ಚೆಲ್ಸೀ ಎಫ಼್. ಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
'ಇತಿಹಾಸ' ' ಸೆರಿಸಲಾಯಿತು.
೬ ನೇ ಸಾಲು:
 
ಈ ಕೂಟವು ಇದುವರೆಗೂ ೪ ಲೀಗ್ ಟೈಟಲುಗಳು, ೭ ಎಫ಼್.ಎ ಕಪ್ ಗಳು, ೪ ಲೀಗ್ ಕಪ್ ಗಳು ಹಾಗೂ ೪ ಕಮ್ಯೂನಿಟಿ ಶೀಲ್ಡುಗಳನ್ನು ತನ್ನದಾಗಿಸಿಕೊಂಡಿದೆ. ಅಲ್ಲದೆ ಎರಡು ಬಾರಿ ಯು.ಇ.ಎಫ಼್.ಎ ಕಪ್ ವಿನ್ನರ್ಸ'ಸ್ ಕಪ್ ಹಾಗೂ ಒಂದು ಯು.ಇ.ಎಫ಼್.ಎ ಸೂಪರ್ ಕಪ್ ಗೆದ್ದಿದೆ. ೧೯-೫-೨೦೧೨ ರಂದು ಯು.ಇ.ಎಫ಼್.ಎ ಚ್ಯಾಂಪಿಯನ್ಸ್ ಲೀಗ್ ಗೆದ್ದುದು ಲಂಡನ್ನಿನ ಮೊದಲ ಕ್ಲಬ್ ಇದನ್ನು ಸಾಧಿಸಿದಂತಾಯಿತು.
 
==ಇತಿಹಾಸ ==
೧೯೦೪ರಲ್ಲಿ [[ಗಸ್ ಮೀರಸ್ ]] ಸ್ಟ್ಯಾಮ್ಫ಼ರ್ಡ್ ಬ್ರಿಡ್ಜ್ ಕ್ರೀಡಾಂಗಣವನ್ನು ಫ಼ುಟ್ಬಾಲ್ ಮೈದಾನವನ್ನಾಗಿಸಲು ಪಡೆದುಕೊಂಡನು. ನೆರೆಯಲ್ಲಿದ್ದ ಫ಼ುಲ್ಹ್ಯಾಮ್ ಗೆ ಭೊಗ್ಯಕ್ಕೆ ಕೊಡಲು ಮಾಡಿದ ಕೊಡುಗೆಯು ತಿರಸ್ಕಾರಗೊಳ್ಳಲು ತನ್ನದೆ ಆದ ಕ್ಲಬ್ಬೊಂದನ್ನು ಹೊಂದುವ ನಿರ್ಧಾರ ಮಾಡಿದನು.
"https://kn.wikipedia.org/wiki/ಚೆಲ್ಸೀ_ಎಫ಼್._ಸಿ" ಇಂದ ಪಡೆಯಲ್ಪಟ್ಟಿದೆ