ಪ್ರಜಾವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೧ ನೇ ಸಾಲು:
{{ಚುಟುಕು}}
{{ಟೆಂಪ್ಲೇಟು:ಭಾರತದ ವೃತ್ತಪತ್ರಿಕೆಗಳು }}
{{ಕನ್ನಡ ಪತ್ರಿಕೆಗಳು|name=ಪ್ರಜಾವಾಣಿ|type=ದಿನಪತ್ರಿಕೆ
|familycolor=grey
೭ ನೇ ಸಾಲು:
 
'''ಪ್ರಜಾವಾಣಿ''' ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದು. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯ. '[[ಪದ ಸಂಪದ]]', 'ಚಿನಕುರಳಿ' ಮುಂತಾದ ಜನಪ್ರಿಯ ಕಾಲಂ/ವ್ಯಂಗ್ಯಚಿತ್ರಗಳು ಈ ಪತ್ರಿಕೆಯನ್ನು ವಿಶಿಷ್ಟಗೊಳಿಸಿದವು.ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ,ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರ್ರಾಷ್ತ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.
 
==ಇತಿಹಾಸ==
ಸ್ವಾತಂತ್ರ್ಯಾನಂತರ ಪ್ರಾರಂಭವಾದ ಕನ್ನಡ ದಿನಪತ್ರಿಕೆಗಳಲ್ಲಿ ಪ್ರಜಾವಾಣಿ ಪ್ರಮುಖವಾದುದು.೧೯೪೮ರಲ್ಲಿ ಇಂಗ್ಲಿಷ್ ದಿನಪತ್ರಿಕೆ "ಡೆಕ್ಕನ್ ಹೆರಾಲ್ಡ್"ನೊಂದಿಗೆ ಪ್ರಾರಂಭವಾಗಿ ಬೇಗನೆ ಜನಪ್ರಿಯವಾಯಿತು.೧೯೪೮ರಲ್ಲಿ ಶ್ರೀ ಕೆ.ಎನ್. ಗುರುಸ್ವಾಮಿಯವರ ದಿ ಪ್ರಿಂಟರ್ಸ್ ಲಿ. ಇದನ್ನು ಪ್ರಾರಂಭಿಸಿತು.
Line ೧೮ ⟶ ೧೯:
 
ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.
 
{{ಧಾಟಿ}}
ಪ್ರಜಾವಾಣಿ ಪತ್ರಿಕೆ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ನಿತ್ಯವೂ ಹೊಸ ಪುರವಣಿಗಳು. ಪ್ರತಿ ಪುರವಣಿಯೂ ವಿಷಯ ಆಧಾರಿತ.ಹೊಸ ಲೇಖಕರು, ಹಳೆಯ ಲೇಖಕರು ಪತ್ರಿಕೆಗೆ ಬರೆಯುತ್ತಾರೆ. ಬರೆಯಲು ಅವರಿಗೆ ಖುಶಿ. ಇಲ್ಲಿ ಬರೆದರೆ ಸಿಗುವ ಮನ್ನಣೆ ಬೇರೆ ಕಡೆ ಬರೆದರೆ ಸಿಗದು ಎಂಬ ಅಭಿಪ್ರಾಯವಿದೆ. ಅದರಲ್ಲಿಯೂ ದೀಪಾವಳಿ ಸಂಚಿಕೆಯ ಕಥೆ,ಕವನ,ಲೇಖನ ಬರೆಯಲು ಅವಕಾಶ ಲೇಖಕರಿಗೆ ಹೆಮ್ಮೆಯ ಸಂಗತಿ. ಈಚಿನ ಸಂಚಿಕೆಗಳು ಬಲು ಜನಪ್ರಿಯ.
 
==ಹೊರಗಿನ ಸಂಪರ್ಕಗಳು==
* [http://www.prajavani.net/ ಪ್ರಜಾವಾಣಿ ಅಂತರ್ಜಾಲ ಆವೃತ್ತಿ]
* [http://www.prajavaniepaper.com ಪ್ರಜಾವಾಣಿ ಇ-ಪೇಪರ್ ಆವೃತ್ತಿ]
 
{{ಟೆಂಪ್ಲೇಟು:ಭಾರತದ ವೃತ್ತಪತ್ರಿಕೆಗಳು }}
 
[[Category:ಕನ್ನಡ ಪತ್ರಿಕೆಗಳು]]
[[Category:ಕನ್ನಡ ದಿನಪತ್ರಿಕೆಗಳು]]
[[ವರ್ಗ:ಪತ್ರಿಕೋದ್ಯಮ]]
 
[[ವರ್ಗ:ಚುಟುಕು]]
"https://kn.wikipedia.org/wiki/ಪ್ರಜಾವಾಣಿ" ಇಂದ ಪಡೆಯಲ್ಪಟ್ಟಿದೆ