ವೃತ್ತಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding tl:Pahayagan
No edit summary
೧ ನೇ ಸಾಲು:
[[ಚಿತ್ರ:NYTimes-Page1-11-11-1918.jpg|thumb]]
[[ಚಿತ್ರ:Street Scene - Salta - Argentina.jpg|thumb]]
'''ವೃತ್ತಪತ್ರಿಕೆ'''ಯು ಪ್ರಚಲಿತ ಘಟಣೆಗಳು, ಮಾಹಿತಿಯುಳ್ಳ ಲೇಖನಗಳು, ಬಗೆಬಗೆಯ ವಿಶೇಷ ಲೇಖನಗಳು ಮತ್ತು ಜಾಹೀರಾತುಗಳನ್ನು ಒಳಗೊಂಡ ನಿಯತವಾಗಿ ನಿಗದಿತವಾದ ಒಂದು [[ಪ್ರಕಟಣೆ]]. ಅದನ್ನು ಸಾಮಾನ್ಯವಾಗಿ [[ವೃತ್ತಪತ್ರಿಕೆ ಕಾಗದ]]ದಂತಹ ತುಲನಾತ್ಮಕವಾಗಿ ಅಗ್ಗವಾದ, ಕಡಿಮೆ ಗುಣಮಟ್ಟದ ಕಾಗದದ ಮೇಲೆ ಮುದ್ರಿಸಲಾಗುತ್ತದೆ. ೨೦೦೭ರ ವೇಳೆಗೆ, ವಿಶ್ವದಲ್ಲಿ ದಿನಂಪ್ರತಿ ೩೯೫ ಮಿಲಿಯ ಪ್ರತಿಗಳಷ್ಟು ಮಾರಾಟವಾಗುತ್ತಿದ್ದ ೬೫೮೦ ದೈನಿಕ ವೃತ್ತಪತ್ರಿಕೆಗಳಿದ್ದವು.
 
"https://kn.wikipedia.org/wiki/ವೃತ್ತಪತ್ರಿಕೆ" ಇಂದ ಪಡೆಯಲ್ಪಟ್ಟಿದೆ