ಉಸೈನ್ ಬೋಲ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.2) (Robot: Adding io:Usain Bolt
೧೮ ನೇ ಸಾಲು:
== ಯುಸೈನ್ ಬೋಲ್ಟ್, ರಿಗೆ, ’[[ಆರ್ಡರ್ ಆಫ್ ಜಮೈಕಾ]]’,ಪ್ರಶಸ್ತಿ ==
ವಿಶ್ವದ ’[[ಸ್ಪ್ರಿಂಟ್ ಬಿರುಸಿನ ಓಟ]]’ ದಲ್ಲಿ, ಈಗಾಗಲೇ ಮೇರುಮಟ್ಟದಲ್ಲಿ ಶೋಭಿಸುತ್ತಿರುವ ಮಿಂಚಿನ ಓಟಗಾರ 'ಯುಸೈನ್ ಬೋಲ್ಟ್', ’[[ಆರ್ಡರ್ ಆಫ್ ಜಮೈಕಕಾ]]’, ಪದಕದಿಂದ ಅಲಂಕೃತರ‍ಾಗಿದ್ದಾರೆ. ೨೨ ವರ್ಷದ ಹರೆಯದ, 'ಯುಸೈನ್ ಬೋಲ್ಟ್', ಈ ಗೌರವ ಪಡೆದ ಅತ್ಯಂತ ಕಿರಿಯರೆನ್ನಿಸಿದ್ದಾರೆ. ’ಜಮೈಕ ದೇಶ’ದ ಅತ್ಯುನ್ನತ ಗೌರವವಾದ ಈ ಪ್ರಶಸ್ತಿಯನ್ನು ೨೧, ಅಕ್ಟೋಬರ್, ೨೦೦೯ ರಂದು ಪ್ರದಾನಮಾಡಲಾಯಿತು. ಇದೇ ಗೌರವವನ್ನು ಪಡೆದ ಹಿರಿಯರು, 'ಅಂತಾರಾಷ್ಟ್ರೀಯ ಖ್ಯಾತಟ್ರಿಬ್ಯುನಲ್ ನ್ಯಾಯಾಧೀಶ', ’[[ಡಾ. ಪ್ಯಾಟ್ರಿಕ್ ರಾಬಿನ್ಸನ್]]’, ಮತ್ತು ವೆಸ್ಟ್ ಇಂಡೀಸ್ ನ, ’[[ವಿವಿಯ ಪ್ರೊ. ಗಾರ್ಡನ್ ಶಿರ್ಲಿ]], ’ಯವರು.
=='೨೦೧೨ ರ ಲಂಡನ್ ಒಲಂಪಿಕ್ಸ್ ಸಾಧನೆ'==
೨೫ ವರ್ಷ ಪ್ರಾಯದ, ಜಮೈಕ ದೇಶದ '[[ಉಸೈನ್ ಬೋಲ್ಟ್]]', ೨೦೧೨ ರ ಲಂಡನ್ ಒಲಂಪಿಕ್ಸ್ ನ ೧೦೦ ಮೀ ಓಟದ ಸ್ಪರ್ಧೆಯಲ್ಲಿ ಮೊದಲನೆಯರಾಗಿ ವಿಜೃಂಭಿಸಿದರು. ಅವರ ಜೊತೆಯ ಕಂಪ್ಯಾಟ್ರಿಯೆಟ್ ಗಳಾದ 'ಯೊಹಾನ್ ಬ್ಲೇಕ್', ಮತ್ತು ಕಂಚಿನ ಪದಕ ವಿಜೇತ, [[ಜಸ್ಟಿನ್ ಗೆಟಿನ್]] ಕ್ರಮವಾಗಿ ಎರಡನೆ ಹಾಗೂ ಮೂರನೆಯ ಸ್ಥಾನವನ್ನು ಗಳಿಸಿದರು. ಉಸೈನ್ ಓಟ ಪ್ರಾರಂಭಿಸಿದಾಗ ಶುರುವಿನಲ್ಲಿ ಸ್ವಪ ತಡವಾಗಿ ಹಿಂದಿದ್ದರೂ ಮಧ್ಯ ದಾರಿಗೆ ಬರುವ ವೇಳೆಗೆ ಚೇತರಿಸಿಕೊಂಡು ತಮ್ಮ ಮಿಂಚಿನ ವೇಗದಿಂದ ಓಡಿ, ವಿಶ್ವದ ಓಟದ ಇತಿಹಾಸದಲ್ಲಿ ವಿಕ್ರಮವನ್ನು ಸಾಧಿಸಿದರು. ಇದು ಅವರ ವೈಕ್ತಿಕ ಜೀವನದ ಎರಡನೆಯ ಅತಿ-ವೇಗದ ಓಟವಾಗಿತ್ತು. ೪ ನೆಯ ಸ್ಥಾನವನ್ನು ಒಲಂಪಿಕ್ಸ್ ಮೈದಾನದಲ್ಲಿ, ಅಮೆರಿಕದ ಟೈಸನ್ ಗೇ ಗಳಿಸಿದರು. ಜಮೈಕಾದ ಮತ್ತೋರ್ವ ಸ್ಪರ್ಧಾಳು, ಅಸಫಾ ಪೊವೆಲ್ ರವರ, ಓಟದ ವೇಗ ೧೧.೯೯ ಸೆಕೆಂಡ್ಸ್ ಆಗಿತ್ತು. ನೂರುಮೀಟರ್ ಸ್ಪ್ರಿಂಟ್ ನಲ್ಲಿ ಜೊತೆಯಲ್ಲಿ ಓಡಿದ ಇತರ ಓಟಗಾರರ ವೇಗ ೧೦ ಸೆಕೆಂಡ್ಸ್ ನಷ್ಟಿತ್ತು.
 
[[ವರ್ಗ:ಕ್ರೀಡಾಪಟುಗಳು|ಬೋಲ್ಟ್]]
"https://kn.wikipedia.org/wiki/ಉಸೈನ್_ಬೋಲ್ಟ್" ಇಂದ ಪಡೆಯಲ್ಪಟ್ಟಿದೆ