"ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

'''ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್''' [[ಕೆರಿಬ್ಬಿಯನ್ ಸಮುದ್ರ]]ದ [[ಲೆಸ್ಸರ್ ಆಂಟಿಲ್ಸ್]] ದ್ವೀಪ ಸಮೂಹದ ಒಂದು ದ್ವೀಪ ರಾಷ್ಟ್ರ. [[ಸೇಂಟ್ ವಿನ್ಸೆಂಟ್]] ಅಗ್ನಿಪರ್ವತವಿರುವ ದ್ವೀಪ. ಕೆರೆಬಿಯನ್ ದ್ವೀಪಗಳಲ್ಲಿ ಅತಿದೊಡ್ಡದು. [[ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೀನ್ಸ್]] ಎನ್ನುತ್ತಾರೆ. ಕೆರೆಬಿಯನ್ ಸಮುದ್ರದ [[ಸೇಂಟ್ ಲೂಸಿಯ]] ಮತ್ತು [[ಗ್ರೆನಡೀನ್ಸ್]] ಮಧ್ಯೆ. ನೀರಿನಲ್ಲಿ ಸುಮಾರುಭಾಗ ಮುಳುಗಿರುವ ಜೀವಂತವಾಗಿರುವ ಅಗ್ನಿಪರ್ವತಗಳನ್ನು ಹೊಂದಿದೆ. ಈ ದ್ವೀಪಗಳ ಸ್ವಾಮಿತ್ವದ ಬಗ್ಗೆ ೧೮ ನೆಯ ಶತಮಾನದಲ್ಲಿ ಬ್ರಿಟಿಷ್, ಮತ್ತು ಪ್ರಾನ್ಸ್ ದೇಶಗಳ ಮಧ್ಯೆ ಕದನ ನಡೆಯುತ್ತಲೇ ಇದ್ದು, ಕೊನೆಗೆ ೧೭೬೩, ೧೮೮೩ ರ ಅವಧಿಯಲ್ಲಿ ಬ್ರಿಟನ್ ತನ್ನ ವಶಕ್ಕೆ ತೆಗೆದುಕೊಂಡಿತು. ೧೨೦,೦೦೦ ಜನಸಂಖ್ಯೆಯಿರುವ ಈ ದ್ವೀಪ ಸಮೂಹ, ೧೯೭೯ ರ ಅಕ್ಟೋಬರ್, ೨೭ ರಂದು ಸ್ವಾತಂತ್ರ್ಯಗಳಿಸಿತು. [[ಕಿಂಗ್ಸ್ಟನ್]], ಪ್ರಮುಖ ನಗರದ ಜನಸಂಖ್ಯೆ ೨೫,೪೧೮. ಈ ದ್ವೀಪಗಳ ಜನಸಂಖ್ಯೆ ದೇಶದ ತೀರಪ್ರದೇಶಗಳಲ್ಲಿ ಚದುರಿದೆ.
==ಉತ್ಕೃಷ್ಟ ಹತ್ತಿ ಬೆಳೆಗೆ ಹೆಸರುವಾಸಿ==
'[[ಸೀ ಐಲೆಂಡ್]]' ಎಂಬ ವಿಶ್ವದ ಅತ್ಯುತ್ತಮ ಹತ್ತಿಬೆಳೆ ಇಲ್ಲಿ ಕಂಡುಬಂದಿತು. ಅದನ್ನು ಬಳಸಿಕೊಂಡು [[ಅಮೆರಿಕದ ಅಪ್ಲ್ಯಾಂಡ್ ಹತ್ತಿ]]ಯ ಬೆಳೆಯ ಗುಣಮಟ್ಟವನ್ನು ಸುಧಾರಿಸಲಾಯಿತು. ಈ ಸಂಶೋಧನೆಗೆ ಹಲವು ದಶಕಗಳೇ ಬೇಕಾದವು. '''ಇಲ್ಲಿನ ಕೆಲವು ಮುಖ್ಯ ಪಟ್ಟಣಗಳ ಹೆಸರುಗಳು ಹೀಗಿವೆ :'''
* ಬರ್ರೋಲಿ,
* ಅಯೊವ್,
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/284888" ಇಂದ ಪಡೆಯಲ್ಪಟ್ಟಿದೆ