ಶೇರ್ ಷಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಶೇರ್ ಷಾ ನ ಪೊರ್ವಿಕರು ಆಫ್ಘ್ ನ್ ಮೂಲದವರಾಗಿದ್ದು ಬಿಹಾರದ ಒಂದು ಭಾಗದಲ್ಲಿ ...
 
No edit summary
೧ ನೇ ಸಾಲು:
ಶೇರ್ ಷಾ ನ ಪೊರ್ವಿಕರು ಆಫ್ಘ್ ನ್ ಮೂಲದವರಾಗಿದ್ದು ಬಿಹಾರದ ಒಂದು ಭಾಗದಲ್ಲಿ ವಾಸಿಸುತ್ತಿದ್ದ ರು. ಶೇರ್ ಷಾ ನ ತಂದೆ ಹಸನ್ ಖಾನ್ ಸೂರಿ ಬಿಹಾರದ ಸಸ್ಸಾ ರಾಂ ನ ಜಹಾಗೀರುದಾರ ಆಗಿದ್ದ ನು . ಶೇರ್ ಷಾ ಕ್ರಿ.ಶ ೧೪೭೨ ರಲ್ಲಿ ಜನಿಸಿದನು. ಇವನ ಮೊದಲ ಹೆಸರು ಫರೀದ್ .
 
'''ಶೇರ್ ಷಾ''' ನ ಪೊರ್ವಿಕರು ಆಫ್ಘ್ ನ್ ಮೂಲದವರಾಗಿದ್ದು ಬಿಹಾರದ ಒಂದು ಭಾಗದಲ್ಲಿ ವಾಸಿಸುತ್ತಿದ್ದ ರು. ಶೇರ್ ಷಾ ನ ತಂದೆ ''ಹಸನ್ ಖಾನ್ ಸೂರಿ'' ಬಿಹಾರದ ಸಸ್ಸಾ ರಾಂ ನ ಜಹಾಗೀರುದಾರ ಆಗಿದ್ದ ನು . ಶೇರ್ ಷಾ ಕ್ರಿ.ಶ ೧೪೭೨ ರಲ್ಲಿ ಜನಿಸಿದನು. ಇವನ ಮೊದಲ ಹೆಸರು ಫರೀದ್ .ಹಸನ್ ಖಾನ್ ಸೂರಿಗೆ ನಾಲ್ಕು ಜನ ಹೆಂಡತಿ ಯರಿದ್ದು ಕೊನೆಯ ಹೆಂಡತಿ ಮಾನಸಿಕವಾಗಿ ಹಿಂಸಿಸುತ್ತಿದ್ದಳು, ಆದ್ದರಿಂದ ಮನನೊಂದ ಫರೀದ್ ಜುನಪುರಕ್ಕೆ ಓಡಿ ಹೋದನು. ಜುನಪುರದಲ್ಲಿ ಅರೇಬಿಕ್ ಮತ್ತು ಫರ್ಶಿಯನ್ ಭಾಷೆ ಗಳನ್ನು ಕಲಿತನು. ಕ್ರಿ ಶ ೧೪೯೭ ರಿಂದ ೧೫೧೮ ರವರೆಗೆ ದೆಹಲಿ ಸುಲ್ತಾನ ಇಬ್ರಾಹಿಂ ಲೊದಿಯ ಸೈನ್ಯ ದಲ್ಲಿ ಸೇವೆ ಸಲ್ಲಿಸಿದನು . ನಂತರ ೧೫೨೧ ರಲ್ಲಿ ತನ್ನ ತಂದೆ ಮರಣ ಹೊಂದಿದ್ದರಿಂದ ಬಿಹಾರದ ಸಸ್ಸಾ ರಾಂ ಗೆ ಬಂದು ತನ್ನ ತಂದೆಯ ಜಹಾಗೀರನ್ನು ನೋಡಿಕೊಳ್ಳ ಲಾರಂಬಿಸಿದನು . ಆದರೆ ತನ್ನ ಮಲತಾಯಿಯ ಕಿರುಕುಳ ತಾಳಲಾರದೆ ದಕ್ಶಿ ಣ ಬಿಹಾರದ ಅರದ ಅರಸನಾದ ಬಹರ್ ಖಾನ್ ಲೊಹಾನಿ ಯ ಸೈನ್ಯ ದಲ್ಲಿ ಸೇವೆ ಸಲ್ಲಿಸಿದನು . ಈ ಸಂದರ್ಭ ದಲ್ಲಿ ಬಹರ್ ಖಾನ್ ಲೊಹಾನಿ ಯ ಸಂಗಡ ಬೇಟೆಗೆ ಹೋದಾಗ ಫರೀದ್ ಒಬ್ಬ ನೇ ಹುಲಿಯನ್ನು ಕೊಂದನು . ಆಗ ತನ್ನ ಓಡೆಯ ಬಹಾರ್ ಖಾನ್ ಲೊಹಾನಿ ಯಿಂದ ' ಷೆರ್ ಖಾನ್ ' ಎಂಬ ಬಿರುದು ಪಡೆದನು. ನಂತರ ಕ್ರಿ. ಶ ೧೫೨೭-೧೫೨೮ ರ ಅವಧಿ ಯಲ್ಲಿ ಬಾಬರ್ ನ ಸೈನ್ಯದಲ್ಲಿ ಸೇವೆ ಸಲ್ಲಿಸಿದನು.
ಷೇರ್ ಖಾನ್ ನ ಸಾಧನೆಗಳನ್ನು ನಾವು ಎರೆಡು ಹಂತಗಳಲ್ಲಿ ಕಾಣಬಹುದು ೧. ಸೈನಿಕ ಸಾಧನೆಗಳು ೨.ಆಡಳಿತಾತ್ಮ ಕ ಸಾಧನೆಗಳು
"https://kn.wikipedia.org/wiki/ಶೇರ್_ಷಾ" ಇಂದ ಪಡೆಯಲ್ಪಟ್ಟಿದೆ