕೆ ಸಾಗರ ತಳದಲ್ಲಿ ಖಂಡವನ್ನುಪುರಾವೆಗಳು ನಿರ್ಮಿಸಿದವುಲಭ್ಯವಾದವು. ಈಗಿನ ಕೊನೆಯದಾಗಿತಿಳಿವಿನ ನಿರ್ಮಾಣಗೊಂಡಪ್ರಕಾರ [[:en:Pangaea|ಪ್ಯಾಂಜೇಯ]]ಕೇವಲ ಖಂಡವುಅದು ಸುಮಾರುಖಂಡಗಳ ೧೮ಸರಿತವಲ್ಲ ಕೋಟಿಬದಲು ವರ್ಷಗಳಖಂಡಗಳನ್ನು ಹಿಂದೆಹೊತ್ತ ಮುರಿದುಶಿಲಾಫಲಕಗಳ ಬೇರ್ಪಟ್ಟಿತುಸರಿತ.<ಈ ಸಿದ್ಧಾಂತದನ್ವಯ ಸಾಗರ ತಳದ ಸ್ವರೂಪ, ಜ್ವಾಲಾಮುಖಿಗಳ ಹಂಚಿಕೆ, ಭೂಕಂಪನಗಳ ತೀವ್ರತೆ, ಪರ್ವತಗಳ ಉಗಮ ಮುಂತಾದ ಭೂವೈಜ್ಞಾನಿಕ ಪ್ರಕ್ರಿಯೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಬಹುದು. ref>J.B. Murphy, R.D. Nance, "ಈ ವಿದ್ಯಮಾನವನ್ನು ಫಲಕ ಸಂರಚನೆ ಎಂದು ಕರೆದಿದೆ. [http://scienceweek.com/2004/sa040730-5.htm How do supercontinents assemble?]", ''American Scientist'', vol. 92, pp. 32433.</ref>
 
ಸುಮಾರು ೭೫-೫೮ ಕೋಟಿ ವರ್ಷಗಳ ಹಿಂದೆ ತೀವ್ರವಾದ [[:en:Glacier|ಹಿಮನದಿ]]ಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಮಂಜಿನಹಿಮದ ಪದರದಲ್ಲಿ ಹೊದೆಸಿದ್ದವು ಎಂದು ೧೯೬೦ರಿಂದೀಚೆಗೆ ಶಂಕಿಸಲಾಗಿದೆ. ಈ ವಾದವನ್ನು "[[:en:Snowball Earth|ಹಿಮದ ಉಂಡೆ ಭೂಮಿ]]" ಎಂದು ಕರೆಯಲಾಗಿದೆ. ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ [[:en:Cambrian explosion|ಕೇಂಬ್ರಿಯನ್ ಸ್ಫೋಟ]]ದ ಸ್ವಲ್ಪವೇ ಮುನ್ನ ಈ ಹಿಮಯುಗವು ಆದದ್ದರಿಂದಘಟಿಸಿದ್ದರಿಂದ ಇದರ ಬಗ್ಗೆ ಸಾಕಷ್ಟು ಆಸಕ್ತಿ ಇದೆ.<ref> J.L. Kirschvink, 1992, "Late Proterozoic Low-Latitude Global Glaciation: The Snowball Earth", ''The Proterozoic Biosphere'', pp 5152.</ref>
 
ಸುಮಾರು ೫೩.೫ ಕೋಟಿ ವರ್ಷಗಳ ಹಿಂದೆ ನಡೆದ [[:en:Cambrian explosion|ಕೇಂಬ್ರಿಯನ್ ಸ್ಫೋಟ]]ದ ನಂತರ ಇದುವರೆಗೆ ಐದು [[:en:Extinction event|ದೊಡ್ಡ ಅವನತಿ]]ಗಳು ನಡೆದಿವೆ.<ref>D. Raup & J. Sepkoski, 1982, "Mass extinctions in the marine fossil record", ''Science'', vol. 215, pp. 150103.</ref> ಸುಮಾರು ೬.೫ ಕೋಟಿ ವರ್ಷಗಳ ಹಿಂದೆ ಆದ ಕೊನೆಯ ಅವನತಿಯು ಬಹುಶಃ ಒಂದು ಉಲ್ಕೆಯು ಭೂಮಿಯ ಮೇಲೆ ಅಪ್ಪಳಿಸಿದಾಗ ಉಂಟಾಯಿತು. ಈ ಅವನತಿಯಿಂದ (ಪಕ್ಷಿಗಳಲ್ಲದ) [[ಡೈನೊಸಾರ್]]ಗಳು ಮತ್ತಿತರ ದೊಡ್ಡ ಸರೀಸೃಪಗಳು ನಾಶವಾದರೂ, [[ಸಸ್ತನಿ]]ಗಳಂಥ ಚಿಕ್ಕ ಪುಟ್ಟ ಜೀವಿಗಳು ಉಳಿದುಕೊಂಡವು. ಕಳೆದ ೬.೫ ಕೋಟಿ ವರ್ಷಗಳಲ್ಲಿ ಸಸ್ತನಿಗಳು ಬಹಳಷ್ಟು ವೈವಿಧ್ಯಮಯವಾಗಿ ಬೆಳೆದಿವೆ. ಕೆಲವು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿನ ಒಂದು ಸಣ್ಣ ವಾನರವು ಎರಡು ಕಾಲುಗಳ ಮೇಲೆ ಎದ್ದು ನಿಂತುಕೊಳ್ಳಲು ಕಲಿತುಕೊಂಡಿತು. ಇದರಿಂದ ಉಪಕರಣಗಳ ಬಳಕೆಗೆ ಸಹಾಯವಾಯಿತು. ಇದಲ್ಲದೆ, ಸಂಪರ್ಕವು ಹೆಚ್ಚಾಗಿ, ದೊಡ್ಡ ಮೆದುಳಿನ ವಿಕಸಕ್ಕೆ ಬೇಕಾದ ಪ್ರಚೋದನೆ ಮತ್ತು ಪೌಷ್ಟಿಕಾಂಶಗಳನ್ನೂ ಒದಗಿಸಿತು. ಬೇಸಾಯ ಮತ್ತು ನಂತರದ ನಾಗರಿಕತೆಗಳ ಕಾರಣದಿಂದ, ಇಂದು ಮಾನವ ಸಮುದಾಯವು ಸ್ವಲ್ಪವೇ ಕಾಲದಲ್ಲಿ ಭೂಮಿಯ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.
"https://kn.wikipedia.org/wiki/ಭೂಮಿ" ಇಂದ ಪಡೆಯಲ್ಪಟ್ಟಿದೆ