ಬ್ರಾಹುಯಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
ಇತರೆ ದ್ರಾವಿಡ ಭಾಷೆಗಳಿಂದ ಸುಮಾರು ೧೫೦೦ ಕಿಲೋಮೀಟರಿನ ಅಂತರದಲ್ಲಿ ಬೇರ್ಪಟ್ಟಿರುವುದರಿಂದ ಈ ಭಾಷೆಯ ಮೇಲೆ “ಇರಾನಿ” ಭಾಷೆಯ ಚಾಪು ಕಾಣಲಿದೆ. ಈ ಭಾಷೆಗೆ ಲಿಪಿ ಇಲ್ಲದಿರುವುದರಿಂದ ಇದನ್ನು ಅರಬ್ಬಿ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇತ್ತೀಚೆಗಷ್ಟೇ ಈ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲು ಕ್ವೆಟ್ಟಾದಲ್ಲಿರುವ ಬಲುಚಿಸ್ತಾನ ವಿಶ್ವವಿದ್ಯಾಲಯದ ಬ್ರಹುಯಿ ಭಾಷಾ ಮಂಡಳಿ ಅಭಿವೃದ್ದಿಪಡಿಸಿದೆ.
ಬ್ರಹುಯಿ ಭಾಷೆಯ ರೋಮನ್ ಲಿಪಿಯ ಅಕ್ಷರಗಳು ಮತ್ತು ಸಮಾನಾಂತರ ಕನ್ನಡ ಅಕ್ಷರ ಮಾಲೆಯನ್ನು ಕೆಳಗೆ ನೀಡಲಾಗಿದೆ:
 
ಈ ಭಾಷೆಯು ಕುರುಖ್(ಒರಾಒನ್), ಮಾಲ್ಟೋ ಮತ್ತು [[ಕನ್ನಡ]] ಭಾಷೆಯ ಕುಟುಂಬಕ್ಕೆ ಸೇರಿದೆ.<ref name="ಜೂಲ್ಸ ಬ್ಲೋಚ್" canara-kurkh-brahui group; pre-aryan and pre-dravidian p.37; 58;</ref>
 
{| class="wikitable"
Line ೪೩ ⟶ ೪೧:
 
ಈ ಭಾಷೆಯು ಕುರುಖ್(ಒರಾಒನ್), ಮಾಲ್ಟೋ ಮತ್ತು [[ಕನ್ನಡ]] ಭಾಷೆಯ ಕುಟುಂಬಕ್ಕೆ ಸೇರಿದೆ.<ref name="ಜೂಲ್ಸ ಬ್ಲೋಚ್" canara-kurkh-brahui group; pre-aryan and pre-dravidian p.37; 58;</ref>
 
<ref name=ಜೂಲ್ಸ ಬ್ಲೋಚ್"canara-kurkh-brahui group; pre-aryan and pre-dravidian p.37; 58;</ref>
"https://kn.wikipedia.org/wiki/ಬ್ರಾಹುಯಿ_ಭಾಷೆ" ಇಂದ ಪಡೆಯಲ್ಪಟ್ಟಿದೆ