RFID (ಆರ್‌ಎಫ್‌ಐಡಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫೧ ನೇ ಸಾಲು:
 
ಗ್ರಂಥಾಲಯಗಳಲ್ಲಿ RFID ಕುರಿತು ಗಮನಾರ್ಹ ಪ್ರಚಾರ ಗಿಟ್ಟಿಸಿಕೊಂಡ ವಿಚಾರವೇನೆಂದರೆ ಗೌಪ್ಯತೆ. RFID ಪ್ರೇಷಕ ಮತ್ತು ಸ್ಕ್ಯಾನರ್‌ ಸಾಮರ್ಥ್ಯ ಅವಲಂಬಿಸಿ, RFID ಟ್ಯಾಗ್‌ಗಳನ್ನು ಸುಮಾರು 350 ಅಡಿ ಅಥವಾ 100 ಮೀಟರುಗಳ ತನಕ ಸ್ಕ್ಯಾನ್ ಮಾಡಬಹುದಾಗಿದೆ (ಉದಾಹರಣೆಗೆ ಸ್ಮಾರ್ಟ್‌ ಲೇಬೆಲ್‌ RFIDಗಳು). ಟ್ಯಾಗ್‌ನ ಮಾದರಿ ಆಧರಿಸಿ RFID ವಿವಿಧ [[ತರಂಗಾಂತರ]]ಗಳನ್ನು ಬಳಸುವ ಕಾರಣ, ಸೂಕ್ಷ್ಮ ಮಾಹಿತಿಯನ್ನು ಬೇಡದ ಮೂಲಗಳಿಂದ ಸಂಗ್ರಹಿಸುವ ಕುರಿತು ತಳಮಳ ವ್ಯಕ್ತವಾಗಿದೆ. ಆದರೂ, ಗ್ರಂಥಾಲಯದ RFID ಟ್ಯಾಗ್‌ಗಳು ಯಾವುದೇ ಎರವಲುದಾರರ ಮಾಹಿತಿ-ವಿವರ ಹೊಂದಿರುವುದಿಲ್ಲ,<ref>"RFID ಪೊಸೆಸ್‌ ನೋ ಪ್ರಾಬ್ಲಮ್‌ ಫಾರ್‌ ಪ್ಯಾಟ್ರನ್‌ ಪ್ರೈವೆಸಿ." "ಅಮೆರಿಕನ್‌ ಲೈಬ್ರೆರೀಸ್‌" ಸಂಪುಟ34 ಸಂಖ್ಯೆ11 (D 2003) ಪು.86.</ref> ಇದಲ್ಲದೇ, ಗ್ರಂಥಾಲಯಗಳಲ್ಲಿ ಹೆಚ್ಚಿನವು ಕೇವಲ 10 ಅಡಿಗಳ ದೂರದಿಂದಷ್ಟೇ ಗುರುತಿಸಬಲ್ಲವು.<ref name="butters"/> ಜೊತೆಗೆ, ಗ್ರಂಥಾಲಯಗಳು ಯಾರು ಏನನ್ನು ಎರವಲು ಪಡೆದಿದ್ದಾರೆ ಎಂಬುದರ ಬಗ್ಗೆ ಯಾವಾಗಲೂ ದಾಖಲೆಗಳನ್ನು ಇಟ್ಟುಕೊಳ್ಳಬೇಕಿತ್ತು, ಹಾಗಾಗಿ ಇದರಲ್ಲಿ ಹೊಸತೇನಿಲ್ಲ. ಆದರೂ, ಎರವಲು ಸಾಮಾನು ವಾಪಸಾದ ಕೂಡಲೇ ಹಲವು ಗ್ರಂಥಾಲಯಗಳು ಈ ಮಾಹಿತಿಗಳನ್ನು ನಾಶಗೊಳಿಸುತ್ತವೆ. ಓದುಗರ ಗೌಪ್ಯತೆಯ ಈ ವಿಚಾರವನ್ನು RFID ಸಂಕೀರ್ಣ ಅಥವಾ ಶೂನ್ಯಗೊಳಿಸಬಹುದು. ಇನ್ನೂ ಹೆಚ್ಚಿಗೆ, ಗ್ರಂಥಾಲಯ ಅಧಿಕಾರಿಗಳ ಅರಿವಿಲ್ಲದೆ ಅಥವಾ ಸಮ್ಮತಿಯಿಲ್ಲದೆ ಹೊರಹೋಗುವ ಪ್ರತಿಯೊಬ್ಬ ವ್ಯಕ್ತಿಯ RFID ಟ್ಯಾಗ್‌ಗಳನ್ನು ಇನ್ನೊಂದು ಗ್ರಂಥಾಲಯೇತರ ನಿಯೋಗವು ಸಂಭಾವ್ಯವಾಗಿ ದಾಖಲಿಸಬಲ್ಲದು. ಗ್ರಂಥಾಲಯದ ದತ್ತಾಂಶ ಸಂಗ್ರಹಕ್ಕೆ ಸಂಬಂಧಿಸಿದ ಸಂಕೇತವೊಂದನ್ನು ರವಾನಿಸಲು ಪುಸ್ತಕ ಅವಕಾಶ ನೀಡುವುದು ಒಂದು ಸರಳ ಆಯ್ಕೆಯಾಗಿದೆ. ಮುಂದೆ ಇನ್ನೊಂದು ಹೆಜ್ಜೆಯೇನೆಂದರೆ, ಪ್ರತಿ ಬಾರಿ ವಾಪಸ್‌ ಮಾಡಿದ ಪುಸ್ತಕಕ್ಕೆ ಒಂದು ಹೊಸ ಸಂಕೇತ ನೀಡುವುದು. ಭವಿಷ್ಯದಲ್ಲಿ ಓದುಗರು ಜಾಲದಲ್ಲಿದ್ದಲ್ಲಿ ಅಥವಾ ಸರ್ವತ್ರವಾಗಿದ್ದಲ್ಲಿ, ಕಳವಾದ ಪುಸ್ತಕಗಳನ್ನು ಗ್ರಂಥಾಲಯದ ಹೊರಗೂ ಸಹ ಪತ್ತೆ ಮಾಡಬಹುದಾಗಿದೆ. ಟ್ಯಾಗ್‌ಗಳು ಅತೀ ಕಿರಿದಾಗಿದ್ದು, ಅದನ್ನು ಪ್ರಕಾಶಕರು ಯಾವುದೋ ಒಂದು ಪುಟದೊಳಗೆ ಅಳವಡಿಸಿದ್ದಲ್ಲಿ, ಟ್ಯಾಗ್‌ ಹೊರ ತೆಗೆಯುವುದು ಬಹಳ ಕಷ್ಟಕರ.
 
RFID ತಂತ್ರಜ್ಞಾನದ ಪ್ರಯೋಜನಗಳು:
# ತ್ವರಿತ ಸರ್ಕ್ಯುಲೇಶನ್
# ಸಮರ್ಥ ಟ್ರಾಕಿಂಗ್
# ಸರಳ ಸ್ವ-ಚೆಕ್ಕಿಂಗ್ಸ್
# ತ್ವರಿತ ಸರಂಜಾಮು ನಿರ್ವಹಣೆ ಇತ್ಯಾದಿ.<ref>[http://ir.inflibnet.ac.in/dxml/handle/1944/575?show=full Suman Sumi & Jatinder Kumar]</ref>
 
=== ಮನುಷ್ಯರನ್ನು ಗುರುತಿಸುವುದು ===
"https://kn.wikipedia.org/wiki/RFID_(ಆರ್‌ಎಫ್‌ಐಡಿ)" ಇಂದ ಪಡೆಯಲ್ಪಟ್ಟಿದೆ