ವಾಶಿಂಗ್ಟನ್ ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ವಾಶಿಂಗ್ಟನ್ ರಾಜ್ಯ]], (i /ˈwɒʃɪŋtən/ or /wɑ-/) 'ಪೆಸಿಫಿಕ್ ಮಹಾಸಾಗರ'ದ ಉತ್ತರ ಪಶ್ಚಿಮ ದಿಕ್ಕಿನಲ್ಲಿರುವ 'ಅಮೆರಿಕ ಸಂಯುಕ್ತಸಂಸ್ಥಾನ'ದ ಒಂದು ಪ್ರದೇಶವಾಗಿದೆ. ಈ ರಾಜ್ಯದ ಭಾಗದಲ್ಲಿ [[ಬ್ರಿಟಿಷ್ ಕೊಲಂಬಿಯರಾಜ್ಯ]]ವಿದೆ. ಪೆಸಿಫಿಕ್ ಮಹಾಸಾಗರದ ದಡದಲ್ಲಿ ಸ್ಥಿತವಾಗಿರುವ, [[ಒರೆಗಾನ್]] ನ ಉತ್ತರದಲ್ಲಿ ಹಾಗೂ [[ಇಡಾಹೊ೦]] ನ ಪಶ್ಚಿಮದಿಕ್ಕಿನಲ್ಲಿ ೧೮೮೯ ರಲ್ಲಿ ೪೨ ನೆಯ ರಾಜ್ಯವೆಂದು ಕರೆಸಿಕೊಳ್ಳುವ ವಾಶಿಂಗ್ಟನ್ ರಾಜ್ಯ, ಬ್ರಿಟಿಷ್ ವಶದಲ್ಲಿತ್ತು. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಈ ರಾಜ್ಯ, ಸನ್ ೧೮೪೬ ರಲ್ಲಿ [[ಒರೆಗಾನ್ ಒಪ್ಪಂದ]]ಕ್ಕೆ ಸಹಿಹಾಕಿದ ಬಳಿಕ, ಅದರ ಸರಹದ್ದುಗಳನ್ನು ಗುರುತಿಸಿ ದಾಖಲಿಸಲಾಯಿತು. ಸನ್, ೨೦೧೦ ರ ಜನಗಣತಿಯ ಪ್ರಕಾರ, ರಾಜ್ಯದ ಜನಸಂಖ್ಯೆ ೬,೭೨೪,೫೪೦ ಇತ್ತು. ಸುಮಾರು ೬೦% ಪ್ರತಿಶತ್ ಜನರು, ಸಿಯಾಟಲ್ ಮೆಟ್ರೋಪಾಲಿಟನ್ ಸ್ಥಳದಲ್ಲಿ ವಾಸಮಾಡುತ್ತಾರೆ. ಅದು ಜನಸಾಗಾಣಿಕೆ ಮತ್ತು ಕೈಗಾರಿಕೆಗೆ ಕೇಂದ್ರಬಿಂದುವಾಗಿದೆ. [[ಸಾಲಿಶ್ ಸಮುದ್ರ]]ದ ದಡದಲ್ಲಿರುವ [[ಪ್ಯೂಜೆಟ್ ಸೌಂಡ್ ವಲಯ]]ದಲ್ಲಿ ಇದೆ. 'ಪೆಸಿಫಿಕ್ ಮಹಾಸಾಗರ'ದ ಒಳಗೆ ದಾರಿಮಾಡಿಕೊಡುವ ಹಲವಾರು ದ್ವೀಪಗಳ ಸಮೂಹಗಳಿಗೆ ಸಂಪರ್ಕವಿದೆ. ಗ್ಲೇಷಿಯರ್ ನಿಂದಾಗಿರುವ ಆಳವಾದ ಕೊಲ್ಲಿಗಳಿಗೆ, [[ಫಿಜೋರ್ಡ್ಸ್]] ಗಳಿಗೆ. ಪಶ್ಚಿಮ ಭಾಗದಲ್ಲಿರುವ ಕಾಡುಗಳು ಹಾಗೂ ಪರ್ವತ ಶಿಖರಗಳ ಸಮೂಹಗಳು, ಉತ್ತರ ಪೂರ್ವ, ಮತ್ತುದಕ್ಷಿಣ ಪೂರ್ವಪ್ರದೇಶಗಳಿಗೆ, ಹೆಚ್ಚೇನೂ ಮಳೆಯಾಗದ ಪೂರ್ವಭಾಗದ ಸಮತಟ್ಟಾದ ಪ್ರದೇಶಕ್ಕೆ ಹೋದರೆ, ಅಲ್ಲಿ ಕೃಷಿಗಾಗಿ ರೈತರು ಮಾಡಿಕೊಂಡಿರುವ ಭೂಮಿಗಳು ಕಾಣಬರುತ್ತವೆ.
 
[[ವರ್ಗ:ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು]]
"https://kn.wikipedia.org/wiki/ವಾಶಿಂಗ್ಟನ್_ರಾಜ್ಯ" ಇಂದ ಪಡೆಯಲ್ಪಟ್ಟಿದೆ