ಅಫ್ಘಾನಿಸ್ತಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2+) (Robot: Adding ba:Афғанстан
ಚು r2.7.3) (Robot: Modifying pam:Afghanistan to pam:Afganistan; cosmetic changes
೬೦ ನೇ ಸಾಲು:
}}
[[ಚಿತ್ರ:Kabul TV Hill view.jpg|thumb|left|ಕಾಬುಲ್]]
'''ಅಫ್ಘಾನಿಸ್ತಾನ''' [[ಏಷ್ಯಾ]] ಮತ್ತು ಮಧ್ಯ ಪ್ರಾಚ್ಯದ ನಡುವೆಯಿದ್ದು [[ಮಧ್ಯ ಏಷ್ಯಾ]]ದ ಭಾಗವಾಗಿ ಪರಿಗಣಿಸಲಾಗುತ್ತದೆ. ಇದರ ಗಡಿಗಳಲ್ಲಿ ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವದಲ್ಲಿ [[ಪಾಕಿಸ್ತಾನ]]ವಿದೆ. ವಿವಾದಿತ [[ಜಮ್ಮು ಮತ್ತು ಕಾಶ್ಮೀರ|ಕಾಶ್ಮೀರ]]ಕ್ಕೂ ಹಬ್ಬಿರುವ ಗಡಿ ಪಶ್ಚಿಮದಲ್ಲಿ [[ಇರಾನ್]], ಉತ್ತರದಲ್ಲಿ [[ತುರ್ಕ್‌ಮೆನಿಸ್ತಾನ]], [[ಉಜ್ಬೇಕಿಸ್ತಾನ]], ಮತ್ತು [[ತಾಜಿಕಿಸ್ತಾನ]], ಹಾಗೂ ಪೂರ್ವದಲ್ಲಿ [[ಚೀನಿ ಜನರ ಗಣರಾಜ್ಯ]]ಗಳಿವೆ.
 
ಅಫ್ಘಾನಿಸ್ತಾನ ವಿವಿಧ ಜನಾಂಗಗಳ ಹಾಗೂ ಸಂಸ್ಕೃತಿಗಳ ಮೇಳ. ಪ್ರಾಚೀನಕಾಲದಿಂದ ವ್ಯಾಪಾರ ಕೇಂದ್ರವಾಗಿ ಹಾಗೂ ಬಹಳಷ್ಟು ಆಕ್ರಮಣಗಳನ್ನು ಕಂಡಿದೆ. ಇವುಗಳಲ್ಲಿ ಇಂಡೊ-ಇರಾನಿಯನ್ನರು, ಗ್ರೀಕರು, ಅರಬರು, ತುರ್ಕರು, ಹಾಗೂ ಮಂಗೋಲರು ಸೇರಿದ್ದಾರೆ. ಅಫ್ಘಾನಿಸ್ತಾನವನ್ನು [[೧೭೪೭]]ರಲ್ಲಿ ಒಂದು ದೊಡ್ಡ ಸಾಮ್ರಾಜ್ಯವಾಗಿ ಸ್ಥಾಪಿಸಲಾಯಿತು. ವಿಶ್ವ ಸಮುದಾಯವು [[೧೯೧೯]]ರಲ್ಲಿ ಆಂಗ್ಲ-ಅಫ್ಘನ್ ಯುದ್ಧಗಳ ನಂತರ ಇದನ್ನು ಸ್ವತಂತ್ರ ರಾಷ್ಟ್ರವಾಗಿ ಪರಿಗಣಿಸಿತು. [[೧೯೭೯]]ರ ಸೋವಿಯತ್ ಆಕ್ರಮಣದಿಂದ ಪ್ರಾರಂಭವಾಗಿ [[೨೦೦೧]]ರ ಅಮೆರಿಕ ನೇತೃತ್ವ ಸೇನೆಯಿಂದ [[ತಾಲಿಬಾನ್]] ನ ಪತನದ ತನಕ ಈ ದೇಶವು ಕಲಹಗಳನ್ನು ಕಾಣುತ್ತಲೇ ಇದ್ದು, ಇಂದೂ ಮುಂದುವರೆದಿದೆ.
೨೨೩ ನೇ ಸಾಲು:
[[pa:ਅਫ਼ਗ਼ਾਨਿਸਤਾਨ]]
[[pag:Afghanistan]]
[[pam:AfghanistanAfganistan]]
[[pap:Afganistán]]
[[pdc:Afganischtaan]]
"https://kn.wikipedia.org/wiki/ಅಫ್ಘಾನಿಸ್ತಾನ" ಇಂದ ಪಡೆಯಲ್ಪಟ್ಟಿದೆ