ಚೆಲ್ಸೀ ಎಫ಼್. ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೪ ನೇ ಸಾಲು:
| }}
 
ಚೆಲ್ಸೀ ಫ಼ುಟ್ ಬಾಲ್ ಕ್ಲಬ್ [http://%E0%B2%87%E0%B2%82%E0%B2%97%E0%B3%8D%E0%B2%B2%E0%B3%86%E0%B2%82%E0%B2%A1%E0%B3%8D [ಇಂಗ್ಲೆಂಡ್|ಇಂಗ್ಲೆಂಡಿ]]ನ ಫ಼ುಲ್ಹ್ಯಾಮಿನಲ್ಲಿರುವ ಫ಼ುಟ್ ಬಾಲ್ ಕೂಟ. ಇದು ೧೯೦೫ರಲ್ಲಿ ಸ್ಥಾಪಿತವಾಯಿತು. ಇದು ಸ್ಥಾಪನೆಗೊಂಡಾಗಿನಿಂದಲೂ ತಮ್ಮ ತವರು ಕ್ರೀಡಾಂಗಣವಾದ ಸ್ಟ್ಯಾಮ್ ಫ಼ರ್ಡ್ ಬ್ರಿಡ್ಜ್ ಸ್ಟೇಡಿಯಂನಲ್ಲಿಯೆ ಆಡುತ್ತ್ತಾ ಬಂದಿದ್ದಾರೆ.
 
ಈ ಕೂಟವು ಇದುವರೆಗೂ ೪ ಲೀಗ್ ಟೈಟಲುಗಳು, ೭ ಎಫ಼್.ಎ ಕಪ್ ಗಳು, ೪ ಲೀಗ್ ಕಪ್ ಗಳು ಹಾಗೂ ೪ ಕಮ್ಯೂನಿಟಿ ಶೀಲ್ಡುಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ ಎರಡು ಬಾರಿ ಯು.ಇ.ಎಫ಼್.ಎ ಕಪ್ ವಿನ್ನರ್ಸ'ಸ್ ಕಪ್ ಹಾಗೂ ಒಂದು ಯು.ಇ.ಎಫ಼್.ಎ ಸೂಪರ್ ಕಪ್ ಗೆದ್ದಿದೆ. ೧೯-೫-೨೦೧೨ ರಂದು ಯು.ಇ.ಎಫ಼್.ಎ ಚ್ಯಾಂಪಿಯನ್ಸ್ ಲೀಗ್ ಗೆದ್ದುದು ಲಂಡನ್ನಿನ ಮೊದಲ ಕ್ಲಬ್ ಇದನ್ನು ಸಾಧಿಸಿದಂತಾಯಿತು.
"https://kn.wikipedia.org/wiki/ಚೆಲ್ಸೀ_ಎಫ಼್._ಸಿ" ಇಂದ ಪಡೆಯಲ್ಪಟ್ಟಿದೆ