ಉತ್ತರ ಪ್ರದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.2) (Robot: Adding oc:Uttar Pradesh |
|||
೩೪೩ ನೇ ಸಾಲು:
[[ಉತ್ತರ ಪ್ರದೇಶದ]] [[ಮುಸ್ಲಿಮ್]] ಸಮುದಾಯದಲ್ಲಿ ಸಗೋತ್ರವಿವಾಹ ಗುಂಪುಗಳು ಬಿರಾದರಿಗಳೆಂಬ ಉಲ್ಲೇಖನವಿದೆ. ಸಂಪ್ರಾದಾಯಕವಾಗಿ [[ಸಯ್ಯದ]], [[ಸಿದ್ಧಿಕಿ]], [[ಶೆಖ್]], [[ಶೆಖ್‌ಜಾದಾ]], [[ಮುಘಲ್]] ಹಾಗೂ [[ಪಠಾಣ್]], ಈ ಐದು ಸಮುದಾಯಗಳು ಇತರ ಪರದೇಶಗಳಿಂದ [[ಭಾರತ|ಭಾರತಕ್ಕೆ]] ಸ್ಥಾಯಿಯಾಗಿದ ಗುಂಪುಗಳಲ್ಲಿ ಸಭ್ಯ ಎಂದು ತೋರುತ್ತದೆ. ಈ ಗುಂಪುಗಳ ಜೊತೆ ಹತ್ತಿರದ ಸಂಬಂಧ ಇರುವ ಸಮುದಾಯಗಳು ಸಭ್ಯ ಎಂದು ತೋರುವವರು [[ರಜಪೂತ]] ಸಮುದಾಯದಿಂದ, [[ಡೋಗರ್]], [[ಗರ್ಹಾ]], [[ಗುಜ್ಜರ್]], [[ಜೊಜಾ]], [[ಖಾನ್‌ಜಾದಾ]], [[ಮ್ಮಲ್‌ಕಾನಾ]], [[ಮೆವಾಟಿ]], [[ರಾನ್‌ಘರ್]] ಹಾಗೂ [[ಮುಸ್ಲಿಮ್ ತಿಯಾಗಿಗಳು]]. ಇತರ ಪ್ರಮುಖ ಮುಸ್ಲಿಮ್ ಬಿರಾದರಿಗಳು [[ಅನ್ಸಾರಿ]], [[ಬಂಜಾರ]], [[ಬಿಸಾಟಿ]], [[ಧೋಬಿ]] [[ಗಡ್ಡಿ]], [[ಘೋಸಿ]], [[ಹಜ್ಜಾಮ್]], [[ಮನಿಹಾರ್]], [[ಮುಸ್ಲಿಮ್ ಕಯಸ್ಥಾಗಳು]], [[ಸೈಫಿ]] ಹಾಗೂ [[ತೆಲಿ]].<ref> ಎ ಹಾಸನ್ & ಜೆ ಸಿ ದಾಸ್ ಮನೊಹರ್ ಪಬ್ಲಿಕೇಷನ್ಸ್‌ಯಿಂದ ಪೀಪಲ್ ಆಫ್ ಇಂಡಿಯಾ ಉತ್ತರ ಪ್ರದೇಶ್ ಸಂಪುಟ XLII ಅನ್ನು ಸಂಪಾದನೆ ಮಾಡಲಾಗಿದೆ. </ref>
== ರಾಜಕೀಯ ==
|