ಅಪೋಲೊ ೧೧: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (Robot: Adding be:Апалон-11
ಚು r2.7.3) (Robot: Adding eu:Apollo 11; cosmetic changes
೫ ನೇ ಸಾಲು:
ಅಪೋಲೋ ೧೧ [[ಅಪೋಲೊ ಕಾರ್ಯಕ್ರಮ|ಅಪೋಲೋ ಸರಣಿಯ]] ನೌಕೆಗಳಲ್ಲಿ ಒಂದು. ಈ ಸರಣಿಯ ನೌಕೆಗಳಲ್ಲಿ ಮಾನವರನ್ನು ಹೊತ್ತು ಅಂತರಿಕ್ಷಕ್ಕೆ ಸಾಗಿದ ಐದನೆಯ ನೌಕೆ ಇದು. ಈ ನೌಕೆಯ ನಾಯಕ [[ನೀಲ್ ಆರ್ಮ್‍ಸ್ಟ್ರಾಂಗ್]].
 
[[ಜುಲೈ ೧೬]], [[೧೯೬೯]] ರಂದು [[ಅಮೇರಿಕ ಸಂಯುಕ್ತ ಸಂಸ್ಥಾನ]]ದಿಂದ ಈ ನೌಕೆ ಹಾರಿತು. [[ಸ್ಯಾಟರ್ನ್ ೫ ರಾಕೆಟ್]] ಇದನ್ನು ೧೨ ನಿಮಿಷಗಳಲ್ಲಿ ಭೂಮಿಯ ಸುತ್ತ ಕಕ್ಷೆಗೆ ತಲುಪಿಸಿತು. ಭೂಮಿಯ ಸುತ್ತ ಒಂದೂವರ ಬಾರಿ ಸುತ್ತಿದ ನಂತರ ಚಂದ್ರನತ್ತ ಹಾರಿತು. [[ಜುಲೈ ೧೯]] ರಂದು ಚಂದ್ರನ ಮೇಲ್ಮೆಯ ಹತ್ತಿರ ತಲುಪಿದ ನೌಕೆ ಮೂವತ್ತು ಬಾರಿ ಚಂದ್ರನನ್ನು ಪ್ರದಕ್ಷಿಣೆ ಹಾಕಿತು. [[ಜುಲೈ ೨೦]] ರಂದು ನೌಕೆಯ ಚಂದ್ರಘಟಕ "ಈಗಲ್" ಪ್ರಧಾನ ನೌಕೆಯಿಂದ ಬೇರೆಯಾಗಿ ಚಂದ್ರನ ಮೇಲೆ ಇಳಿಯಿತು.
 
 
[[ವರ್ಗ:ಬಾಹ್ಯಾಕಾಶ ನೌಕೆಗಳು]]
Line ೩೨ ⟶ ೩೧:
[[es:Apolo 11]]
[[et:Apollo 11]]
[[eu:Apollo 11]]
[[fa:آپولو ۱۱]]
[[fi:Apollo 11]]
"https://kn.wikipedia.org/wiki/ಅಪೋಲೊ_೧೧" ಇಂದ ಪಡೆಯಲ್ಪಟ್ಟಿದೆ