ಬುರ್ಕೀನ ಫಾಸೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Modifying tk:Burkina Faso to tk:Burkina-Faso; cosmetic changes
೫೮ ನೇ ಸಾಲು:
 
'''ಬುರ್ಕೀನ ಫಾಸೊ''', ಅಥವ '''ಬುರ್ಕೀನ''', [[ಪಶ್ಚಿಮ ಆಫ್ರಿಕಾ]]ದ ಒಂದು ಭೂಆವೃತ ದೇಶ. ಇದರ ಉತ್ತರಕ್ಕೆ [[ಮಾಲಿ]], ಪೂರ್ವಕ್ಕೆ [[ನೈಜರ್]], [[ಆಗ್ನೇಯ]]ಕ್ಕೆ [[ಬೆನಿನ್]], ದಕ್ಷಿಣಕ್ಕೆ [[ಟೊಗೊ]] ಮತ್ತು [[ಘಾನ]], ಮತ್ತು [[ಈಶಾನ್ಯ]]ಕ್ಕೆ [[ಕೋತ್ ದ್'ಇವ್ವಾರ್]] ದೇಶಗಳಿವೆ. ಮುಂಚೆ "[[ಮೇಲಿನ ವೋಲ್ಟಾ]]" ಎಂದು ಕರೆಯಲ್ಪಟ್ಟಿದ್ದ ಈ ದೇಶವನ್ನು [[ಆಗಸ್ಟ್ ೪]], [[೧೯೮೪]]ರಂದು ರಾಷ್ಟ್ರಪತಿ [[ಥಾಮಸ್ ಸಂಕಾರ]] ಪ್ರಸಕ್ತ ಹೆಸರಿಗೆ ಬದಲಾಯಿಸಿದನು. ಇದು ಇಲ್ಲಿನ ಪ್ರಮುಖ ಭಾಷೆಗಳಾದ [[ಮೊರೆ ಭಾಷೆ|ಮೊರೆ]] ಮತ್ತು [[ದಿಔಲ ಭಾಷೆ|ದಿಔಲ]]ಗಳಲ್ಲಿ "ನಿಯತ್ತಿನ ಜನರ ನಾಡು" ಎಂಬ ಅರ್ಥ ನೀಡುತ್ತದೆ. ಇಲ್ಲಿನ ಜನರು "[[ಬುರ್ಕೀನಬೆ]]" ಎಂದು ಕರೆಯಲ್ಪಡುತ್ತಾರೆ.
 
[[ವರ್ಗ:ಪಶ್ಚಿಮ ಆಫ್ರಿಕಾ]]
[[ವರ್ಗ:ಆಫ್ರಿಕ ಖಂಡದ ದೇಶಗಳು]]
Line ೨೧೧ ⟶ ೨೧೨:
[[tg:Буркина Фасо]]
[[th:ประเทศบูร์กินาฟาโซ]]
[[tk:Burkina -Faso]]
[[tl:Burkina Faso]]
[[tr:Burkina Faso]]
"https://kn.wikipedia.org/wiki/ಬುರ್ಕೀನ_ಫಾಸೊ" ಇಂದ ಪಡೆಯಲ್ಪಟ್ಟಿದೆ