ಅಗೋರಾಫೋಬಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೭ ನೇ ಸಾಲು:
'''ಅಗೋರಾಫೋಬಿಯಾ''' (ಗ್ರೀಕ್ ಭಾಷೆಯಲ್ಲಿ ἀγορά, "ಮಾರುಕಟ್ಟೆಯ ಪ್ರದೇಶ"; ಮತ್ತು φόβος/φοβία, -ಫೋಬಿಯಾ) ಒಂದು ಆತಂಕಜನ್ಯ ಅಸ್ವಸ್ಥತೆ. ಸುಲಭವಾಗಿ ಹೊರಹೋಗುವ ದಾರಿಯಿರದ ವ್ಯವಸ್ಥೆಯಿಂದ ತಲ್ಲಣದ ಆಕ್ರಮಣದ ಭಯದಿಂದ ಅಗೋರಾಫೋಬಿಯಾ ಉಂಟಾಗಬಹುದು. ಅಲ್ಲದೆ, ಸಾಮಾಜಿಕ ಆತಂಕ ಸಮಸ್ಯೆಗಳು ಸಹ ಇದರ ಹಿಂದಿನ ಕಾರಣಗಳಿರಬಹುದು. ತತ್ಪರಿಣಾಮವಾಗಿ, ಅಗೋರಾಫೋಬಿಯಾ ಪೀಡಿತರಾದವರು ಸಾರ್ವಜನಿಕ ಮತ್ತು/ಅಥವಾ ಅಪರಿಚಿತ ಸ್ಥಳಗಳಿಂದ, ವಿಶೇಷತಃ ದೊಡ್ಡ, ಮುಕ್ತ ಸ್ಥಳಗಳಾದ ಶಾಪಿಂಗ್ ಮಾಲ್ ಗಳು ಅಥವಾ ವಿಮಾನನಿಲ್ದಾಣಗಳಂತಹ ಬಚ್ಚಿಟ್ಟುಕೊಳ್ಳಲು ಅವಕಾಶವಿಲ್ಲದಂತಹ ಜಾಗಗಳಿಂದ, ದೂರವಿರಲು ಪ್ರಯತ್ನಿಸುತ್ತಾರೆ. ತೀವ್ರತರವಾದ ಸಂದರ್ಭಗಳಲ್ಲಿ, ಹೀಗೆ ಪೀಡಿತನಾದವನು/ಳು ತನ್ನ ಮನೆಗೇ ಸೀಮಿತವಾಗಿದ್ದು, ಆ ಸುರಕ್ಷಿತ ಜಾಗದಿಂದ ಹೊರಕ್ಕೆ ಪಯಣಿಸಲು ಬಹಳ ಕಷ್ಟಪಡುತ್ತಾರೆ. ಸಾರ್ವಜನಿಕ ಸ್ಥಳಗಳ ಬಗ್ಗೆ ಇರುವ ಭೀತಿಯಿದೆಂದು ಬಹುತೇಕವಾಗಿ ತಿಳಿದಿದ್ದರೂ ಸಹ, ಈಗಿನ ದಿನಗಳಲ್ಲಿ ತಲ್ಲಣದ ಆಕ್ರಮಣಗಳ ಉಲ್ಬಣತೆಯಿಂದ ಅಗೋರಾಫೋಬಿಯಾ ವೃದ್ಧಿಸುತ್ತದೆ ಎಂದು ನಂಬಲಾಗಿದೆ.<ref>http://helpguide.org/ಮಾನಸಿಕ/ಭೀತಿ_ವ್ಯತಿಕ್ರಮ_ಆತಂಕ_ಆಕ್ರಮಣ_ಲಕ್ಷಣ_ಚಿಕಿತ್ಸೆ.htm</ref> ಆದರೂ, ಸ್ವಾಭಾವಿಕ ತಲ್ಲಣ ಆಕ್ರಮಣ ಮತ್ತು ಅಗೋರಾಫೋಬಿಯಾಗಳ ನಡುವಿನ ಡಿಎಸ್ಎಮ್-IVರಲ್ಲಿನ ಆರೋಪಿತ ಏಕುಮುಖ ಕಾರಣಾರ್ಥಕ ಸಂಬಂಧವು ಸರಿಯಾದುದಲ್ಲವೆನ್ನಲು ಪುರಾವೆಗಳಿವೆ.<ref>ಬಿಆರ್ ಜೆ ಸೈಕಿಯಾಟ್ರಿ. 2006 ಮೇ;188:432-8.</ref>
ಯುಎಸ್ ನಲ್ಲಿ 18ರಿಂದ 54ರವರೆಗಿನ ಸುಮಾರು 3.2 ಮಿಲಿಯನ್ ವಯಸ್ಕರು, ಅಥವಾ ಸುಮಾರು 2.2%, ಅಗೋರಾಫೋಬಿಯಾದಿಂದ ನರಳುತ್ತಿದ್ದಾರೆ.<ref>{{cite web
| last = Phobia Fear Release
| first =
| title = Percentage Of Americans With Phobias
| url=http://www.phobia-fear-release.com/percentage-of-americans-with-phobias.html
| accessdate = 2010-4-7 }}</ref>
 
==ವ್ಯಾಖ್ಯಾನ==
೩೬ ನೇ ಸಾಲು:
===ಲಿಂಗಬೇಧಗಳು===
ಅಗೋರಾಫೋಬಿಯಾ ಪುರುಷರಿಗಿಂತಲೂ ಎರಡರಷ್ಟು ಪ್ರಮಾಣದಲ್ಲಿ ಸ್ತ್ರೀಯರಲ್ಲಿ ಕಂಡುಬರುತ್ತದೆ.<ref>ಮ್ಯಾಗೀ, ಡಬ್ಲ್ಯೂ. ಜೆ., ಈಟನ್, ಡಬ್ಲ್ಯೂ. ಡಬ್ಲ್ಯೂ. , ವಿಟ್ಚೆನ್, ಹೆಚ್. ಯು., ಮೆಕ್ ಗೊನ್ಯಾಗಲ್, ಕೆ. ಎ., &amp; ಕೆಸ್ಲರ್, ಆರ್. ಸಿ. (1996). ''ಅಗೋರಾಫೋಬಿಯಾ, ಸಿಂಪಲ್ ಫೋಬಿಯಾ, ಎಂಡ್ ಸೋಷಿಯಲ್ ಫೋಬಿಯಾ ಇನ್ ದ ನ್ಯಾಷನಲ್ ಕೋಮಾರ್ಬಿಡಿಟಿ ಸರ್ವೇ'' , ಆರ್ಕೈವ್ಸ್ ಆಫ್ ಜನರಲ್ ಸೈಕಿಯಾಟ್ರಿ, 53, 159–168.</ref> ಈ ಲಿಂಗಬೇಧಕ್ಕೆ ಕಾರಣಗಳು ಸಾಮಾಜಿಕ-ಸಾಂಸ್ಕೃತಿಕ
ಯಾವುದನ್ನು ತಪ್ಪಿಸಿಕೊಳ್ಳಬೇಕೋ ಅದನ್ನು ಗಂಡಿಗಿಂತಲೂ ಹೆಚ್ಚಾಗಿ ಮಾತು, ಕೃತಿಗಳಿಂದ ಬಹಿರಂಗಗೊಳಿಸುವ ಹೆಣ್ಣಿನ ಗುಣಕ್ಕೆ ಪರವಾನಗಿ ನೀಡುವುದು ಮತ್ತು ಅದನ್ನು ಪ್ರೋತ್ಸಾಹಿಸುವುದು ನಮ್ಮ ಸಾಮಾಜಿಕ-ಸಾಂಸ್ಕೃತಿಕ ಅಂಶ[[ಚಿತ್ರ:Example.jpg]]ಗಳಲ್ಲಿಅಂಶಗಳಲ್ಲಿ ಒಂದಾಗಿದ್ದು, ಈ ಅಂಶವು ಅಗೋರಾಫೋಬಿಯಾದ ಲಿಂಗತಾರತಮ್ಯಕ್ಕೆ ಕಾರಣವೆನ್ನಬಹುದು.(ಗಂಡು ತನ್ನ ಭೀತಿಯನ್ನು ಹೊರಗೆಡುವುವುದು ವಿರಳ). ಅಲ್ಲದೆ ಹೆಂಗಸರು ಸಹಾಯ ಕೇಳುವ ಸಾಧ್ಯತೆಗಳು ಹೆಚ್ಚಾದ್ದರಿಂದ ರೋಗಪರೀಕ್ಷೆಯ ಸಾಧ್ಯತೆಗಳೂ ಹೆಚ್ಚು, ಗಂಡರು ಆತಂಕವನ್ನು ಹೊರಗೆ ಹೇಳಿಕೊಳ್ಳುವ ಬದಲು ಕುಡಿತಕ್ಕೆ ಮಾರುಹೋಗುವರು ಹಾಗೂ ಕುಡುಕನೆನಿಸಿಕೊಳ್ಳುವರು, ಮತ್ತು ಸಾಂಪ್ರದಾಯಿಕ ಸ್ತ್ರೀಪಾತ್ರಗಳು ಹೆಣ್ಣು ಆತಂಕದಲ್ಲಿದ್ದಾಗ ಅವಲಂಬನ ಮತ್ತು ಸಹಾಯ ಯಾಚಿಸುವುದನ್ನು ಪ್ರೋತ್ಸಾಹಿಸುವುದು ಸಹ ಹೆಣ್ಣು ಹೆಚ್ಚಿನ ಸಂಖ್ಯೆಯಲ್ಲಿ ಇದಕ್ಕೆ ಒಳಗಾದಳೆಂದು ತೋರಿಸುವ ಮಾಹಿತಿಗೆ ಪೂರಕವಾಗಿದೆ ಎಂಬುದಕ್ಕೆ ನೀಡಿದ ಸಿದ್ಧಾಂತಗಳಾಗಿವೆ.<ref>{{cite web
| last = Agoraphobia Research Center
| first =
| title = Is agoraphobia more common in men or women?
| url=http://www.agoraphobia.ws/whogets.htm
| accessdate = 2007-11-15 }}</ref> ಅಗೋರಾಫೋಬಿಯಾ ಹೆಣ್ಣು-ಗಂಡುಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಇಷ್ಟೊಂದು ಪ್ರಮಾಣದಲ್ಲಿರುವ ವ್ಯತ್ಯಾಸಕ್ಕೆ{{Citation needed|date=November 2009}} ಕಾರಣವನ್ನು ನೀಡುವಲ್ಲಿ ಯಾವ ಸಂಶೋಧನೆಯೂ ಇದುವರೆಗೂ ಸಮರ್ಪಕ ವಿವರಣೆ ನೀಡಲಾಗಿಲ್ಲ.
 
==ಕಾರಣಗಳು ಮತ್ತು ಒತ್ತುನೀಡುವ ಅಂಶಗಳು==
೬೦ ನೇ ಸಾಲು:
==ರೋಗನಿರ್ಣಯ==
ಮಾನಸಿಕ ಆರೋಗ್ಯ ವಿಶೇಷಜ್ಞರ ಬಳಿ ಬರುವ ಹಲವಾರು ಜನರು ತಲ್ಲಣದ ಆಕ್ರಮಣದ ನಂತರವೇ ಅಗೋರೋಫೋಬಿಯಾಕ್ಕೆ ಒಳಗಾಗುವ ವಿಷಯವನ್ನು ಮಂಡಿಸಿದ್ದಾರೆ(ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್, 1998).
ಪದೇ ಪದೇ ತಲ್ಲಣದ ಆಕ್ರಮಣಕ್ಕೆ ಒಳಗಾದುದರಿಂದ ಮತ್ತು ತದನಂತರದ ಆತಂಕ ಹಾಗೂ ಈ ಆಕ್ರಮಣಗಳ ಬಗ್ಗೆಯೇ ಚಿಂತಿಸುವುದರಿಂದ ಆ ಆಕ್ರಮಣಗಳಿಗೊಳಗಾದ ಪರಿಸ್ಥಿತಿಗಳನ್ನು ಮತ್ತು ಸ್ಥಳಗಳನ್ನು ತಪ್ಪಿಸಿ ಓಡಾಡಲು ಅಥವಾ ವಾಸಿಸಲು ಬಯಸುವ ಪ್ರತಿಕೂಲಾತ್ಮಕ/ನಕಾರಾತ್ಮಕ ನಡವಳಿಕೆಯೇ ಅಗೋರಾಫೋಬಿಯಾ ಎಂದು ತಿಳಿಯಬಹುದು.<ref>{{cite book | year=1988| author=Barlow, D. H.| title='''Anxiety and its disorders: The nature and treatment of anxiety and panic'''| publisher=Guilford Press}}</ref>
ತಲ್ಲಣ ವ್ಯತಿಕ್ರಮದ ಶುಶ್ರೂಷೆಗೆ ಒಳಗಾಗಬೇಕಾದರೆ ಇರಬೇಕಾದಂತಹ ಲಕ್ಷಣಗಳು ಇರದಂತಹ ಅಪರೂಪದ ಸಂದರ್ಭಗಳಲ್ಲಿ ಅಗೋರಾಫೋಬಿಯಾ ಪೀಡಿತರನ್ನು ಔಪಚಾರಿಕವಾದ ತಲ್ಲಣ ವ್ಯತಿಕ್ರಮದ ಇತಿಹಾಸರಹಿತ ಅಗೋರಾಫೋಬಿಯಾ ಚಿಕಿತ್ಸೆಯ ಕ್ರಮಗಳನ್ನು ಅನುಸರಿಸಲಾಗುವುದು(ಪ್ರಾಥಮಿಕ ಅಗೋರಾಫೋಬಿಯಾ).
==ತಲ್ಲಣದ ಆಕ್ರಮಣಗಳೊಡನೆ ತಳುಕು==
೬೮ ನೇ ಸಾಲು:
===ಜ್ಞಾನವರ್ಧಕ ನಡವಳಿಕೆಗಳ ಚಿಕಿತ್ಸಾಕ್ರಮ===
ಎಕ್ಸ್ ಪೋಷರ್ ಟ್ರೀಟ್ಮೆಂಟ್ (ಒಡ್ಡುವಿಕೆಯ ಚಿಕಿತ್ಸಾಕ್ರಮ) ಅಗೋರಾಫೋಬಿಯಾ ಮತ್ತು ತಲ್ಲಣದ ಆಕ್ರಮಣದಿಂದ ನರಳುವ ಬಹಳಷ್ಟು ರೋಗಿಗಳಿಗೆ ದೀರ್ಘಕಾಲಿಕ ಉಪಶಮನವನ್ನು ನೀಡುತ್ತದೆ.
ಉಳಿದಿರುವ ಹಾಗೂ ಚಿಕಿತ್ಸಾಕ್ರಮಕ್ಕಳವಡಿಸಿರುವ ಅಗೋರೋಫೋಬಿಯಾವನ್ನು ಇಲ್ಲವಾಗಿಸುವುದು ಎಕ್ಸ್ ಪೋಷರ್ ಚಿಕಿತ್ಸೆಯ ಗುರಿಯಾಗಿರಬೇಕೆ ವಿನಹ ಕೇವಲ ತಲ್ಲಣದ ಆಕ್ರಮಣಗಳನ್ನು ಹೋಗಲಾಡಿಸುವುದಲ್ಲ.<ref>{{cite journal | last1=Fava | first1=G.A. | last2=Rafanelli | first2=C. | last3=Grandi | first3=S. | last4=Cinto | first4=S. | last5=Ruini | first5=C. | title=Long-term outcome of panic disorder with agoraphobia treated by exposure | journal=Psychological Medicine | volume=31 | pages=891–898 | publisher=Cambridge University Press | doi=10.1017/S0033291701003592 | year=2001 | author=Fava, G. A. | pmid=11459386 | last6=Mangelli | first6=L | last7=Belluardo | first7=P | issue=5}}</ref> ಅಂತೆಯೇ, ಕ್ರಮಬದ್ಧ ನಿಃಸೂಕ್ಷ್ಮಕರಣವನ್ನು ಕೂಡ ಉಪಯೋಗಿಸಬಹುದು.
 
ಜ್ಞಾನವರ್ಧಕ (ಅರಿವು ಬೆಳೆಸುವ) ಮರುನಿರ್ಮಾಣ ಸಹ ಅಗೋರಾಫೋಬಿಯಾವನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದೆ. ಈ ಚಿಕಿತ್ಸಾಕ್ರಮದಲ್ಲಿ ಭಾಗವಹಿಸಿದ ರೋಗಿಯನ್ನು ತರ್ಕಬದ್ಧವಾದ ಚರ್ಚೆಯಲ್ಲಿ ತೊಡಗಿಸಿಕೊಂಡು, ಅಪ್ರಬುದ್ಧವಾದ, ಅಸಂಗತವಾದ, ನಕಾರಾತ್ಮಕವಾದ ಚಿಂತನೆಗಳನ್ನು ತೊಡೆದು, ಅದರ ಬದಲಿಗೆ ಸಕಾರಾತ್ಮಕವಾದ, ಪ್ರಯೋಜಕರವಾದ ಮತ್ತು ನಿಜಾಂಶಗಳಿಂದ ಕೂಡಿದ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮಾರ್ಗಗಳನ್ನು ಹೇಳಿಕೊಡಲಾಗುತ್ತದೆ.{{Citation needed|date=January 2008}}
೮೧ ನೇ ಸಾಲು:
ಐ ಮೂವ್ ಮೆಂಟ್ ಡಿಸೆಂಸಿಟೈಝೇಷನ್ ಎಂಡ್ ರಿಪ್ರೋಗ್ರ್ಯಾಮಿಂಗ್ (EMDR) ಎಂಬ ಕಣ್ಣಾಲಿಗಳ ಆಡಿಸುವಿಕೆಯ ಕುರಿತಾದ ಚಿಕಿತ್ಸೆಯು ಅಗೋರಾಫೋಬಿಯಾಕ್ಕೆ ಸೂಕ್ತವೆಂದು ಬಗೆದು ಸಂಶೋಧಿಸಿದಾಗ, ಅದು ವಿರಳವಾಗಿ ಫಲಕಾರಿಯಾಯಿತು.<ref>
{{cite journal
| coauthors = Goldstein, Alan J., de Beurs, Edwin, Chambless, Dianne L., Wilson, Kimberly A.
| title = EMDR for Panic Disorder With Agoraphobia : Comparison With Waiting List and Credible Attention-Placebo Control Conditions
| journal = Journal of Consulting & Clinical Psychology
| volume = 68
| issue = 6
| pages = 947–957
| year = 2000
| doi = 10.1037/0022-006X.68.6.947
| author = Goldstein, Alan J. }}</ref>
ಹಾಗೆ ನೋಡಿದರೆ, EMDRಅನ್ನು ಜ್ಞಾನವರ್ಧಕ-ನಡವಳಿಕೆಯ ಚಿಕಿತ್ಸಾ ರೀತಿಯೂ ಫಲಕಾರಿಯಾಗದಿದ್ದಾಗ ಅಥವಾ ಕ್ಷೋಭೆಯ ಕಾರಣದಿಂದ ಅಗೋರಾಫೋಬಿಯಾ ಸಂಭವಿಸಿದ್ದಾಗ ಮಾತ್ರ ಕೈಗೊಳ್ಳಲು ಸೂಚಿಸಲಾಗುತ್ತದೆ.<ref>{{Cite web
| last = Agoraphobia Resource Center
| first =
| title = Agoraphobia treatments - Eye movement desensitization and reprogramming
| url= http://www.agoraphobia.ws/treatment-emdr.htm
| accessdate = 2008-04-18}}
</ref>
 
ಆತಂಕದ ವ್ಯತಿಕ್ರಮಕ್ಕೆ ಒಳಗಾಗಿರುವ ಹಲವಾರು ಜನರು ಸ್ವ-ಸಹಾಯ ಅಥವಾ ಬೆಂಬಲ ಪಡೆಯನ್ನು ಸೇರಿ, ತನ್ಮೂಲಕ ಪ್ರಯೋಜನಗಳನ್ನು ಕಂಡಿದ್ದಾರೆ(ದೂರವಾಣಿ ಸಮಾವೇಶ ಕರೆಯ ಬೆಂಬಲ ಪಡೆಗಳು ಅಥವಾ ಆನ್ ಲೈನ್ ಬೆಂಬಲ ಪಡೆಗಳು ಸಂಪೂರ್ಣವಾಗಿ ಗೃಹಸೀಮಿತವಾಗಿರುವ ವ್ಯಕ್ತಿಗಳಿಗೆ ವಿಶೇಷವಾಗಿ ಸಹಾಯಕವಾಗಿವೆ). ಇತರರೊಡನೆ ತೊಂದರೆಗಳನ್ನು ಹಾಗೂ ಸಾಧನೆಗಳನ್ನು ಹಂಚಿಕೊಳ್ಳುವುದು ಹಾಗೂ ವಿವಿಧ ಸ್ವ-ಸಹಾಯ ಸಲಕರಣೆಗಳನ್ನು ಹಂಚಿಕೊಳ್ಳುವುದು ಈ ಪಡೆಗಳಲ್ಲಿ ಕಂಡುಬರುವ ಸಾಮಾನ್ಯ ಚಟುವಟಿಕೆಗಳು. ಪ್ರಮುಖವಾಗಿ ಮಾನಸಿಕ ಒತ್ತಡವನ್ನು ನಿಭಾಯಿಸುವ ವಿಧಾನಗಳು ಮತ್ತು ವಿವಿಧ ಧ್ಯಾನ ವಿಧಾನಗಳು ಹಾಗೂ ದೃಗ್ಗೋಚರ ವಿಧಾನಗಳು ಆತಂಕ ವ್ಯತಿಕ್ರಮದಿಂದ ಪೀಡಿತರಾದವರು ಶಾಂತಗೊಳ್ಳಲು ಅನುವಾಗುತ್ತವೆ ಹಾಗೂ ಔಷಧೀಯ ಅಂಶಗಳು ಹೆಚ್ಚು ಪರಿಣಾಮಕಾರಿಯಾಗಲು ಸಹಾಯಕವಾಗುತ್ತವೆ. ಆತಂಕದ ತೊಂದರೆಗಳಿಂದ ಹೊರಬರಲು ಇತರರ ಸೇವೆಯಲ್ಲಿ ತೊಡಗಿಕೊಂಡು ಮನವನ್ನು ಬೇರೆಡೆಗೆ ಬದಲಾಯಿಸಿಕೊಳ್ಳುವುದೂ ಒಂದು ವಿಧ. ಶ್ವಾಸೋಚ್ಛ್ವಾಸದ ವ್ಯಾಯಾಮಗಳು ಸಹ ಮನವನ್ನು ಶಾಂತಗೊಳಿಸುತ್ತವೆ ಎಂಬುದಕ್ಕೆ ಪ್ರಾಥಮಿಕ ಕುರುಹುಗಳು ದೊರೆತಿವೆ. ಕೆಫೀನ್, ಕೆಲವು ಕಾನೂನುಬಾಹಿರ ಮಾದಕವಸ್ತುಗಳು ಹಾಗೂ ಮುಕ್ತವಾಗಿ ಕಾನೂನುಬದ್ಧವಾಗಿ ದೊರೆಯುವ ಕೆಲವು ಔಷಧಿಗಳು ಸಹ ಈ ಲಕ್ಷಣಗಳು ಉಲ್ಪಣಿಸಲು ಕಾರಣವಾಗುವುದರಿಂದ ಅವುಗಳನ್ನು ವರ್ಜಿಸುವುದು ಅತ್ಯಗತ್ಯ.<ref>{{Cite web
| last = National Institute of Mental Health
| first =
| title = How to get help for anxiety disorders
| url=http://www.nimh.nih.gov/health/publications/anxiety-disorders/how-to-get-help-for-anxiety-disorders.shtml
| accessdate = 2008-04-18}}
</ref>
 
೧೧೩ ನೇ ಸಾಲು:
*[[ವುಡಿ ಅಲೆನ್‌|ವುಡಿ ಅಲೆನ್]] (1935-), [[ಅಮೇರಿಕ ಸಂಯುಕ್ತ ಸಂಸ್ಥಾನ|ಅಮೆರಿಕ]]ದ ನಟ, ನಿರ್ದೇಶಕ, ಸಂಗೀತಗಾರ.<ref>[http://www.vanityfair.com/culture/features/2005/12/woodyallen200512?currentPage=4 "ರಿಕಂಸ್ಟ್ರಕ್ಟಿಂಗ್ ವುಡಿ"]</ref>
*ಬ್ರಿಯಾನ್ ವಿಲ್ಸನ್ (1942-), ಅಮೆರಿಕದ ಹಾಡುಗಾರ ಮತ್ತು ಗೀತರಚನಕಾರ; ಬೀಚ್ ಬಾಯ್ಸ್ ನ ಪ್ರಮುಖ ಗೀತರಚನಕಾರ. ಇವರು ಮೊದಲು ಏಕಾಕಿಯಾಗಿದ್ದರು ಹಾಗೂ ಅಗೋರಾಫೋಬಿಯಾದ ರೋಗಿಯಾಗಿದ್ದರು ಮತ್ತು ಸ್ಕಿಫೋಪ್ರೇನಿಯಾದಿಂದಲೂ ಹಲವಾರು ಬಾರಿ ನರಳಿದ್ದರು.<ref>[http://www.independent.co.uk/news/people/profiles/brian-wilson-here-comes-the-sun-401202.html ಪ್ರೊಫೈಲ್ ಆಫ್ ಬ್ರಿಯಾನ್ ವಿಲ್ಸನ್]. ದಿ ಇಂಡಿಪೆಂಡೆಂಟ್‌. ಸೆಪ್ಟೆಂಬರ್ 9 2007ರಂದು ಪರಿಷ್ಕರಿಸಲಾಗಿದೆ.</ref>
*ಪಾಲಾ ಡೀನ್ (1947-), ಅಮೆರಿಕದ ಅಡಿಗೆಭಟ್ಟ.<ref>{{cite news| url=http://www.nytimes.com/2007/02/28/dining/28deen.html?_r=1&ref=dining | work=The New York Times | title=From Phobia to Fame: A Southern Cook's Memoir | first=Julia | last=Moskin | date=2007-02-28 | accessdate=2010-03-27}}</ref>
*ಒಲಿವಿಯಾ ಹಸಿ (1951-), ಆಂಗ್ಲೋ-ಅರ್ಜೈಂಟೈನ್ ನಟಿ.<ref>[http://www.oliviahussey.com/olivia_scrapbook/clippings/people.htm ಒಲಿವಿಯಾ ಹಸಿ - ಪೀಪಲ್ ಮ್ಯಾಗಝೀನ್ – ಮಾರ್ಚ್ 16, 1992]</ref><ref>[http://www.imdb.com/name/nm0001377/bio ಒಲಿವಿಯಾ ಹಸಿ ಜೀವನಚರಿತ್ರೆ - ಅಂತರ್ಜಾಲತಾಣ ಚಲನಚಿತ್ರ ಮಾಹಿತಿಸಂಚಯ]</ref>
"https://kn.wikipedia.org/wiki/ಅಗೋರಾಫೋಬಿಯಾ" ಇಂದ ಪಡೆಯಲ್ಪಟ್ಟಿದೆ