ಆಂಗ್ ಲೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಚೈನೀಸ್ : 李安; pinyin: Lǐ Ān; (ಜ:ಅಕ್ಟೋಬರ್ ೨೩,೧೯೫೪)
 
ಸನ್. ೨೦೧೨ ರಲ್ಲಿ,ಅಮೆರಿಕದ ಲಾಸ್‌ ಏಂಜಲಿಸ್‌: ನ, [[ಲೈಫ್ ಆಫ್ ಪೈ]]ಚಲನಚಿತ್ರಕ್ಕಾಗಿ ನಾಲ್ಕು ಆಸ್ಕರ್‌ ಪ್ರಶಸ್ತಿಗಳನ್ನು ಗೆದ್ದ ನಿರ್ದೇಶಕ, [[ಆಂಗ್‌ ಲೀ]] ಅವರಿಗೆ ಈಗ ಸಂಭ್ರಮವೋ ಸಂಭ್ರಮ. ಆಸ್ಕರ್‌ ಪ್ರಶಸ್ತಿ ಸಮಾರಂಭದ ಬಳಿಕ ಕಳೆದ ಭಾನುವಾರದಂದು ಲ್ಯೂರ್‌ನಲ್ಲಿ ನಡೆದ ಟೆಂಟ್ವಿಯತ್‌ ಸೆಂಚುರಿ ಫಾಕ್ಸ್‌ ಎಂಡ್‌ ಫಾಕ್ಸ್‌ ಸರ್ಚ್‌ಲೈಟ್‌ ಪಿಕ್ಚರ್ ಅಕಾಡೆಮಿ ಅವಾರ್ಡ್‌ ನಾಮಿನಿಗಳ ಪಾರ್ಟಿಯಲ್ಲಿ ಆಂಗ್‌ ಲೀ,ಜೊತೆಗೆ, ಎನಿಮೇಶನ್‌ ನಿರ್ದೇಶಕ ಎರಿಕ್‌ ಜಾನ್‌ ಡಿ ಬೋರ್‌, ಭಾರತೀಯ ನಟ ಸೂರಜ್‌ ಶರ್ಮಾ, ಗೀತರಚನಕಾರ ಮೈಕೆಲ್‌ ಡಾನಾ, ಮತ್ತು ಸಿನೆಮಾಟೋಗ್ರಾಫ‌ರ್‌ ಕ್ಲಾಡಿಯೋ ಮಿರಾಂಡಾ,ರವರೂ ಜತೆಗೂಡಿದರು. ಆಸ್ಕರ್‌ ಪ್ರಶಸ್ತಿ ವಿಜೇತರಿಗೆ ಇತರ ಪ್ರಶಸ್ತಿಗಳೂ ಬೆನ್ನು ಹತ್ತಿಬಂದು ಅವರೆಲ್ಲಾ ಸಂಭ್ರಮ ಸಂತೋಷದ ಕಡಲಿನಲ್ಲಿ ತೇಲಿದರು.
==ಜನನ,ವಿದ್ಯಾಭ್ಯಾಸ, ಮತ್ತು ವೃತ್ತಿಜೀವನ==
[[ಆಂಗ್ ಲೀ]] (ಜ. ಅಕ್ಟೋಬರ್, ೨೩,೧೯೫೪) 'ತೈವನೀಸ್ ಅಮೇರಿಕನ್ ಫಿಲ್ಮ್ ನಿರ್ದೆಶಕ', 'ಪಟ್ಕಥಾ ಲೇಖಕ' ಮತ್ತು' ಚಲನಚಿತ್ರನಿರ್ಮಾಪಕ'. ಈಗಾಗಲೇ ಹಲವಾರು ವೈವಿಧ್ಯಮಯ ಚಿತ್ರಗಳನ್ನು ನಿರ್ದೇಶಿಸಿ, 'ಅಂತಾರಾಷ್ಟ್ರೀಯ ವಲಯ'ದಲ್ಲಿ ಜನಪ್ರಿಯರಾಗಿದ್ದಾರೆ.
* [[ಸೆನ್ಸ್,ಅಂಡ್ ಸೆನ್ಸಿಬಿಲಿಟಿ]],(೧೯೯೫)
* [[ಕ್ರೌಚಿಂಗ್ ಟೈಗರ್]],
* [[ಹಿಡನ್ ಡ್ರಾಗನ್]],(೨೦೦೦)
* ಅಕ್ಯಾಡೆಮಿ ಪ್ರಶಸ್ತಿ, ಅತ್ಯುತ್ತಮ ವಿದೇಶಿ ಚಿತ್ರ, ಮತ್ತು 'ಹಾಲಕ್' (೨೦೦೩). ಇದೇ ತರಹ ಪ್ರಶಸ್ತಿಯನ್ನು ಎರಡುಬಾರಿ ಗೆದ್ದಿದ್ದಾರೆ.
* ಸನ್. ೨೦೦೫ ನ [[ಬರೋಕ್ ಬ್ಯಾಕ್ ಮುಮ್ತೆನ್]],
* [[ಲೈಫ್ ಆಫ್ ಪೈ]] ಚಿತ್ರಕ್ಕೆ. ಸನ್.೨೦೧೨ ಪ್ರಪ್ರಥಮ ಎಷಿಯಾದಲ್ಲಿ ಜನಿಸಿದವ್ಯಕ್ತಿಗೆ ಆಸ್ಕರ್, ಗೋಲ್ಡನ್ ಗ್ಲೋಬ್ ಮತ್ತು ಬೆಪ್ಹ್ತಾ ನಿರ್ದೇಶಕ ಪ್ರಶಸ್ತಿ, ೨ ಬೆಸ್ಟ್ ಫಿಲ್ಮ್ ಪ್ರಶಸ್ತಿಗಳು ಗೋಲ್ಡನ್ ಬೇರ್, (ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ) ಹೀಗೆ ಪ್ರಶಸ್ತಿಗಳ ಸುರಿಮಳೆಯಾಯಿತು.
==ಜೀವನ ಚರಿತ್ರೆ==
"https://kn.wikipedia.org/wiki/ಆಂಗ್_ಲೀ" ಇಂದ ಪಡೆಯಲ್ಪಟ್ಟಿದೆ