ಕಪ್ಪು ತಲೆಯ ಮುನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
==ನಡಾವಳಿ ಮತ್ತು ಆಹಾರ==
[[File:Lonchura malacca 452.jpg]]
ಕಪ್ಪು ತಲೆ ಮುನಿಯಗಳು [[ಭತ್ತ]], [[ರಾಗಿ]], [[ಗೋಧಿ]] ಮುಂತಾದ [[ಆಹಾರ ಧಾನ್ಯಗಳು | ಧಾನ್ಯ]]ಗಳನ್ನುಧಾನ್ಯಗಳನ್ನು ತಿನ್ನುತ್ತವೆ. ಇವು ಗದ್ದೆಗಳಿಗೆ ಧಾಳಿ ಇಡುವುದರಿಂದ ರೈತರಿಗೆ ಉಪದ್ರವಕಾರಿಗಳೆಂದು ಪ್ರಸಿದ್ಧವಾಗಿವೆ. ನಾಲೆಯ ನೀರಿನ ಆಧಾರದಲ್ಲಿ ವರ್ಷವಿಡೀ ಧಾನ್ಯಗಳನ್ನು ಬೆಳೆಯುವುದರಿಂದ ಅಲ್ಲೆಲ್ಲ ಇವು ಅಪಾರ ಸಂಖ್ಯೆಯಲ್ಲಿ ವೃದ್ಧಿಯಾಗಿವೆ. ಅಲ್ಲಿ ರಾತ್ರಿ ಮಲಗಲು ಇವು ಸಾಮೂಹಿಕ ಗೂಡುಗಳನ್ನು ರಚಿಸುತ್ತವೆ.
 
==ಸಂತಾನೋತ್ಪತ್ತಿ==
"https://kn.wikipedia.org/wiki/ಕಪ್ಪು_ತಲೆಯ_ಮುನಿಯ" ಇಂದ ಪಡೆಯಲ್ಪಟ್ಟಿದೆ