ಅಪೋಕ್ಯಾಲಿಪ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Adding et:Apokalüpsis
No edit summary
೨ ನೇ ಸಾಲು:
<!-- {{Eschatology}} -->
[[File:St-john.jpg|right|thumb| ಪಾಟ್ಮೊಸ್‌ನಲ್ಲಿ ಸೇಂ.ಜಾನ್: ಒಂದು ಅಪೋಕ್ಯಾಲಿಪ್ಸ್‌ ದೂರದೃಷ್ಟಿ ಪಡೆಯುತ್ತಿರುವುದು]]
[[File:BambergApocalypseFolio019v7AngelsWith7TrumpetsAnd1WithCenser.JPG|right|thumb| ಏಳು ತುತ್ತೂರಿ]]
ಅಪೊಕ್ಯಾಲಿಸ್ಪ್‌ ಎಂದರೆ (ಗ್ರೀಕ್‌:''Apokálypsis'' ; "ತೆರೆ ಸರಿಸುವುದು" ಅಥವಾ "ಬಹಿರಂಗಪಡಿಸುವುದು") ತಪ್ಪುಗ್ರಹಿಕೆ ಅಥವಾ ಅಪನಂಬಿಕೆಯಿಂದ ತುಂಬಿದ ಒಂದು ಕಾಲದಲ್ಲಿ ಬಹಳಷ್ಟು ಜನರಿಂದ ಮುಚ್ಚಿಟ್ಟದ್ದನ್ನು ನಂತರದಲ್ಲಿ ಬಹಿರಂಗಪಡಿಸುವುದು, ಅಂದರೆ ತೆರೆಯನ್ನು ಸರಿಸುವುದು. ಇನ್ನೂ ಸಾಮಾನ್ಯ ಮಾತಿನಲ್ಲಿ ಹೇಳಬೇಕೆಂದರೆ ಈ ಪದವನ್ನು [[ಯುಗಾಂತೀ]]ಯ ಯುದ್ಧ, [[ಧರ್ಮಯುದ್ಧ]], ಮತ್ತು ಸಮಯ ಮುಗಿದ ಕಾರಣ [[ವಿಶ್ವದ ಅಂತ್ಯ]]ವಾಗುವ ಪರಿಕಲ್ಪನೆಗಳೊಂದಿಗೆ ಬಳಸಲಾಗುತ್ತದೆ. ಈ ಗ್ರಹಿಕೆಯು ''ಅಪೋಕ್ಯಾಲಪ್‌ಸಿಸ್ ಎಸ್ಕಟೋನ್‌(ಯುಗಾಂತ)'' ಎಂಬ ಮಾತಿಗೆ ಹೆಚ್ಚಾಗಿ ಅನ್ವಯಿಸುತ್ತದೆ, ಇದರ ಅಕ್ಷರಶಃ ಅರ್ಥ "ಕಾಲ ಇಲ್ಲವೇ ಯುಗಾಂತ್ಯದಲ್ಲಿ [ಅಥವಾ ಯುಗಾಂತ್ಯದ] ಬಹಿರಂಗಪಡಿಸುವುದು" ಎಂದು. [[ಕ್ರೈಸ್ತಧರ್ಮ]]ದಲ್ಲಿ ''ದ ಅಪೊಕ್ಯಾಲಿಪ್ಸ್‌ ಆಫ್‌ ಜಾನ್‌'' ಎನ್ನುವುದು [[ಬಹಿರಂಗಪಡಿಸುವ ಪುಸ್ತಕ]], [[ಬೈಬಲ್‌]]ನ ಕಡೆಯ ಪುಸ್ತಕ.
 
"https://kn.wikipedia.org/wiki/ಅಪೋಕ್ಯಾಲಿಪ್ಸ್" ಇಂದ ಪಡೆಯಲ್ಪಟ್ಟಿದೆ