ಶಾರದಾದೇವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Adding or:ସାରଦା ଦେବୀ
No edit summary
೨೮ ನೇ ಸಾಲು:
* ಶ್ರೀಶಾರದಾದೇವಿ ಸಂದೇಶಮಂದಾರ
* ಬೆಂಗಳೂರಿನಲ್ಲಿ ಶ್ರೀಮಾತೆ - ಸ್ವಾಮಿ ರಾಘವೇಶಾನಂದ
* ಇದ್ದಲ್ಲೇದ್ದಲ್ಲೇ ಮನಸ್ಸು ಶಾಂತವಾಗಿರಲು ಸಾಧ್ಯವಾದರೆ, ತೀರ್ಥಯಾತ್ರೆಯ ಅಗತ್ಯವಾದರೂ ಏನಿದೆ ?
 
* ಈ
==ಶ್ರೀಮಾತೆಯವರು ಹೇಳುತ್ತಾರೆ==
* ಮನಸ್ಸಿನ ಶಾಂತಿ ಬೇಕಾಗಿದ್ದರೆ, ಯಾರಲ್ಲೂ ತಪ್ಪನ್ನು ಹುಡುಕ ಬೇಡ. ಈ ಜಗತ್ತೆಲ್ಲ ನಿನ್ನದೇ. ಯಾರೂ ಅನ್ಯರಲ್ಲ.
* ನೀನು ಯಾರನ್ನು ಪ್ರೀತಿಸುತ್ತೀಯೋ ಅವರಿಂದ ಏನನ್ನೂ ಬಯಸಬೇಡ. ನೀನು ಏನನ್ನಾದರೂ ಬಯಸಿದೆ ಎಂದಿಟ್ಟುಕೋ, ಆಗ ಕೆಲವರು ಹೆಚ್ಚು ಕೊಡುತ್ತಾರೆ, ಕೆಲವರು ಕಡಮೆಕೊಡುತ್ತಾರೆ. ನೀನಾಗ ಹೆಚ್ಚು ಕೊಟ್ಟವರನ್ನು ಹೆಚ್ಚು ಪ್ರೀತಿಸುತ್ತೀಯ, ಕಡಮೆ ಕೊಟ್ಟವರನ್ನು ಕಡಮೆ ಪ್ರೀತಿಸುತ್ತೀಯ. ಹೀಗೆ ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಆಗುವುದಿಲ್ಲ.
* ಮನಸ್ಸಿನಿಂದ ಬರೀ ತೊಂದರೆ ಅಂದುಕೊಂಡೆಯಾ, ಮೊದಲಿಗೆ ಮನಸ್ಸಿನ ಸಹಕಾರ ತುಂಬ ಮುಖ್ಯ. ಶುದ್ಧ ಮನಸ್ಸೇ ಮನುಷ್ಯನಿಗೆ ದಾರಿಯನ್ನು ತೋರಿಸುವದು.
* ಇದ್ದಲ್ಲೇ ಮನಸ್ಸು ಶಾಂತವಾಗಿರಲು ಸಾಧ್ಯವಾದರೆ, ತೀರ್ಥಯಾತ್ರೆಯ ಅಗತ್ಯವಾದರೂ ಏನಿದೆ ?
* ಈ ಮನಸ್ಸಿನಿಂದ ಬರೀ ತೊಂದರೆ ಅಂದುಕೊಂಡೆಯಾ, ಮೊದಲಿಗೆ ಮನಸ್ಸಿನ ಸಹಕಾರ ತುಂಬ ಮುಖ್ಯ. ಶುದ್ಧ ಮನಸ್ಸೇ ಮನುಷ್ಯನಿಗೆ ದಾರಿಯನ್ನು ತೋರಿಸುವದು.
* ಭಗವಂತನನ್ನು ಕಾಣದಿದ್ದರೂ ಆತನನ್ನು ನಮ್ಮವನೆಂದೇ ಕರೆಯಲು ಸಾಧ್ಯವಾದರೆ, ಅದೇ ಅವನ ಕೃಪೆ.
* ಪ್ರಾಮಾಣಿಕವಾದ ಪ್ರೀತಿಲ್ಲದೆ ಭಗವಂತನನ್ನು ಪಡೆಯಲು ಸಾಧ್ಯವಿಲ್ಲ. ಭಗವಂತನನ್ನು ಪ್ರೀತಿಗಾಗಿ ಪ್ರೀತಿಸು. ಅದು ಬೇರೆಯವರ ಕಣ್ಣಿಗೆ ಬೀಳಬೇಕಾಗಿಲ್ಲ.
"https://kn.wikipedia.org/wiki/ಶಾರದಾದೇವಿ" ಇಂದ ಪಡೆಯಲ್ಪಟ್ಟಿದೆ