ಶ್ವಾಸಕೋಶದ ಕ್ಯಾನ್ಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.3) (Robot: Modifying mr:फुफ्‍फुसाचा कर्करोग; cosmetic changes
೪೭ ನೇ ಸಾಲು:
 
==== ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ (NSCLC) ====
[[Fileಚಿತ್ರ:Squamous carcinoma lung 2 cytology.jpg|thumb|left|ಚಿಕ್ಕದಲ್ಲದ ಜೀವಕೋಶದ ಕಾರ್ಸಿನೋಮದ ಒಂದು ಬಗೆಯಾಗಿರುವ, ಪೊರೆಯುಕ್ತ ಕಾರ್ಸಿನೋಮದ ಸೂಕ್ಷ್ಮ ಛಾಯಾಚಿತ್ರ.FNA ಮಾದರಿ. ಗರ್ಭಕೋಶ ಕಂಠದ ಕಲೆ.]]
ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮಗಳ ಮುನ್ನರಿವು ಮತ್ತು ನಿರ್ವಹಣೆಗಳು ಒಂದೇ ರೀತಿಯವಾಗಿರುವುದರಿಂದ, ಅವುಗಳನ್ನು ಒಟ್ಟಾಗಿ ಗುಂಪುಮಾಡಲಾಗಿದೆ. ಇಲ್ಲಿ ಮೂರು ಮುಖ್ಯ ಉಪ-ಬಗೆಗಳು ಕಂಡುಬರುತ್ತವೆ. ಅವುಗಳೆಂದರೆ: ಪೊರೆಯುಕ್ತ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ, ಅಡಿನೊಕಾರ್ಸಿನೋಮ, ಮತ್ತು ದೊಡ್ಡ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ.
 
{| class="wikitable floatright" style="text-align:center;width:45%;margin-left:1em"
|+ style="font-size:90%;background:#E5AFAA"|<td>'''ಸಣ್ಣದಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌‌ನ ಉಪ-ಬಗೆಗಳು:''' <br />'''ಧೂಮಪಾನಿಗಳಲ್ಲಿ ಮತ್ತು ಎಂದಿಗೂ-ಧೂಮಪಾನಿಗಳಲ್ಲದವರಲ್ಲಿ''' <ref name="Bryant">{{ cite journal | last=Bryant | first=A | coauthors=Cerfolio RJ | title=Differences in epidemiology, histology, and survival between cigarette smokers and never-smokers who develop non-small cell lung cancer | journal=Chest | volume=132 | issue=1 | pages=198–192 | url=http://www.chestjournal.org/cgi/content/full/132/1/185 | doi=10.1378/chest.07-0442 | month=July | year=2007 | pmid=17573517 }}</ref> ಕಂಡುಬರುವಂಥದ್ದು</td>
|- style="background:#E5AFAA;font-size:90%;text-align:center"
! colspan="2" rowspan="2" style="vertical-align:bottom"| ಊತಕಶಾಸ್ತ್ರೀಯ ಉಪ-ಬಗೆ
೮೬ ನೇ ಸಾಲು:
 
==== ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮ (SCLC) ====
[[Fileಚಿತ್ರ:Lung small cell carcinoma (1) by core needle biopsy.jpg|thumb|left|ಸಣ್ಣ ಜೀವಕೋಶದ ಶ್ವಾಸಕೋಶ ಕಾರ್ಸಿನೋಮ (ಒಂದು ಪ್ರಮುಖ ಸೂಜಿ ಅಂಗಾಂಶ ಪರೀಕ್ಷೆಯ ಸೂಕ್ಷ್ಮದರ್ಶೀಯ ನೋಟ).]]
 
ಸಣ್ಣ ಜೀವಕೋಶದ ಶ್ವಾಸಕೋಶದ ಕಾರ್ಸಿನೋಮವು ಅಪರೂಪವೆಂಬಂತೆ ಕಂಡುಬರುತ್ತದೆ. ಇದನ್ನು ಹಿಂದೆ "ಓಟ್‌ ಜೀವಕೋಶ"ದ ಕಾರ್ಸಿನೋಮ ಎಂಬುದಾಗಿ ಉಲ್ಲೇಖಿಸಲಾಗುತ್ತಿತ್ತು.<ref>[http://www.nlm.nih.gov/medlineplus/ency/article/000122.htm ಲಂಗ್‌‌ ಕ್ಯಾನ್ಸರ್ - ಸ್ಮಾಲ್‌ ಸೆಲ್‌‌] ಮೆಡ್‌ಲೈನ್‌ ಪ್ಲಸ್‌. 2010ರ ಫೆಬ್ರುವರಿ 5ರಂದು ಮರುಸಂಪಾದಿಸಲಾಯಿತು</ref> ಬಹುಪಾಲು ಪ್ರಕರಣಗಳು ದೊಡ್ಡದಾದ ವಾಯುಮಾರ್ಗಗಳಲ್ಲಿ (ಪ್ರಾಥಮಿಕ ಮತ್ತು ದ್ವಿತೀಯಕ ಶ್ವಾಸನಾಳಿಕೆಗಳು) ಹುಟ್ಟಿಕೊಳ್ಳುತ್ತವೆ ಮತ್ತು ಕ್ಷಿಪ್ರವಾಗಿ ಬೆಳೆದು ಸಾಕಷ್ಟು ದೊಡ್ಡದಾಗಿ ಮಾರ್ಪಡುತ್ತವೆ.<ref name="Collins" /> ಸಣ್ಣಕಾಳುಗಳಂಥ ರಚನೆಯುಳ್ಳ ದಟ್ಟವಾದ ನರಸ್ರಾವಕಗಳನ್ನು (ನರ-ಅಂತಃಸ್ರಾವಕ ಹಾರ್ಮೋನುಗಳನ್ನು ಹೊಂದಿರುವ ಕೋಶಕಗಳು) ಸಣ್ಣ ಜೀವಕೋಶಗಳು ಒಳಗೊಂಡಿದ್ದು, ಇವು ಈ ಗೆಡ್ಡೆಗೆ ಒಂದು ಅಂತಃಸ್ರಾವಕ/ಸದೃಶನವೋತಕದ ಸಹಲಕ್ಷಣಗಳ ಸಹಯೋಗವನ್ನು ನೀಡುತ್ತವೆ.<ref name="Rosti" /> ರಾಸಾಯನಿಕ ಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಇದು ಆರಂಭದಲ್ಲಿ ಹೆಚ್ಚು ಸಂವೇದನಾಶೀಲವಾಗಿರುವಂತೆಯೇ, ಪ್ರಸ್ತುತಿಯ ಸಂದರ್ಭದಲ್ಲಿ ಅನೇಕವೇಳೆ ಸ್ಥಾನಾಂತರಣದ ಲಕ್ಷಣವನ್ನು ಹೊಂದಿರುತ್ತದೆ, ಮತ್ತು ಅಂತಿಮವಾಗಿ ಒಂದು ಕೆಟ್ಟದಾದ ಕಾಯಿಲೆಯ ಮುನ್ನರಿವನ್ನು ಒಯ್ಯುತ್ತದೆ. ಸಣ್ಣ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್‌ಗಳು ಬಹಳ ಹಿಂದೆಯೇ ಎರಡು ಹಂತಗಳಾಗಿ ವಿಭಜಿಸಲ್ಪಟ್ಟಿವೆ. ಅವುಗಳೆಂದರೆ: ಸೀಮಿತ ಹಂತದ ಕಾಯಿಲೆ ಮತ್ತು ವ್ಯಾಪಕ ಹಂತದ ಕಾಯಿಲೆ. ಶ್ವಾಸಕೋಶದ ಕ್ಯಾನ್ಸರ್‌ನ ಈ ಬಗೆಯು ಧೂಮಪಾನದೊಂದಿಗೆ ದೃಢವಾದ ಸಂಬಂಧವನ್ನು ಹೊಂದಿದೆ.<ref name="Barbone" />
೧೧೩ ನೇ ಸಾಲು:
 
==== ದ್ವಿತೀಯಕ ಕ್ಯಾನ್ಸರ್‌ಗಳು ====
[[Fileಚಿತ್ರ:Colorectal adenocarcinoma cytology low mag.jpg|thumb|right|ಸ್ಥಾನಾಂತರಣದ ಕೋಲೋರೆಕ್ಟಲ್‌ ಅಡಿನೊಕಾರ್ಸಿನೋಮವನ್ನು ತೋರಿಸುತ್ತಿರುವ ಶ್ವಾಸಕೋಶದ ದುಗ್ಧಗ್ರಂಥಿಯೊಂದರ ಸೂಕ್ಷ್ಮ ಛಾಯಾಚಿತ್ರ.ಕ್ಷೇತ್ರದ ಕಲೆ.]]
ಶ್ವಾಸಕೋಶವು ಶರೀರದ ಇತರ ಭಾಗಗಳಿಂದ ಆಗುವ ಗೆಡ್ಡೆಗಳ ಸ್ಥಾನಾಂತರಣಕ್ಕೆ ಸಂಬಂಧಿಸಿದಂತಿರುವ ಒಂದು ಸಾಮಾನ್ಯ ಸ್ಥಳವಾಗಿದೆ. ದ್ವಿತೀಯಕ ಕ್ಯಾನ್ಸರ್‌‌ಗಳನ್ನು ಅವುಗಳ ಹುಟ್ಟಿನ ತಾಣದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ; ಉದಾಹರಣೆಗೆ, ಶ್ವಾಸಕೋಶಕ್ಕೆ ಹಬ್ಬಿಕೊಂಡಿರುವ ಎದೆಯಭಾಗದ ಕ್ಯಾನ್ಸರ್‌‌ನ್ನು ''ಸ್ತನ ಕ್ಯಾನ್ಸರ್'' ಎಂದು ಕರೆಯಲಾಗುತ್ತದೆ. ಸ್ಥಾನಾಂತರಣಗಳು ಅನೇಕವೇಳೆ ಒಂದು ವಿಶಿಷ್ಟವಾದ ದುಂಡನೆಯ ಹೊರನೋಟವನ್ನು ಹೊಂದಿರುವುದು ಎದೆಯ ರೇಡಿಯೋಗ್ರಾಫ್ ವಿಧಾನದಲ್ಲಿ ಕಂಡುಬರುತ್ತದೆ‌.<ref name="Seo" /> ಶ್ವಾಸಕೋಶದ ಒಂಟಿಯಾಗಿರುವ ದುಂಡನೆಯ ಗಂಟುಗಳು, ಒಂದು ಅನಿಶ್ಚಿತವಾದ ವ್ಯಾಧಿಕಾರಣ ವಿಜ್ಞಾನದ ಅನುಸಾರ ವಿರಳವಾಗಿರದ ರಚನೆಗಳಾಗಿದ್ದು, ಅವು ಶ್ವಾಸಕೋಶದ [[ಬಾಯಾಪ್ಸಿ|ಅಂಗಾಂಶ ಪರೀಕ್ಷೆ]]ಯೊಂದನ್ನು ಸೂಚಿಸಬಹುದು.
 
೧೪೯ ನೇ ಸಾಲು:
 
=== ಧೂಮಪಾನ ===
[[Fileಚಿತ್ರ:Cancer smoking lung cancer correlation from NIH.svg|thumb|right|U.S.ನ ಪುರುಷ ಜನಸಮುದಾಯದಲ್ಲಿನ ತಂಬಾಕು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣದ ನಡುವಿನ ಪರಸ್ಪರ ಸಂಬಂಧ ಹಾಗೂ ಕಾಲಾಂತರವನ್ನು ತೋರಿಸುತ್ತಿರುವ NIH ರೇಖಾಚಿತ್ರ.]]
ಧೂಮಪಾನವು, ಅದರಲ್ಲೂ ನಿರ್ದಿಷ್ಟವಾಗಿ ಸಿಗರೇಟು‌ಗಳನ್ನು ಸೇದುವ ಅಭ್ಯಾಸವು, ನಿಸ್ಸಂಶಯವಾಗಿ ಶ್ವಾಸಕೋಶದ ಕ್ಯಾನ್ಸರ್‌‌ಗೆ ಕಾರಣವಾಗುವ ಮುಖ್ಯ ಕೊಡುಗೆದಾರನಾಗಿದೆ.<ref name="AUTOREF5" /> ಸಿಗರೇಟಿನ ಹೊಗೆಯು 60ಕ್ಕೂ ಹೆಚ್ಚಿನ ಜ್ಞಾತ ಕ್ಯಾನ್ಸರು ಜನಕಗಳನ್ನು<ref name="Hecht" /> ಒಳಗೊಂಡಿದ್ದು, ಅವುಗಳಲ್ಲಿ [[ರೇಡಾನ್|ರೇಡಾನ್‌]] ಕ್ಷಯಿಸುವಿಕೆಯ ಸರಣಿಯಿಂದ ಬಂದ ವಿಕಿರಣಶೀಲ ಐಸೊಟೋಪುಗಳು, ನೈಟ್ರೋಸಮೈನ್‌, ಮತ್ತು ಬೆಂಜೋಪೈರೀನ್‌ ಸೇರಿವೆ. ಇದರ ಜೊತೆಗೆ, ಒಡ್ಡಿಕೊಂಡಿರುವ ಅಂಗಾಂಶದಲ್ಲಿ ಕಾಣುವ ಪ್ರಾಣಾಂತಕ ಬೆಳವಣಿಗೆಗಳಿಗೆ ತೋರಿಸಬೇಕಾದ ಪ್ರತಿರಕ್ಷಣಾ ಪ್ರತಿಸ್ಪಂದನೆಯನ್ನು ನಿಕೋಟಿನ್‌ ತಗ್ಗಿಸುವಂತೆ ಕಂಡುಬರುತ್ತದೆ.<ref name="AUTOREF6" /> ಅಭಿವೃದ್ಧಿ ಹೊಂದಿರುವ ದೇಶಗಳಾದ್ಯಂತ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್ ಸಂಬಂಧಿ ಸಾವುಗಳ ಪೈಕಿ ಸರಿಸುಮಾರು 90%ನಷ್ಟು ಪ್ರಕರಣಗಳು ಧೂಮಪಾನದಿಂದ ಸಂಭವಿಸುತ್ತವೆ.<ref name="Peto" /> ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಸುಮಾರು 87%ನಷ್ಟು (ಪುರುಷರಲ್ಲಿ 90% ಮತ್ತು ಮಹಿಳೆಯರಲ್ಲಿ 85%) ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳಿಗೆ ಧೂಮಪಾನವೇ ಕಾರಣ ಎಂಬುದಾಗಿ ಅಂದಾಜಿಸಲಾಗಿದೆ.<ref name="Samet2" /> ಪುರುಷ ಧೂಮಪಾನಿಗಳ ಪೈಕಿ, ಜೀವಿತಾವಧಿಯಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನ್ನು ಬೆಳೆಸಿಕೊಳ್ಳುವುದರ ಅಪಾಯವು 17.2%ನಷ್ಟಿದ್ದರೆ, ಮಹಿಳಾ ಧೂಮಪಾನಿಗಳ ಪೈಕಿ ಈ ಅಪಾಯವು 11.6%ನಷ್ಟಿದೆ. ಧೂಮಪಾನಿಗಳಲ್ಲದವರಲ್ಲಿ ಈ ಅಪಾಯವು ಗಣನೀಯವಾಗಿ ಕಡಿಮೆ ಮಟ್ಟದಲ್ಲಿದ್ದು, ಪುರುಷರಲ್ಲಿ ಅದು 1.3%ನಷ್ಟಿದ್ದರೆ, ಮಹಿಳೆಯರಲ್ಲಿ 1.4%ನಷ್ಟಿದೆ.<ref name="Villeneuve" />
 
೧೫೬ ನೇ ಸಾಲು:
ಓರ್ವ ವ್ಯಕ್ತಿಯು ಮಾಡುವ ಧೂಮಪಾನದ ಅವಧಿಯು (ಮತ್ತು ಧೂಮಪಾನದ ಪ್ರಮಾಣವು), ಸದರಿ ವ್ಯಕ್ತಿಯು ಶ್ವಾಸಕೋಶದ ಕ್ಯಾನ್ಸರ್‌‌ನ್ನು ಬೆಳೆಸಿಕೊಳ್ಳುವುದರ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಒಂದು ವೇಳೆ ವ್ಯಕ್ತಿಯೋರ್ವನು ಧೂಮಪಾನವನ್ನು ನಿಲ್ಲಿಸಿದರೆ, ಈ ಸಾಧ್ಯತೆಯು ಏಕಪ್ರಕಾರವಾಗಿ ತಗ್ಗುತ್ತದೆ; ಏಕೆಂದರೆ, ಶ್ವಾಸಕೋಶಗಳಿಗೆ ಆಗುವ ಹಾನಿಯು ದುರಸ್ತಿಯಾಗುತ್ತದೆ ಮತ್ತು ಮಾಲಿನ್ಯಕಾರಕ ಕಣಗಳು ಕ್ರಮೇಣವಾಗಿ ತೆಗೆಯಲ್ಪಡುತ್ತವೆ.<ref name="USDHHS1990" /> ಇದರ ಜೊತೆಗೆ, ಧೂಮಪಾನಿಗಳಲ್ಲಿ<ref name="Nordquist" /> ಕಂಡುಬರುವುದಕ್ಕೆ ಹೋಲಿಸಿದಾಗ, ಎಂದಿಗೂ-ಧೂಮಪಾನಿಗಳಲ್ಲದವರಲ್ಲಿನ ಶ್ವಾಸಕೋಶದ ಕ್ಯಾನ್ಸರ್‌‌ ಕಾಯಿಲೆಯು ಒಂದು ಉತ್ತಮವಾದ ಮುನ್ನರಿವನ್ನು ಹೊಂದಿರುತ್ತದೆ ಎಂಬುದಕ್ಕೆ ಪುರಾವೆಯು ಲಭ್ಯವಿದೆ. ಅಷ್ಟೇ ಅಲ್ಲ, ಧೂಮಪಾನದ ಅಭ್ಯಾಸವನ್ನು ಕೈಬಿಟ್ಟವರಿಗೆ ಹೋಲಿಸಿದಾಗ, ರೋಗನಿರ್ಣಯದ ಸಮಯದಲ್ಲಿ ಧೂಮಪಾನ ಮಾಡುವ ರೋಗಿಗಳು, ಮೊಟುಕಾಗಿಸಿದ ಬದುಕುಳಿಯುವಿಕೆಯ ಅವಧಿಗಳನ್ನು ಹೊಂದಿರುತ್ತಾರೆ ಎಂಬುದಕ್ಕೂ ಪುರಾವೆಯಿದೆ.<ref name="Tammemagi" />
 
ಮತ್ತೋರ್ವರು ಮಾಡುವ ಧೂಮಪಾನದಿಂದ ಹೊರಬಿಡಲ್ಪಟ್ಟ ಹೊಗೆಯ ಒಳಗೆಳೆದುಕೊಳ್ಳುವಿಕೆ ಎನಿಸಿರುವ ನಿಷ್ಕ್ರಿಯ ಧೂಮಪಾನವು, ಧೂಮಪಾನಿಗಳಲ್ಲದವರಲ್ಲಿ ಕಂಡುಬರುವ ಶ್ವಾಸಕೋಶದ ಕ್ಯಾನ್ಸರ್‌‌ಗೆ ಒಂದು ಕಾರಣವಾಗಿದೆ. ಓರ್ವ ಧೂಮಪಾನಿಯೊಂದಿಗೆ ವಾಸಿಸುತ್ತಿರುವ ಅಥವಾ ಕೆಲಸ ಮಾಡುತ್ತಿರುವ ಯಾರಾದರೊಬ್ಬ ವ್ಯಕ್ತಿಯನ್ನು ಓರ್ವ ನಿಷ್ಕ್ರಿಯ ಧೂಮಪಾನಿ ಎಂಬುದಾಗಿ ವರ್ಗೀಕರಿಸಲಾಗುತ್ತದೆ. ನಿಷ್ಕ್ರಿಯ ಧೂಮಪಾನಕ್ಕೆ ಒಡ್ಡಿಕೊಂಡಿರುವವರ ಪೈಕಿ ಕಂಡುಬರುವ ತುಲನಾತ್ಮಕ ಅಪಾಯದಲ್ಲಿ ಒಂದು ಗಣನೀಯ ಹೆಚ್ಚಳವಾಗಿರುವುದನ್ನು U.S.,<ref name="AUTOREF7">{{Cite journal | title=1986 Surgeon General's report: the health consequences of involuntary smoking | publisher=[[Centers for Disease Control and Prevention|CDC]] | month=December | year=1986 | url=http://www.cdc.gov/mmwr/preview/mmwrhtml/00000837.htm | pmid=3097495 | accessdate=2007-08-10 | author1=Centers for Disease Control (CDC) | volume=35 | issue=50 | pages=769–70 | journal=MMWR. Morbidity and mortality weekly report }}<br />[62].<br />* {{Cite paper | author=EPA | authorlink=United States Environmental Protection Agency | title=Respiratory health effects of passive smoking: lung cancer and other disorders | publisher=EPA | year=1992 | url=http://cfpub2.epa.gov/ncea/cfm/recordisplay.cfm?deid=2835 | accessdate=2007-08-10 }}<br />* {{Cite journal | last=California Environmental Protection Agency | title=Health effects of exposure to environmental tobacco smoke |journal=Tobacco Control | volume=6 | issue=4 | pages=346–353 | year=1997 | url=http://www.druglibrary.org/schaffer/tobacco/caets/ets-main.htm | pmid=9583639 | doi=10.1136/tc.6.4.346 | pmc=1759599 }}<br />* {{Cite journal | last=CDC | authorlink=Centers for Disease Control and Prevention | title=State-specific prevalence of current cigarette smoking among adults, and policies and attitudes about secondhand smoke—United States, 2000 | journal=Morbidity and Mortality Weekly Report | volume=50 | issue=49 | pages=1101–1106 | publisher=CDC |location=Atlanta, Georgia| month=December | year=2001 | url=http://www.cdc.gov/mmwr/preview/mmwrhtml/mm5049a1.htm | pmid=11794619 | author1=Centers for Disease Control and Prevention (CDC) }}<br />* {{Cite journal | last=Alberg | first=AJ | coauthors=Samet JM | title=Epidemiology of lung cancer | journal=Chest | volume=123 | issue=S1 | pages=21S–49S | publisher=American College of Chest Physicians | month=January | year=2003 | url=http://www.chestjournal.org/cgi/content/full/123/1_suppl/21S | pmid=12527563 | doi=10.1378/chest.123.1_suppl.21S }}</ref> ಯುರೋಪ್‌,<ref name="Boffetta" /> UK,<ref name="Committee">{{cite web | title=Report of the Scientific Committee on Tobacco and Health | publisher=Department of Health | month=March | year=1998 | url=http://www.archive.official-documents.co.uk/document/doh/tobacco/contents.htm | accessdate=2007-07-09 }}<br />* {{Cite journal | last=Hackshaw | first=AK | title=Lung cancer and passive smoking | journal=Statistical Methods in Medical Research | volume=7 | issue=2 | pages=119–136 | month=June | year=1998 | pmid=9654638 | doi=10.1191/096228098675091404 }}</ref> ಮತ್ತು ಆಸ್ಟ್ರೇಲಿಯಾ<ref name="NHMRC" /> ಇವೇ ಮೊದಲಾದ ವಲಯಗಳಿಗೆ ಸೇರಿದ ಅಧ್ಯಯನಗಳು ಸುಸಂಗತವಾಗಿ ತೋರಿಸಿವೆ. ಪಾರ್ಶ್ವಹರಿವಿನ ಹೊಗೆಯ ಕುರಿತಾದ ಇತ್ತೀಚಿನ ತನಿಖೆಯು ಸೂಚಿಸುವ ಪ್ರಕಾರ, ನೇರವಾಗಿ ಒಳಗೆಳೆದುಕೊಳ್ಳುವ ಧೂಮಪಾನದ ಹೊಗೆಗಿಂತ ಪಾರ್ಶ್ವಹರಿವಿನ ಹೊಗೆಯು ಹೆಚ್ಚು ಅಪಾಯಕಾರಿಯಾಗಿದೆ.<ref name="Schick" />
 
ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾದ 10–15%ನಷ್ಟು ರೋಗಿಗಳು ಎಂದಿಗೂ ಧೂಮಪಾನ ಮಾಡದವರಾಗಿರುತ್ತಾರೆ.<ref name="AUTOREF8" /> ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ವರ್ಷವೂ ಎಂದಿಗೂ-ಧೂಮಪಾನ ಮಾಡದ 20,000ರಿಂದ 30,000ದಷ್ಟು ಸಂಖ್ಯೆಯ ಜನರು ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುತ್ತಿದ್ದಾರೆ ಎಂಬುದು ಇದರರ್ಥ. ಐದು-ವರ್ಷ ಅವಧಿಯ ಬದುಕುಳಿಯುವಿಕೆಯ ಪ್ರಮಾಣದ ಕಾರಣದಿಂದಾಗಿ, ಎಂದಿಗೂ-ಧೂಮಪಾನ ಮಾಡದ ಜನರು U.S.ನಲ್ಲಿ ಪ್ರತಿ ವರ್ಷವೂ ಹೆಚ್ಚು ಪ್ರಮಾಣದಲ್ಲಿ ಸಾಯುತ್ತಾರೆ; ರಕ್ತದ ಕ್ಯಾನ್ಸರ್‌‌, ಅಂಡಾಶಯದ ಕ್ಯಾನ್ಸರ್, ಅಥವಾ AIDSನಿಂದ ಬಳಲುತ್ತಿರುವ ರೋಗಿಗಳ ಸಾವಿಗಿಂತ ಇವರ ಸಾವಿನ ಪ್ರಮಾಣ ಹೆಚ್ಚಿದೆ ಎಂಬುದು ಗಮನಾರ್ಹ ಸಂಗತಿ.<ref name="AUTOREF9" />
೧೬೫ ನೇ ಸಾಲು:
 
=== ಕಲ್ನಾರು ===
[[Fileಚಿತ್ರ:Ferruginous body.jpg|thumb|right|100px|ಊತಕ-ರೋಗಶಾಸ್ತ್ರೀಯ ಪರೀಕ್ಷೆಯು ಕಂಡುಕೊಂಡಿರುವಂತೆ ಕಲ್ನಾರು ರೋಗದೊಂದಿಗೆ ಸಂಬಂಧವನ್ನು ಹೊಂದಿರುವ ತುಕ್ಕಿನ ಬಣ್ಣದ ಕಾಯಗಳು. H&amp;E ಕಲೆ.]]
ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ, ಶ್ವಾಸಕೋಶದ ವೈವಿಧ್ಯಮಯ ಕಾಯಿಲೆಗಳನ್ನು ಕಲ್ನಾರು ಉಂಟುಮಾಡಬಲ್ಲದು. ಶ್ವಾಸಕೋಶದ ಕ್ಯಾನ್ಸರ್‌‌ನ ರೂಪುಗೊಳ್ಳುವಿಕೆಯಲ್ಲಿ, ತಂಬಾಕು ಸೇದುವಿಕೆ ಮತ್ತು ಕಲ್ನಾರಿನ ನಡುವೆ ಒಂದು ಸಹಕ್ರಿಯೆಯ ಪರಿಣಾಮವಿದೆ.<ref name="O'Reilly" /> UKಯಲ್ಲಿನ ಪುರುಷ ಸಮುದಾಯದಲ್ಲಿ ಸಂಭವಿಸುವ ಶ್ವಾಸಕೋಶದ ಕ್ಯಾನ್ಸರ್ ಸಂಬಂಧಿ ಸಾವಿನ ನಿದರ್ಶನಗಳ ಪೈಕಿ ಸುಮಾರು 2–3%ನಷ್ಟು ಭಾಗಕ್ಕೆ ಕಲ್ನಾರು ಕಾರಣವಾಗುತ್ತದೆ.<ref name="Darnton" /> ಮೀಸೋಥೆಲಿಯೋಮಾ (ಇದು ಶ್ವಾಸಕೋಶದ ಕ್ಯಾನ್ಸರ್‌‌ಗಿಂತ ವಿಭಿನ್ನವಾಗಿದೆ) ಎಂದು ಕರೆಯಲ್ಪಡುವ ಶ್ವಾಸಕೋಶಾವರಣದ ಕ್ಯಾನ್ಸರ್‌‌ಗೂ ಸಹ ಕಲ್ನಾರು ಕಾರಣವಾಗಬಲ್ಲದು.
 
೧೮೫ ನೇ ಸಾಲು:
 
== ರೋಗನಿರ್ಣಯ ==
[[Fileಚಿತ್ರ:Thorax pa peripheres Bronchialcarcinom li OF markiert.jpg|thumb|ಎಡಗಡೆಯ ಶ್ವಾಸಕೋಶದಲ್ಲಿ ಕ್ಯಾನ್ಸರ್‌‌‌ಯುಕ್ತ ಗೆಡ್ಡೆಯೊಂದನ್ನು ತೋರಿಸುತ್ತಿರುವ ಎದೆಯ ರೇಡಿಯೋಗ್ರಾಫ್‌.]]
 
ಶ್ವಾಸಕೋಶದ ಕ್ಯಾನ್ಸರ್‌‌ನ್ನು ಸೂಚಿಸಬಹುದಾದ ರೋಗಲಕ್ಷಣಗಳನ್ನು ಒಂದು ವೇಳೆ ರೋಗಿಯೊಬ್ಬನು ವರದಿಮಾಡಿದರೆ, ಎದೆಯ ರೇಡಿಯೋಗ್ರಾಫ್‌ ಪರೀಕ್ಷೆಯನ್ನು ಕೈಗೊಳ್ಳುವುದು ರೋಗನಿರ್ಣಯದ ಮೊದಲ ಹಂತವೆನಿಸಿಕೊಳ್ಳುತ್ತದೆ. ಇದು ಒಂದು ಸ್ಪಷ್ಟವಾದ ರಾಶಿ, ವಿಭಾಜಕ ಭಿತ್ತಿಯು ಅಗಲವಾಗಿರುವಿಕೆ (ಅಲ್ಲಿರುವ ದುಗ್ಧಗ್ರಂಥಿಗಳಿಗೆ ಹರಡಿಕೆಯಾಗಿರುವುದರ ಸೂಚಕ), ಅಟಿಲೆಕ್ಟಾಸಿಸ್‌ (ಕುಸಿತ), ಗಟ್ಟಿಗೊಳಿಸುವಿಕೆ (ನ್ಯುಮೋನಿಯಾ), ಅಥವಾ ಎದೆಗೂಡಿನ ನಿಸ್ರಾವ ಇವೇ ಮೊದಲಾದ ಲಕ್ಷಣಗಳನ್ನು ಹೊರಗೆಡಹಬಹುದು. ಒಂದು ವೇಳೆ, ರೇಡಿಯೋಗ್ರಫಿ ವಿಧಾನದ ಮೂಲಕ ಕಾಯಿಲೆಯ ಕುರಿತಾದ ಯಾವುದೇ ಲಕ್ಷಣಗಳು ಕಂಡುಬರದಿದ್ದರೂ ಶಂಕೆಯು ಹೆಚ್ಚಿನ ಮಟ್ಟದಲ್ಲಿದ್ದರೆ (ಅಂದರೆ, ಸಂಬಂಧಿತ ವ್ಯಕ್ತಿಯು ರಕ್ತದ-ಕಲೆಯಿರುವ ಶ್ಲೇಷ್ಮವನ್ನು ಉಗುಳುವ ಓರ್ವ ಮಿರಿಮೀರಿದ ಧೂಮಪಾನಿಯಾಗಿರುವಂಥ ನಿದರ್ಶನಗಳಲ್ಲಿ), ಬ್ರಾಂಕೋಸ್ಕೋಪಿ ಮತ್ತು/ಅಥವಾ ಒಂದು CT ಕ್ಷಿಪ್ರಬಿಂಬವು ಅವಶ್ಯಕ ಮಾಹಿತಿಗಳನ್ನು ಒದಗಿಸಬಹುದು. ಬ್ರಾಂಕೋಸ್ಕೋಪಿ ಅಥವಾ CT-ನಿರ್ದೇಶಿತ [[ಬಾಯಾಪ್ಸಿ|ಅಂಗಾಂಶ ಪರೀಕ್ಷೆ]]ಯನ್ನು ಗೆಡ್ಡೆಯ ಬಗೆಯನ್ನು ಗುರುತಿಸಲೆಂದು ಅನೇಕವೇಳೆ ಬಳಸಲಾಗುತ್ತದೆ.<ref name="Harrison" />
೧೯೧ ನೇ ಸಾಲು:
ಶ್ಲೇಷ್ಮದಲ್ಲಿನ ಜೀವಕೋಶಗಳಲ್ಲಿ ಕಂಡುಬರುವ ಅತಿರೇಕದ ಅಂಶಗಳು ("ಏಟಿಪಿಯಾ"), ಶ್ವಾಸಕೋಶದ ಕ್ಯಾನ್ಸರ್‌‌ನ ಅಪಾಯಕ್ಕೆ ಈಡಾಗಿರುವ ಒಂದು ಹೆಚ್ಚಿನ ಸಾಧ್ಯತೆಯೊಂದಿಗೆ ಸಂಬಂಧವನ್ನು ಹೊಂದಿರುತ್ತವೆ. ಇತರ ರೋಗನಿದಾನ ಪರೀಕ್ಷೆಗಳೊಂದಿಗೆ ಸಂಯೋಜಿಸಲ್ಪಟ್ಟ ಶ್ಲೇಷ್ಮದ ಕೋಶವಿಜ್ಞಾನದ ಪರೀಕ್ಷೆಯು, ಶ್ವಾಸಕೋಶದ ಕ್ಯಾನ್ಸರ್‌‌ನ್ನು ಸಾಕಷ್ಟು ಮುಂಚಿತವಾಗಿ ಪತ್ತೆಹಚ್ಚುವಲ್ಲಿ ಒಂದು ಪಾತ್ರವನ್ನು ವಹಿಸಬಹುದು.<ref name="pmid19265088" />
 
[[Fileಚಿತ್ರ:Thorax CT peripheres Brronchialcarcinom li OF.jpg|thumb|left|ಎಡಗಡೆಯ ಶ್ವಾಸಕೋಶದಲ್ಲಿ ಒಂದು ಕ್ಯಾನ್ಸರ್‌‌ಯುಕ್ತ ಗೆಡ್ಡೆಯನ್ನು ತೋರಿಸುತ್ತಿರುವ CT ಬಿಂಬ.]]
 
ಎದೆಯ ರೇಡಿಯೋಗ್ರಾಫ್‌ ಪರೀಕ್ಷೆಯಲ್ಲಿ ವೈಪರೀತ್ಯಗಳನ್ನು ತೋರಿಸುವ ರೋಗಿಗಳಿಗೆ ಸಂಬಂಧಿಸಿದಂತಿರುವ ಸಾಂದರ್ಭಿಕ ರೋಗನಿರ್ಣಯದಲ್ಲಿ, ಶ್ವಾಸಕೋಶದ ಕ್ಯಾನ್ಸರ್ ಮಾತ್ರವೇ ಅಲ್ಲದೇ ಪ್ರಾಣಾಂತಕವಲ್ಲದ ಕಾಯಿಲೆಗಳೂ ಸೇರಿಕೊಂಡಿರುತ್ತವೆ. [[ಕ್ಷಯ|ಕ್ಷಯರೋಗ]] ಅಥವಾ ನ್ಯುಮೋನಿಯಾದಂಥ ಸಾಂಕ್ರಾಮಿಕ ಕಾರಣಗಳು, ಅಥವಾ ಸಾರ್ಕಾಯ್ಡೋಸಿಸ್‌‌‌ನಂಥ ಉರಿಯೂತಕಾರಕ ಸ್ಥಿತಿಗತಿಗಳನ್ನು ಇವು ಒಳಗೊಳ್ಳುತ್ತವೆ. ಈ ಕಾಯಿಲೆಗಳು ಮೀಡಿಯಸ್ಟೀನಲ್‌ ಲಿಂಫಾಡೆನೊಪತಿ ಅಥವಾ ಶ್ವಾಸಕೋಶದ ಗಂಟುಗಳಲ್ಲಿ ಪರ್ಯಾವಸಾನಗೊಳ್ಳಬಹುದು, ಮತ್ತು ಶ್ವಾಸಕೋಶದ ಕ್ಯಾನ್ಸರ್‌‌ಗಳನ್ನು ಕೆಲವೊಮ್ಮೆ ಅನುಕರಿಸಬಹುದು.<ref name="Cancer Medicine" /> ಶ್ವಾಸಕೋಶದ ಕ್ಯಾನ್ಸರ್ ಎಂಬುದು ಒಂದು ಪ್ರಾಸಂಗಿಕ ಆವಿಷ್ಕಾರವಾಗಿರಲೂ ಸಾಧ್ಯವಿದೆ: ಸಂಬಂಧಿಸದ ಕಾರಣವೊಂದಕ್ಕಾಗಿ ತೆಗೆದುಕೊಳ್ಳಲಾದ ಎದೆಯ ರೇಡಿಯೋಗ್ರಾಫ್‌ ಅಥವಾ CT ಕ್ಷಿಪ್ರಬಿಂಬದ ಪರೀಕ್ಷೆಯೊಂದರಲ್ಲಿ ಕಂಡುಬರುವ ಒಂದು ಒಂಟಿಯಾಗಿರುವ ಶ್ವಾಸಕೋಶದ ಗಂಟು (ಇದಕ್ಕೆ ಒಂದು ನಾಣ್ಯದಂತಿರುವ ಹಾನಿ ಎಂದೂ ಕರೆಯಲಾಗುತ್ತದೆ) ಇದಕ್ಕೊಂದು ನಿದರ್ಶನ.
೨೨೪ ನೇ ಸಾಲು:
{{main|Lung cancer surgery}}
 
[[Fileಚಿತ್ರ:Lung cancer.jpg|thumb|right|ಶ್ವಾಸಕೋಶದ ಕ್ಯಾನ್ಸರ್ ಒಂದನ್ನು ಒಳಗೊಂಡಿರುವ ಶ್ವಾಸಕೋಶಛೇದನೆಯೊಂದರ ಮಾದರಿಯ ಕತ್ತರಿಸಿದ ಮೇಲ್ಮೈನ ಒಟ್ಟಾರೆ ನೋಟ; ಇಲ್ಲಿ ಒಂದು ಪೊರೆಯುಕ್ತ ಜೀವಕೋಶದ ಕಾರ್ಸಿನೋಮ (ಶ್ವಾಸನಾಳಿಕೆಗಳ ಸಮೀಪದಲ್ಲಿರುವ ಬಿಳಿಯದಾದ ಗೆಡ್ಡೆ) ಕಂಡುಬರುತ್ತದೆ.]]
 
ಶ್ವಾಸಕೋಶದ ಕ್ಯಾನ್ಸರ್ ಇರುವುದನ್ನು ಒಂದು ವೇಳೆ ತನಿಖೆಗಳು ದೃಢೀಕರಿಸಿದರೆ, ಕಾಯಿಲೆಯು ಸ್ಥಳೀಕರಿಸಲ್ಪಟ್ಟಿದೆಯೇ ಅಥವಾ ಶಸ್ತ್ರಚಿಕಿತ್ಸೆಗೆ ಸಗ್ಗುವ ರೀತಿಯಲ್ಲಿದೆಯೇ ಎಂಬುದನ್ನು ನಿರ್ಣಯಿಸಲು ಅಥವಾ ಶಸ್ತ್ರಚಿಕಿತ್ಸೆಯ ಮೂಲಕವೂ ವಾಸಿಮಾಡಲಾಗದ ಹಂತಕ್ಕೆ ಅದು ಹರಡಿಕೊಂಡಿದೆಯೇ ಎಂಬುದನ್ನು ಅವಲೋಕಿಸಲು, CT ಕ್ಷಿಪ್ರಬಿಂಬ ವಿಧಾನವನ್ನು ಮತ್ತು ಅನೇಕವೇಳೆ ಪಾಸಿಟ್ರಾನ್‌ ಉತ್ಸರ್ಜನ ತಲಲೇಖನವನ್ನು (ಪಾಸಿಟ್ರಾನ್‌ ಎಮಿಷನ್‌ ಟೋಮೋಗ್ರಫಿ-PET) ಬಳಸಲಾಗುತ್ತದೆ.
೩೦೩ ನೇ ಸಾಲು:
 
== ಸೋಂಕುಶಾಸ್ತ್ರ ==
[[Fileಚಿತ್ರ:Trachea, bronchus, lung cancers world map - Death - WHO2004.svg|thumb|2004ರಲ್ಲಿ ಪ್ರತಿ 100,000 ನಿವಾಸಿಗಳಿಗೆ ಶ್ವಾಸನಾಳದ, ಶ್ವಾಸನಾಳಿಕೆಯ ಕವಲುಗಳ, ಮತ್ತು ಶ್ವಾಸಕೋಶದ ಕ್ಯಾನ್ಸರ್‌ಗಳಿಂದ ಉಂಟಾದ ವಯೋಮಾನ-ಪ್ರಮಾಣಕವಾಗಿಸಲ್ಪಟ್ಟ ಸಾವು.<ref name="AUTOREF20" />[206][207][208][209][210][211][212][213][214][215][216][217][218]]]
[[Fileಚಿತ್ರ:Lung cancer US distribution.gif|right|thumb|ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್‌‌ನ ಹರಡಿಕೆ]]
 
ವ್ಯಾಪ್ತಿ ಮತ್ತು ಮರಣ-ಪ್ರಮಾಣ ಈ ಎರಡೂ ದೃಷ್ಟಿಯಲ್ಲಿಯೂ ಶ್ವಾಸಕೋಶದ ಕ್ಯಾನ್ಸರ್ ವಿಶ್ವಾದ್ಯಂತದ ಅತ್ಯಂತ ಸಾಮಾನ್ಯ ಕ್ಯಾನ್ಸರ್ ಎನಿಸಿಕೊಂಡಿದ್ದು (ಪ್ರತಿ ವರ್ಷವೂ 1.35 ದಶಲಕ್ಷ ಹೊಸ ಪ್ರಕರಣಗಳು ಮತ್ತು 1.18 ದಶಲಕ್ಷ ಸಾವುಗಳು), ಯುರೋಪ್‌ ಮತ್ತು ಉತ್ತರ ಅಮೆರಿಕಾಗಳಲ್ಲಿ ಇದರ ಅತಿಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ.<ref name="AUTOREF21" /> ಧೂಮಪಾನದ ಒಂದು ಇತಿಹಾಸವನ್ನು ಹೊಂದಿರುವ ಐವತ್ತಕ್ಕೂ ಹೆಚ್ಚಿನ ವಯೋಮಾನದ ಜನಸಂಖ್ಯಾ ವಲಯವು ಶ್ವಾಸಕೋಶದ ಕ್ಯಾನ್ಸರ್‌ಗೆ ಈಡಾಗುವ ಸಾಧ್ಯತೆ ಹೆಚ್ಚು. ಶ್ವಾಸಕೋಶದ ಕ್ಯಾನ್ಸರ್, ಬಹುತೇಕ ಪಾಶ್ಚಾತ್ಯ ದೇಶಗಳಲ್ಲಿ ಸಂಭವಿಸುವ ಕ್ಯಾನ್ಸರ್‌‌ನ ಎರಡನೇ ಅತ್ಯಂತ ಸಾಮಾನ್ಯ ಸ್ವರೂಪ ಎನಿಸಿಕೊಂಡಿದೆ, ಮತ್ತು ಇದು ಸಾವನ್ನು ಉಂಟುಮಾಡುವಲ್ಲಿನ ಕ್ಯಾನ್ಸರ್‌‌-ಸಂಬಂಧಿತ ಅಗ್ರಗಣ್ಯ ಕಾರಣವಾಗಿದೆ. 20 ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಇಳಿಯಲು ಶುರುಮಾಡಿರುವ, ಪುರುಷರಲ್ಲಿ ಕಂಡುಬರುವ ಮರ್ತ್ಯತೆಯ ಪ್ರಮಾಣಕ್ಕೆ ಪ್ರತಿಯಾಗಿ, ಶ್ವಾಸಕೋಶದ ಕ್ಯಾನ್ಸರ್‌‌ನಿಂದ ಸಾಯುತ್ತಿರುವ ಮಹಿಳೆಯರ ಪ್ರಮಾಣವು ಕಳೆದ ದಶಕಗಳಿಂದಲೂ ಏರುತ್ತಲೇ ಇದ್ದು, ಕೇವಲ ಇತ್ತೀಚೆಗಷ್ಟೇ ಅದು ಸ್ಥಿರಗೊಳ್ಳಲು ಶುರುವಾಗುತ್ತಿದೆ.<ref name="AUTOREF22" /> "ತಂಬಾಕು ಉದ್ಯಮ"ದ ವಿಕಸನವು ಧೂಮಪಾನ ಸಂಸ್ಕೃತಿಯಲ್ಲಿ ಒಂದು ಗಣನೀಯ ಪಾತ್ರವನ್ನು ವಹಿಸುತ್ತದೆ.<ref name="Lum" /> 1970ರ ದಶಕದಿಂದಲೂ, ತಂಬಾಕು ಕಂಪನಿಗಳು ತಮ್ಮ ಉತ್ಪನ್ನವನ್ನು, ಅದರಲ್ಲೂ ವಿಶೇಷವಾಗಿ "ಲಘು" ಮತ್ತು "ಕಡಿಮೆ-ಟಾರಿನ ಅಂಶವುಳ್ಳ" ಸಿಗರೇಟುಗಳನ್ನು, ಮಹಿಳೆಯರು ಮತ್ತು ಹುಡುಗಿಯರ ವಲಯಕ್ಕೆ ಮಾರಾಟ ಮಾಡುವೆಡೆಗೆ ತಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಿಕೊಂಡು ಬಂದಿವೆ.<ref>{{cite web|url=http://www.tobaccofreekids.org/reports/women/ |title=Deadly in Pink |publisher=Tobaccofreekids.org |date= |accessdate=2010-09-26}}</ref> ಜೀವನಪರ್ಯಂತ ಧೂಮಪಾನಿಗಳಾಗಿರದಿದ್ದವರ ಪೈಕಿ, ಮಹಿಳೆಯರಿಗೆ ಹೋಲಿಸಿದಾಗ ಪುರುಷರು ಉನ್ನತವಾದ, ವಯೋಮಾನವನ್ನು-ಪ್ರಮಾಣಕವಾಗಿಸಿದ ಶ್ವಾಸಕೋಶದ ಕ್ಯಾನ್ಸರ್ ಸಾವಿನ ಪ್ರಕರಣಗಳನ್ನು ಹೊಂದಿದ್ದಾರೆ.
೬೩೧ ನೇ ಸಾಲು:
{{Link FA|it}}
{{Link FA|tr}}
{{Link GA|pl}}
{{Link GA|es}}
{{Link GA|pl}}
 
[[ar:سرطان الرئة]]
೬೬೬ ನೇ ಸಾಲು:
[[lt:Plaučių vėžys]]
[[lv:Plaušu vēzis]]
[[mr:फुफुसाचाफुफ्‍फुसाचा कर्करोग]]
[[ms:Barah peparu]]
[[ne:फोक्सो क्यान्सर]]