ಶಿವನ ಸಮುದ್ರ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Adding pnb:شیواناسامدرا چھمبر; cosmetic changes
೧ ನೇ ಸಾಲು:
[[Imageಚಿತ್ರ:Gagana chukki 01.jpg‎ |300px|right|thumb|ಗಗನಚುಕ್ಕಿ ಜಲಪಾತ]]
[[Imageಚಿತ್ರ:Bhara Chukki Falls Shivanasamudra.jpg‎ |300px|right|thumb|ಭರಚುಕ್ಕಿ ಜಲಪಾತ]]
'''ಶಿವನಸಮುದ್ರ''' [[ಮಂಡ್ಯ]] ಜಿಲ್ಲೆಯ [[ಮಳವಳ್ಳಿ]] ತಾಲೂಕಿನ ಒಂದು ಸಣ್ಣ ಊರು. [[ಕಾವೇರಿ ನದಿ|ಕಾವೇರಿ ನದಿಯ]] ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ''ಗಗನಚುಕ್ಕಿ'' ಮತ್ತು ''ಭರಚುಕ್ಕಿ'' ಎಂಬ [[ಜಲಪಾತ|ಜಲಪಾತಗಳನ್ನು]] ಸೃಷ್ಟಿಸುತ್ತದೆ. ಇಲ್ಲಿ [[೧೯೦೨|೧೯೦೨ರಲ್ಲಿ]] [[ಜಲವಿದ್ಯುತ್ ಉತ್ಪಾದನಾ ಕೇಂದ್ರ]] ಒಂದನ್ನು ಸ್ಥಾಪಿಸಲಾಯಿತು. ಇಡೀ [[ಏಷ್ಯಾ]] ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು. ಈ [[ಶಿಂಷಾ]] ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. [[ಮಧ್ಯರಂಗ]] ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. [[ಬೆಂಗಳೂರು]]-[[ಕೊಳ್ಳೇಗಾಲ]] ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.
 
 
[[ವರ್ಗ:ಮಂಡ್ಯ ಜಿಲ್ಲೆ]]
Line ೧೭ ⟶ ೧೬:
[[mr:शिवसमुद्रम धबधबा]]
[[mzn:ئوشار شیواناسامودرا کائوری]]
[[pnb:شیواناسامدرا چھمبر]]
[[ta:சிவசமுத்திரம் அருவி]]
[[te:శివసముద్రం జలపాతం]]
"https://kn.wikipedia.org/wiki/ಶಿವನ_ಸಮುದ್ರ_ಜಲಪಾತ" ಇಂದ ಪಡೆಯಲ್ಪಟ್ಟಿದೆ