"ವಿದ್ಯುದಾವೇಶ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಚಿತ್ರ
ಚು (Robot: Adding hy:Էլեկտրական լիցք)
ಚು (ಚಿತ್ರ)
[[ಚಿತ್ರ:VFPt Solenoid correct.svg|thumb]]
'''ವಿದ್ಯುದಾವೇಶ'''ವು ಕೆಲವು [[ಉಪಪರಮಾಣು ಕಣ]]ಗಳ ಒಂದು ಮೂಲಭೂತ ಸಂರಕ್ಷಿತ ಲಕ್ಷಣ, ಮತ್ತು ಇದು ಅವುಗಳ [[ವಿದ್ಯುತ್ಕಾಂತೀಯ ಅಂತರಕ್ರಿಯೆ]]ಯನ್ನು ನಿರ್ಧರಿಸುತ್ತದೆ. ವಿದ್ಯುದಾವೇಶಿತ ವಸ್ತುವು [[ವಿದ್ಯುತ್ಕಾಂತೀಯ ಕ್ಷೇತ್ರ]]ಗಳಿಂದ ಪ್ರಭಾವಿತವಾಗುತ್ತದೆ ಮತ್ತು ಅಂತಹ ಕ್ಷೇತ್ರಗಳನ್ನು ಸೃಷ್ಟಿಸುತ್ತದೆ. ಚಲಿಸುತ್ತಿರುವ ಆವೇಶ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರದ ನಡುವಿನ ಅಂತರಕ್ರಿಯೆಯು, ನಾಲ್ಕು [[ಮೂಲಭೂತ ಅಂತರಕ್ರಿಯೆ|ಮೂಲಭೂತ ಬಲಗಳ]] ಪೈಕಿ ಒಂದಾದ, [[ವಿದ್ಯುತ್ಕಾಂತೀಯ ಬಲ]]ದ ಮೂಲವಾಗಿದೆ.
{{ಚುಟುಕು}}

edits

"https://kn.wikipedia.org/wiki/ವಿಶೇಷ:MobileDiff/306643" ಇಂದ ಪಡೆಯಲ್ಪಟ್ಟಿದೆ