ಹೋಮಿ ಸೇತ್ನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
 
==ಬೋಮಿ ಸೇತ್ನರವರ ಕಾರ್ಯಚಟುವಟಿಕೆಗಳು==
ಭಾರತದಲ್ಲಿ ವಿವಿಧೆಡೆ ಅಣು ಸಂಬಂಧಿ ಕೇಂದ್ರಗಳನ್ನು ಸ್ಥಾಪಿಸಿದ ಖ್ಯಾತಿ ಅವರಿಗೆ ಸಲ್ಲಬೇಕು. ಸನ್ ೧೯೫೪ ರಲ್ಲಿ ಟ್ರಾಂಬೆಯಲ್ಲಿ 'ಇಂಥನ ಮರು ಸಂಸ್ಕ್ರಣಸಂಸ್ಕರಣ ಘಟಕ'ವೊಂದನ್ನು ಸ್ಥಾಪಿಸಿದರು. 'ಭಾರತದಲ್ಲಿ ಮೊದಲ ಯುರೇನಿಯಂ ಮಿಲ್' ನ್ನು ಸ್ಥಾಪಿಸಿದವರೂ ಅವರೇ. ಪುಣೆ ನಗರದ 'ಮಹಾರಾಷ್ಟ್ರ ವಿಜ್ಞಾನಿಗಳ ಅಕಾಡೆಮಿಯ ಮೊದಲ ಅಧ್ಯಕ್ಷ'ರಾಗಿಯೂ ಸೇವೆ ಸಲ್ಲಿಸಿದ್ದಾರೆ.
 
==ಪ್ರಶಸ್ತಿಗಳು==
* ಪದ್ಮ ವಿಭೂಷಣ
"https://kn.wikipedia.org/wiki/ಹೋಮಿ_ಸೇತ್ನಾ" ಇಂದ ಪಡೆಯಲ್ಪಟ್ಟಿದೆ