ಯುರೇಶಿಯನ್ ಟ್ರೀ ಸ್ಪ್ಯಾರೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding as:বনচিৰিকা
೧೦೪ ನೇ ಸಾಲು:
===ಸಂತಾನವೃದ್ಧಿ===
[[File:TreeSparrow 20080703.JPG|thumb|ಗೂಡಿನ ಮರಿ]]
[[File:Passer montanus montanus MHNT.ZOO.2010.11.209.jpg|thumb|''Passer montanus'']]
ಯುರೇಶಿಯನ್ ಟ್ರೀ ಸ್ಪ್ಯಾರೋವು ಮೊಟ್ಟೆಯೊಡೆದು,<ref name="anage" /> ಒಂದು ವರ್ಷದೊಳಗಾಗಿ ವಂಶಾಭಿವೃದ್ಧಿಗಾಗಿ ಪ್ರಬುದ್ಧಗೊಳ್ಳುತ್ತದೆಯಲ್ಲದೇ, ಇದು ವಿಶಿಷ್ಠವಾಗಿ ತನ್ನ ಗೂಡುಗಳನ್ನು ಹಳೆಯ ಮರದ ಪೊಟರೆಗಳಲ್ಲಿ ಅಥವಾ ಬಂಡೆಗಲ್ಲುಗಳ ಸಂದು (ಗುಹೆ)ಗಳಲ್ಲಿ ನಿರ್ಮಿಸುತ್ತದೆ. ಕೆಲವು ಗೂಡುಗಳು (ಆಳವಾದ)ರಂಧ್ರಗಳಂತಹ ಸ್ಥಳದಲ್ಲಿರುವುದಿಲ್ಲ, ಆದರೆ, ಅವುಗಳು ಮೇಲೆ ತೂಗಾಡುತ್ತಿರುವಂತಹ ಗೋರ್ಸ್/ಬೇರುಗಳ ಮುಳ್ಳುಕಂಟಿಗಳಲ್ಲಿ ಅಥವಾ ಅಂತಹುದೇ ಪೊದೆಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ.<ref name="Coward" /> ಕೆಲವೊಮ್ಮೆ ಚಾವಣಿಗಳ ಟೊಳ್ಳಾದ ಸಂದುಗಳನ್ನು ಕೂಡ ಗೂಡು ಕಟ್ಟಲು ಈ ಗುಬ್ಬಚ್ಚಿಗಳು ಬಳಸುತ್ತವೆ<ref name="Coward" />. ಹಾಗೆಯೇ ಅತೀ ಉಷ್ಣವಲಯದ ಪ್ರದೇಶದಲ್ಲಿ ತಾಳೆಮರದ ತುದಿಯಲ್ಲಿ ಅಥವಾ ಮೊಗಸಾಲೆಯ ಛಾವಣಿಯನ್ನು ಕೂಡ ಗೂಡು ಕಟ್ಟುವ ಸ್ಥಳವನ್ನಾಗಿ ಕೂಡ ಆಯ್ಕೆ ಮಾಡಿಕೊಳ್ಳುತ್ತದೆ.<ref name="robinson">{{Harvnb|Robinson|Chasen|1927–1939|loc=[http://rmbr.nus.edu.sg/biblio/robinson_chasen/vol1/55_True%20Finches.pdf Chapter 55] (PDF) 284–285}}</ref> ಈ ಗುಬ್ಬಚ್ಚಿ ಪ್ರಭೇದಗಳು ಮ್ಯಾಗ್ಪೈ /ಮಡಿವಾಳ ಹಕ್ಕಿಯು ಬಳಸದೇ ಇರುವ ಗುಮ್ಮಟದಂತಹ ಗೂಡುಗಳಲ್ಲಿ <ref name="Coward">{{Harvnb|Coward|1930|pp=56–58}}</ref> ತನ್ನ ಸಂತಾನಾಭಿವೃದ್ಧಿಯನ್ನು ಮಾಡುತ್ತದೆ. ಇಲ್ಲವೇ ಕೆಲವೊಮ್ಮೆ ಈ ಗುಬ್ಬಚ್ಚಿಗಳು ಬಿಳಿಕೊಕ್ಕರೆ,<ref name="bochenski">ಬೊಚೆನ್‌ಸ್ಕಿ, ಮಾರ್ಸಿನ್ ”[http://www.wnb.uz.zgora.pl/assets/files/iss/iss_vol30_04.pdf ನೆಸ್ಟಿಂಗ್ ಆಫ್ ದಿ ಸ್ಪ್ಯಾರೋಸ್ ''ಪಾಸರ್'' ಇನ್ ದಿ ವೈಟ್ ಸ್ಟಾರ್ಕ್ ''ಸಿಕೊನಿಯಾ ಸಿಕೊನಿಯಾ'' ನೆಸ್ಟ್ಸ್ ಇನ್ ಎ ಸ್ಟಾರ್ಕ್ ಕಾಲೋನಿ ಇನ್ ಕ್ಲೊಪಾಟ್ (ಡಬ್ಲು ಪೋಲ್ಯಾಂಡ್)] (ಪಿಡಿಎಫ್) ಇನ್ {{cite journal| last= Pinowski | first= Jan (ed.) | title = International Studies on Sparrows | volume = 30 | year = 2005 |pages =39–41 |doi = }}</ref> ಬಿಳಿ ಬಾಲವಿರುವ ಹದ್ದು, ಆಸ್ಪ್ರೇ , ಕಪ್ಪು ಬಣ್ಣದ ಗಿಡುಗ ಅಥವಾ ಬೂದು ಬಣ್ಣದ ಕೊಕ್ಕರೆಯಂತಹ ದೊಡ್ಡ ಹಕ್ಕಿಗಳ ಒಳ್ಳೆಯ ಗೂಡುಗಳು ಅಥವಾ ಬಳಸದೇ ಇರುವಂತಹ ಗೂಡುಗಳಲ್ಲಿ ಮೊಟ್ಟೆಯನ್ನು ಇಡುವ ಮೂಲಕ ಸಂತಾನಾಭಿವೃದ್ಧಿಯನ್ನು ಮಾಡುತ್ತದೆ.