ಚನ್ನರಾಯಪಟ್ಟಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding zh:恰恩纳拉耶帕特塔纳
No edit summary
೯ ನೇ ಸಾಲು:
{{ಚುಟುಕು}}
[[Category : ಹಾಸನ ಜಿಲ್ಲೆಯ ತಾಲೂಕುಗಳು]]
ಚನ್ನರಾಯಪಟ್ಟಣ ಮುಖ್ಯವಾದ ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಮಾರಾಟವಾಗುವ ವಸ್ತುಗಳಲ್ಲಿ ತೆಂಗು ಮತ್ತು ಬೆಲ್ಲ ಮುಖ್ಯವಾದವುಗಳು. ಪ್ರತಿ ಶನಿವಾರ ಇಲ್ಲಿ "ಸಂತೆ" ನಡೆಯುತ್ತದೆ. ಸಂತೆ ಸುತ್ತ ಮುತ್ತಲಿನ ಎಲ್ಲಾ ಹಳ್ಳಿ ಮತ್ತು '''ಸಾಗತವಳ್ಳೀ''' ಎನ್ದ ಹೆಛಿಗೆ ಜನರು ಸಂತೆಗೆ ಬಂದು ವ್ಯಾಪಾರ ಮಾಡುತ್ತಾರೆ. ಬಹುಮುಖ್ಯವಾದ '''ಜಾತ್ರಾ''' ಸಮಾರಂಭ ೭ ದಿನಗಳ ಕಾಲ ನಡೆಯುತ್ತದೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಂದ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. [[''ಆನಕೆರೆಯಮ್ಮ'']] ಮತ್ತು [['ಶ್ರಿ ಮೆಲೆಯಮ್ಮ']] ಇಲ್ಲಿಯ ಬಹು ಮುಖ್ಯವಾದ ದೈವ.
 
==ಬಾಹ್ಯಪುಟಗಳು==
"https://kn.wikipedia.org/wiki/ಚನ್ನರಾಯಪಟ್ಟಣ" ಇಂದ ಪಡೆಯಲ್ಪಟ್ಟಿದೆ